
ಪೋರ್ಟ್- ಔ- ಪ್ರಿನ್ಸ್ (ಹೈಟಿ ) – ಉತ್ತರ ಅಮೇರಿಕಾ ಖಂಡದ ಹತ್ತಿರದ ಹೈಟಿ ದ್ವೀಪದಲ್ಲಿ ಆಗಸ್ಟ್ 14 ರಂದು ಆಗಿದ್ದ 7.2 ರಿಕ್ಟರ್ ಸ್ಕೆಲ ಭೂಕಂಪದಲ್ಲಿ 304 ಜನರು ಸಾವನ್ನಪ್ಪಿದ್ದಾರೆ, ಹಾಗೂ 1 ಸಾವಿರ 800 ಜನರು ಗಾಯಗೊಂಡಿದ್ದಾರೆ. ಭೂಕಂಪದಿಂದ 860 ಮನೆಗಳು ಸಂಪೂರ್ಣವಾಗಿ ಧ್ವಂಸವಾಗಿವೆ, ಹಾಗೂ 700 ಮನೆಗಳು ಹಾನಿಗೊಳಗಾಗಿವೆ. ಅಮೆರಿಕ, ಚಿಲಿ ಮುಂತಾದ ದೇಶಗಳು ಈ ಸಂಕಟ ಕಾಲದಲ್ಲಿ ಹೈಟಿಗೆ ಸಹಾಯ ಮಾಡುವುದಾಗಿ ಘೋಷಣೆ ಮಾಡಿವೆ.
Quake kills hundreds in Haiti, worsening Caribbean nation’s plight https://t.co/8xsJr12aMD pic.twitter.com/HVXeqtJShW
— Reuters World (@ReutersWorld) August 15, 2021
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು