ಹೈಟಿ ದೇಶದಲ್ಲಾದ ಭೂಕಂಪದಲ್ಲಿ 304 ಜನರ ಸಾವು
ಆಗಸ್ಟ್ 14 ರಂದು ಆಗಿದ್ದ 7.2 ರಿಕ್ಟರ್ ಸ್ಕೆಲ ಭೂಕಂಪದಲ್ಲಿ 304 ಜನರು ಸಾವನ್ನಪ್ಪಿದ್ದಾರೆ, ಹಾಗೂ 1 ಸಾವಿರ 800 ಜನರು ಗಾಯಗೊಂಡಿದ್ದಾರೆ.
ಆಗಸ್ಟ್ 14 ರಂದು ಆಗಿದ್ದ 7.2 ರಿಕ್ಟರ್ ಸ್ಕೆಲ ಭೂಕಂಪದಲ್ಲಿ 304 ಜನರು ಸಾವನ್ನಪ್ಪಿದ್ದಾರೆ, ಹಾಗೂ 1 ಸಾವಿರ 800 ಜನರು ಗಾಯಗೊಂಡಿದ್ದಾರೆ.
‘ಜನರು ನಿಯಮಿತವಾಗಿ ವರ್ಷದಲ್ಲಿ ಒಂದು ಬಾರಿ ಹೇಗೆ ಫ್ಲೂಗೆ ಚುಚ್ಚುಮದ್ದನ್ನು ನೀಡಲಾಗುತ್ತಿತ್ತೋ ಹಾಗೆ ಕೊರೊನಾದ ಚುಚ್ಚುಮದ್ದು ಸಹ ನೀಡಬೇಕಾಗಬಹುದು’, ಎಂದು ಫೌಚಿಯವರು ಸಾಧ್ಯತೆಯನ್ನು ವ್ಯಕ್ತಪಡಿಸಿದ್ದಾರೆ.
ವಿಶ್ವ ಸಂಸ್ಥೆಯು ಇಂತಹ ಹೇಳಿಕೆಗಳನ್ನು ನೀಡುವುದಕ್ಕಿಂತ ತಾಲಿಬಾನನ್ನು ಸಂಪೂರ್ಣವಾಗಿ ನಾಶ ಮಾಡಲು ಏಕೆ ಪ್ರಯತ್ನಿಸುವುದಿಲ್ಲ ?
ಅಫ್ಘಾನಿಸ್ತಾನದಲ್ಲಿನ ತಾಲಿಬಾನ್ ಅತ್ಯಧಿಕ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳುತ್ತಿರುವ ಭಯದಿಂದ ಅಮೇರಿಕಾವು ಅಫ್ಘಾನಿಸ್ತಾನದಲ್ಲಿರುವ ತನ್ನ ನಾಗರಿಕರನ್ನು ಕರೆತರುವ ತಯಾರಿ ಮಾಡಿದೆ.
ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’ದ ವರದಿಯ ಪ್ರಕಾರ, ಹವಾಮಾನದ ಬದಲಾವಣೆಯಿಂದಾಗುವ ವಿಪತ್ತಿನಿಂದಾಗಿ ಮುಂದಿನ ೮೦ ವರ್ಷಗಳಲ್ಲಿ ಅಂದರೆ ೨೧೦೦ರಲ್ಲಿ ಭಾರತದ ಕರಾವಳಿಯಲ್ಲಿ ಮುಂಬಯಿ ಸೇರಿದಂತೆ ೧೨ ನಗರಗಳು ೩ ಅಡಿಗಳಷ್ಟು ನೀರಿನಲ್ಲಿ ಮುಳುಗುವ ಸಾಧ್ಯತೆ ಇದೆ
ಆಗಸ್ಟ್ 19 ರಂದು ಜಯಶಂಕರರು ವಿಶ್ವಸಂಸ್ಥೆಯ ಮುಖ್ಯ ಕಾರ್ಯದರ್ಶಿಯಾದ ಆಂತೊನಿಯೋ ಗುಟ್ರೆಸರವರ ಐಸಿಸ್ ಮೇಲಿನ (ಇಸ್ಲಾಮಿಕ್ ಸ್ಟೇಟ್ ಅಂದರೆ ಇಸ್ಲಾಮಿಕ್ ರಾಜ್ಯದ) ವರದಿಯ ವಿಷಯದ ಚರ್ಚೆಯಲ್ಲಿಯೂ ಭಾಗವಹಿಸಲಿದ್ದಾರೆ.
ಸಂಯುಕ್ತ ರಾಷ್ಟ್ರದಲ್ಲಿನ ಭಾರತದ ಸ್ಥಾಯಿ(ಶಾಶ್ವತ) ಪ್ರತಿನಿಧಿ ರಾಜದೂತ ಟಿ.ಎಸ್.ತಿರುಮೂರ್ತಿ ಇವರು, ಭಾರತವು ಸಾಗರ ಸಂರಕ್ಷಣೆ, ಶಾಂತಿಯ ರಕ್ಷಣೆ ಮತ್ತು ಆತಂಕವಾದವನ್ನು ತಡೆಗಟ್ಟುವುದು ಈ ಮೂರು ಪ್ರಮುಖ ವಿಷಯಗಳಗ ಬಗ್ಗೆ ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಮೇರಿಕಾದಲ್ಲಿ ಕೊರೊನಾ ರೋಗಿಗಳ ಸಂಖ್ಯೆಯು ಹೆಚ್ಚುತ್ತಿದೆ. ಕಳೆದ ೨೪ ಗಂಟೆಗಳಲ್ಲಿ ೬೦,೦೦೦ ಕ್ಕೂ ಹೆಚ್ಚು ರೋಗಿಗಳು ಪತ್ತೆಯಾಗಿದ್ದಾರೆ. ಆದ್ದರಿಂದ ಅತ್ಯಂತ ಹೆಚ್ಚು ರೋಗಿಗಳು ಪತ್ತೆಯಾದ ಪ್ರಕರಣದಲ್ಲಿ ಅಮೇರಿಕಾವು ಮೊದಲ ಸ್ಥಾನಕ್ಕೆ ತಲುಪಿದೆ.
ಕೆನಡಾದಲ್ಲಿನ ಸಿಕ್ಖ ಸಂಘಟನೆಯು ಖಲಿಸ್ತಾನಿ ಬೆಂಬಲಿಗರಾಗಿದ್ದು ಅವರು ಈ ಹಿಂದೆ ಭಾರತದ ನಾಗರಿಕತ್ವ ತಿದ್ದುಪಡಿ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಅಮೇರಿಕಾದ ವಿಜ್ಞಾನಿಗಳ ಪ್ರಕಾರ, ಸ್ಮಾರ್ಟ್ಫೋನ್ಅನ್ನು ಸತತವಾಗಿ ೧೦ ವರ್ಷಗಳ ಕಾಲ ಪ್ರತಿದಿನ ೧೫ ನಿಮಿಷ ಉಪಯೋಗಿಸಿದರೆ ಕ್ಯಾನ್ಸರ್ ಆಗುವ ಸಾಧ್ಯತೆ ಶೇ. ೬೦ ರಷ್ಟು ಹೆಚ್ಚಾಗುತ್ತದೆ. ಇದನ್ನು ಸಂಚಾರವಾಣಿ(ಮೊಬೈಲ್) ಮತ್ತು ಮಾನವ ಇವುಗಳ ಬಗ್ಗೆ ೪೬ ಪ್ರಕಾರದ ಸಂಶೋಧನೆಯನ್ನು ಮಾಡಲಾಯಿತು.