Diwali In Canada US Britain : ಕೆನಡಾ, ಅಮೇರಿಕಾ ಹಾಗೂ ಬ್ರಿಟನ್ ನಲ್ಲಿ ರಾಷ್ಟ್ರ ಪ್ರಮುಖರಿಂದ ದೀಪಾವಳಿ ಆಚರಣೆ !

ಭಾರತದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿರುವಾಗ ಕಳೆದ ಅನೇಕ ವರ್ಷಗಳಿಂದ ವಿದೇಶಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ದೀಪಾವಳಿಯ ಆಚರಣೆ ನಡೆಯುತ್ತಿದೆ.

ಸನಾತನ ಪಂಚಾಂಗದ ಲೋಕಾರ್ಪಣೆ ಮಾಡುತ್ತಿರುವಾಗ ಜಗದ್ಗುರು ರಾಮಾನಂದಾಚಾರ್ಯ ಪ.ಪೂ. ಸ್ವಾಮಿ ನರೇಂದ್ರಾಚಾರ್ಯ ಮಹಾರಾಜ

ಸಂತ ಶ್ರೀ ಜ್ಞಾನೇಶ್ವರ ಮಹಾರಾಜರ ಪಲ್ಲಕ್ಕಿ ವಿಸಾವಾ, ವಡಕಿ ನಾಲಾ, ಸಾಸವಡ ರೋಡ ಇಲ್ಲಿ ನವೆಂಬರ್ 6 ಮತ್ತು 7 ರಂದು ‘ಸಮಸ್ಯಾ ಮಾರ್ಗದರ್ಶನ ಮತ್ತು ದರ್ಶನ ಸಮಾರಂಭ’ವನ್ನು ಆಯೋಜಿಸಲಾಗಿತ್ತು.

Rachin Ravindra Evil Eye : ನ್ಯೂಜಿಲೆಂಡ್‌ನ ಭಾರತೀಯ ಮೂಲದ ಕ್ರಿಕೆಟಿಗ ರಚಿನ್ ರವೀಂದ್ರನ ಅಜ್ಜಿ ಅವರು ದೃಷ್ಟಿ ತೆಗೆದರು !

ಈಗ ದೇಶದ ತಥಾಕಥಿತ ಜಾತ್ಯತೀತರು, ಪುರೋ(ಅಧೋ)ಪರರು ಮತ್ತು ಅಂಧಶ್ರದ್ಧಾ ನಿರ್ಮೂಲನದಂತಹ ಸಂಘಟನೆಗಳು ರಚಿನ ಇವರ ಅಜ್ಜಿಯನ್ನು ಮೂಢನಂಬಿಕೆಯವರು ಎಂದು ನಿರ್ಧರಿಸಬಹುದು !

HR & CE Ministry BJP Tamilnadu : ತಮಿಳುನಾಡಿನಲ್ಲಿ ಚುನಾಯಿತರಾದರೆ ಹಿಂದೂ ಧಾರ್ಮಿಕ ಮತ್ತು ದತ್ತಿ ದೇಣಿಗೆ ಸಚಿವಾಲಯವನ್ನು ಮುಚ್ಚುತ್ತೇವೆ ! – ಭಾಜಪ

ಅಣ್ಣಾಮಲೈ ಹೇಳಿಕೆ ಕುರಿತು ಮಾತನಾಡಿದ ತಮಿಳುನಾಡಿನ ‘ಟೆಂಪಲ್ ವರ್ಶಿಪರ್ಸ್ ಸೊಸೈಟಿ’ ಅಧ್ಯಕ್ಷ ಹಾಗೂ ಹಿಂದುತ್ವನಿಷ್ಠ ಟಿ.ಆರ್. ರಮೇಶ್ ಮಾತನಾಡಿ, ಇಲ್ಲಿನ ದತ್ತಿ ಇಲಾಖೆ ರಾಜ್ಯದ ದೇವಸ್ಥಾನಗಳ ಹಣ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದೆ.

ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ನುಸುಳುಕೋರರಿಗೆ ಸಹಾಯ ಮಾಡಿದ್ದಕ್ಕಾಗಿ ದೇಶಾದ್ಯಂತ 47 ಜನರ ಬಂಧನ

ಇಂತಹ ದೇಶದ್ರೋಹಿಗಳಿಗೆ ಮರಣದಂಡನೆ ವಿಧಿಸಲು ಸರಕಾರ ಕಾನೂನು ರಚಿಸಬೇಕು!

ಛತ್ತಿಸಗಡದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದಿನ್ ನ ಬಂಧನ 

ಉತ್ತರಪ್ರದೇಶ ಪೊಲೀಸರ ಉಗ್ರ ನಿಗ್ರಹ ದಳವು ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ವಾಜಿಉದ್ದೀನ ಇವನನ್ನು ಛತ್ತೀಸ್ಗಡದ ದುರ್ಗದಿಂದ ಇತ್ತೀಚೆಗೆ ಬಂಧಿಸಿದೆ. ವಾಜಿಉದ್ದಿನ್ ಇವನು ಅಲಿಗಡ್ ಮುಸ್ಲಿಂ ವಿದ್ಯಾಪೀಠದಲ್ಲಿ ಪಿ ಎಚ್ ಡಿ ವಿದ್ಯಾರ್ಥಿ ಆಗಿದ್ದಾನೆ.

ಮುಸಲ್ಮಾನೇತರ ಹುಡುಗನ ಜೊತೆಗೆ ಮಾತನಾಡಿದಳೆಂದು ಮಗಳು ಫಾತಿಮಾಳನ್ನು ಕೊಂದ ತಂದೆ !

ಲವ್ ಜಿಹಾದ್’ ಅನ್ನು ವಿರೋಧಿಸುವ ಹಿಂದುತ್ವನಿಷ್ಠರಿಗೆ ‘ಪ್ರೀತಿಗೆ ಧರ್ಮದ ಬಂಧನ ಇರುವುದಿಲ್ಲ” ಎಂದು ಉಪದೇಶ ನೀಡುವ ಪ್ರಗತಿ (ಅಧೋ) ಪರರು ಈಗೇಕೆ ಮೌನ ವಹಿಸಿದ್ದಾರೆ ?

ಪ್ರಬಂಧ ಬರೆಯುವಾಗ ಸ್ಫೂರ್ತಿಭರಿತರಾಗಿ ಭಾವುಕರಾಗುವುದು ಮತ್ತು ದೇಶಭಕ್ತಿಯನ್ನು ಅನುಭವಿಸುವುದು ಸಹಜವಾಗಿದೆ ! – ಮದ್ರಾಸ್ ಹೈ ಕೋರ್ಟ್ ! 

ತಮಿಳುನಾಡು ಲೋಕಸೇವಾ ಆಯೋಗದ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಪ್ರಬಂಧದ ಕೊನೆಯಲ್ಲಿ ‘ಜೈ ಹಿಂದ’ ಎಂದು ಬರೆದಿದ್ದ ಮಹಿಳಾ ಅಭ್ಯರ್ಥಿಗೆ ಮದ್ರಾಸ್ ಉಚ್ಚನ್ಯಾಯಾಲಯದ ಮಧುರೈ ಪೀಠ ಸಾಂತ್ವನ ನೀಡಿದೆ.

ಹಿಂದೂಹಿತಾಸಕ್ತಿಯ ಭರವಸೆ ನೀಡುವವರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಬಲ !

ಶ್ರೀ. ಚೇತನ ರಾಜಹಂಸರು ಮಾತನಾಡುತ್ತಾ, ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆ ಮತ್ತು ಸಂವರ್ಧನೆಗಾಗಿ 100 ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಗುರಿ ಹೊಂದಲಾಗಿದೆಯೆಂದು ಹೇಳಿದರು.

ಜಾರ್ಖಂಡ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಭಯೋತ್ಪಾದಕರ ಬಂಧನ

ಜಾರ್ಖಂಡ್ ನ ಭಯೋತ್ಪಾದನಾ ನಿಗ್ರಹ ದಳವು ರಾಜ್ಯದ ಆರಿಜ ಹಸನೆನ್ ಮತ್ತು ಮೊಹಮ್ಮದ್ ನಸೀಮ ಅವರನ್ನು ಬಂಧಿಸಿದೆ. ಇವರಿಬ್ಬರಿಗೂ ಇಸ್ಲಾಮಿಕ್ ಸ್ಟೇಟ್ ಜೊತೆ ಸಂಪರ್ಕವಿದೆ.