ನನ್ನ ಬಳಿ ಭಾರತದ ಆಧಾರ ಕಾರ್ಡ ಇದೆ !
ಭಾರತದಲ್ಲಿರುವ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರ ಬಳಿ ಆಧಾರಕಾರ್ಡ ಸಿಕ್ಕಿರುವ ಸಾವಿರಾರು ಪ್ರಕರಣಗಳು ಕಂಡು ಬಂದಿದ್ದರಿಂದ ಒಂದು ವೇಳೆ ಶೋಯೆಬ್ ಅಖ್ತರ ಅವರು ಈ ರೀತಿ ದಾವೆ ಮಾಡುತ್ತಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನು ಇಲ್ಲ !
ಭಾರತದಲ್ಲಿರುವ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರ ಬಳಿ ಆಧಾರಕಾರ್ಡ ಸಿಕ್ಕಿರುವ ಸಾವಿರಾರು ಪ್ರಕರಣಗಳು ಕಂಡು ಬಂದಿದ್ದರಿಂದ ಒಂದು ವೇಳೆ ಶೋಯೆಬ್ ಅಖ್ತರ ಅವರು ಈ ರೀತಿ ದಾವೆ ಮಾಡುತ್ತಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನು ಇಲ್ಲ !
ಕಳೆದ 24 ಗಂಟೆಗಳಿಂದ ಪಾಕಿಸ್ತಾನ ಪೊಲೀಸರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಲಾಹೋರದ ಜಮಾನ ಪಾರ್ಕನಲ್ಲಿ ಇಮ್ರಾನ ಖಾನರ ಬಂಧನಕ್ಕಾಗಿ ತಲುಪಿದ್ದಾರೆ
ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐ.ಎಂ.ಎಫ್.’ ಗೆ) ಪಾಕಿಸ್ತಾನದ ಮೇಲಿನ ವಿಶ್ವಾಸವಿಲ್ಲ ಎಂದು ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಮಿಫ್ತಾಹ ಇಸ್ಲಾಯಿಲ್ ಇವರು ಹೇಳಿಕೆ ನೀಡಿದ್ದಾರೆ.
ಗ್ರಾಮದ ಮೇಘಾವರ ಸಮುದಾಯದ ಹಿಂದೂಗಳು ಪೊಲೀಸ್ ಠಾಣೆ ಪರಿಸರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಜನರು ಮುಸ್ಲಿಮರ ವಿರುದ್ಧ ದೂರು ನೀಡಲು ಪ್ರಯತ್ನಿಸಿದರು; ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.
ಪಾಕಿಸ್ತಾನ ಸರಕಾರವು ಮಾರ್ಚ 23 ರಂದು ಆಚರಿಸುವ `ನ್ಯಾಶನಲ್ ಡೇ ಪರೇಡ’ ರಾಷ್ಟ್ರಪತಿ ಭವನದ ಹಸಿರು ಹಾಸಿನ ಮೇಲೆ ಆಯೋಜಿಸಲು ನಿರ್ಣಯಿಸಲಾಗಿದೆ. ಈ ಪರೇಡ ಕೇವಲ ಪ್ರತಿಕೃತಿಯ ರೂಪದಲ್ಲಿ ಇರಲಿದೆ.
ಈ ಸಮಯದಲ್ಲಿ ಮೆರವಣಿಗೆಯಲ್ಲಿದ್ದ ಮಹಿಳೆಯರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಈ ಘಟನೆಯು ಇಲ್ಲಿನ ಪ್ರೆಸ್ ಕ್ಲಬ್ನ ಬಳಿ ನಡೆದಿದೆ.
ಪಾಕಿಸ್ತಾನದಲ್ಲಿ ಧರ್ಮದೇವ ರಾಠಿ (ವಯಸ್ಸು 60 ವರ್ಷ) ಈ ಹಿಂದೂ ವೈದ್ಯನ ಹತ್ಯೆ ಮಾಡಲಾಗಿದೆ. ಅವರ ವಾಹನಚಾಲಕ ಹನೀಫ ಲಘಾರಿ ಈ ಹತ್ಯೆ ಮಾಡಿದ್ದಾನೆ. ಈ ಹತ್ಯೆಯ ಸಮಯದಲ್ಲಿ ರಾಠಿಯವರ ಅಡುಗೆಯವ ದಿಲೀಪ ಠಾಕೂಕ ಕೂಡ ಗಾಯಗೊಂಡಿದ್ದಾನೆ.
‘ದೀಪಾವಳಿಯ ಸಮಯದಲ್ಲಿ ಹಣತೆಯನ್ನು ಹಚ್ಚಲಾಗುತ್ತದೆ, ಹೋಳಿಯ ಸಮಯದಲ್ಲಿ ಅಲ್ಲ’, ಎನ್ನುವ ಕಾರಣದಿಂದ ಅವರನ್ನು ಟೀಕಿಸಲಾಗುತ್ತಿದೆ.
ಈ ಟಿಕೆಯ ವಿರುದ್ಧ ಭಾರತದಲ್ಲಿನ ಜಾತ್ಯತೀತ, ಸರ್ವಧರ್ಮ ಸಮಭಾವದವರು, ಪ್ರಗತಿಪರ ಮುಸಲ್ಮಾನರು, ಅದರ ನಾಯಕರು, ಸಂಘಟನೆಗಳು ಈಗ ಮೌನ ಏಕೆ ? ಅಥವಾ ಅವರಿಗು ಕೂಡ ಹೀಗೆ ಅನಿಸುತ್ತದೆಯೇ ?
ಮಾರ್ಚ 24 ರಿಂದ ರಮಜಾನ್ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಪಂಜಾಬ ಪ್ರಾಂತ್ಯದಲ್ಲಿ ಹಿಟ್ಟನ್ನು ವಿತರಿಸಲಿದ್ದಾರೆ.