ಅಪರಾಧಿಗಳನ್ನು ಪತ್ತೆಹಚ್ಚಲು ಅಮೆರಿಕಾದಿಂದ ಭಾರತಕ್ಕೆ ಸಹಾಯ ! – ತುಳಸಿ ಗಬ್ಬಾರ್ಡ್

ಪಹಲ್ಗಾಮ್‌ನಲ್ಲಿ ಜಿಹಾದಿ ಭಯೋತ್ಪಾದಕರು ೨೬ ಹಿಂದೂಗಳನ್ನು ಗುರಿಯಾಗಿಸಿ ಹತ್ಯೆ ಮಾಡಿದ್ದರು. ‘ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಾವು ನಮ್ಮ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ.

ಪಹಲ್ಗಾಮ್ ದಾಳಿಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕಾರಣ! – ಅಮೇರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕೆಲ್ ರೂಬಿನ್

ಅಮೇರಿಕದ ರಕ್ಷಣಾ ಪ್ರಧಾನ ಕಚೇರಿಯಾಗಿರುವ ಪೆಂಟಗಾನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ಈ ದಾಳಿಗೆ ನೇರವಾಗಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಭಾಷಣವೇ ಕಾರಣವೆಂದು ಹೇಳಿದ್ದಾರೆ.

ಭೂಮಿಯಲ್ಲಿನ ವಿಷಕಾರಿ ಲೋಹಗಳಿಂದ ವಿಶ್ವಾದ್ಯಂತ 140 ಕೋಟಿ ಜನರ ಆರೋಗ್ಯಕ್ಕೆ ಕುತ್ತು!

ಎಲ್ಲಿ ವರ್ಷಾನು ವರ್ಷ ಭೂಮಿಯನ್ನು ಮಾಲಿನ್ಯ ಮುಕ್ತವಾಗಿಟ್ಟ ಹಿಂದೂ ಸಂಸ್ಕೃತಿ, ಎಲ್ಲಿ ಕೇವಲ 100 ವರ್ಷಗಳಲ್ಲಿ ಅದನ್ನು ಕಲುಷಿತಗೊಳಿಸಿದ ಆಧುನಿಕ ವಿಜ್ಞಾನ!

Indian Student Killed In Canada : ಕೆನಡಾದಲ್ಲಿ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಇದ್ದಕ್ಕಿದ್ದಂತೆ ಗುಂಡು ತಗುಲಿ ಭಾರತೀಯ ವಿದ್ಯಾರ್ಥಿನಿ ಸಾವು

ಕೆನಡಾದ ಒಂಟಾರಿಯೊದ ಹ್ಯಾಮಿಲ್ಟನ್ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ 21 ವರ್ಷದ ಹರಸಿಮರತ್ ರಂಧಾವಾ ಎಂಬ ಭಾರತೀಯ ವಿದ್ಯಾರ್ಥಿನಿಗೆ ಗುಂಡು ತಗುಲಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಳು.

Khalistani Terrorist Arrested : ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಅಮೇರಿಕದಲ್ಲಿ ಬಂಧನ!

ಅಮೇರಿಕದ ಪೊಲೀಸರು ಖಲಿಸ್ತಾನಿ ಭಯೋತ್ಪಾದಕ ಹರಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಬಂಧಿಸಿದ್ದಾರೆ. ಆತನ ಬಂಧನದ ಚಿತ್ರಗಳು ಪ್ರಸಾರವಾಗಿವೆ.

America Developing Powerful Nuclear Bomb : ಕೇವಲ ೨ ನಿಮಿಷಗಳಲ್ಲಿ ಅಣುಬಾಂಬ್ ಹಾಕುವ ಸಿದ್ಧತೆ ಮಾಡಿ ! – ಅಮೇರಿಕಾದ ಆದೇಶ

ಅಮೇರಿಕಾದ ರಕ್ಷಣಾ ಇಲಾಖೆಯ ಮುಖ್ಯ ಕಚೇರಿಯಾಗಿರುವ ಪೆಂಟಗಾನ್ 2 ನಿಮಿಷಗಳಲ್ಲಿ ಅಣುಬಾಂಬ್ ಬಳಸಲು ಸಿದ್ಧತೆಯಲ್ಲಿರುವಂತೆ ಹೊಸ ಆದೇಶವನ್ನು ನೀಡಿದೆ.

ಏಲಿಯನ್ಸ್ ವಾಸಿಸುವ ಗ್ರಹವನ್ನು ಕಂಡುಹಿಡಿದಿರುವುದಾಗಿ ವಿಜ್ಞಾನಿಗಳ ದಾವೆ!

ಹಿಂದೂ ಧರ್ಮಗ್ರಂಥಗಳಲ್ಲಿ ಅನಂತಕೋಟಿ ಬ್ರಹ್ಮಾಂಡಗಳಿವೆ, ಎಂದು ಹೇಳಲಾಗಿದೆ. ಅದರ ಹುಡುಕಾಟವನ್ನು ವಿಜ್ಞಾನ ಈಗ ಪ್ರಾರಂಭಿಸಿದೆ!

UN Security Council : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ಲಾಮಿಕ್ ರಾಷ್ಟ್ರಕ್ಕೆ ಮೀಸಲಾತಿ ನೀಡುವ ಬೇಡಿಕೆಯನ್ನು ಭಾರತ ಸಹಿತ ಜಿ-4 ರಾಷ್ಟ್ರಗಳು ತಿರಸ್ಕರಿಸಿವೆ!

ಭಾರತ ಸೇರಿದಂತೆ ‘ಜಿ-4’ ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ಲಾಮಿಕ್ ರಾಷ್ಟ್ರಕ್ಕೆ ಮೀಸಲಾತಿ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿವೆ.

ಚೀನಾ ಮೇಲೆ ಶೇ. 245 ರಷ್ಟು ಆಮದು ಸುಂಕ ವಿಧಿಸಿದ ಅಮೇರಿಕ !

3. ಜಾಗತಿಕ ವಾಹನ ತಯಾರಕರು, ಏರೋಸ್ಪೇಸ್ ಉತ್ಪಾದಕರು, ಸೆಮಿಕಂಡಕ್ಟರ್ ಕಂಪನಿಗಳು ಮತ್ತು ಮಿಲಿಟರಿ ಗುತ್ತಿಗೆದಾರರಿಗೆ ಪ್ರಮುಖ ಘಟಕಗಳ ಪೂರೈಕೆಯನ್ನು ತಡೆಯುವುದೇ ಚೀನಾದ ಈ ಕ್ರಮಗಳ ಹಿಂದಿನ ಉದ್ದೇಶವಾಗಿದೆ ಎಂದು ವೈಟ್ ಹೌಸ್ ಆರೋಪಿಸಿದೆ.

Trump Stops Harvard Funding : ಟ್ರಂಪ್ ಅವರಿಂದ ಹಾರ್ವರ್ಡ್‌ಗೆ 18 ಸಾವಿರ ಕೋಟಿ ಅನುದಾನ ರದ್ದು!

ಯಾವುದೇ ವಿರೋಧಕ್ಕೆ ಜಗ್ಗದೆ ನಿರಂತರವಾಗಿ ರಾಷ್ಟ್ರಹಿತಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಟ್ರಂಪ್ ಸರಕಾರದಿಂದ ಭಾರತ ಕಲಿಯಬೇಕಾದ್ದು ಬಹಳಷ್ಟಿದೆ!