ಮುಲ್ಲಾ ಹೈಬತುಲ್ಲಾ ಅಖುಂದಜಾದಾ ಅಫಘಾನಿಸ್ತಾನದ ಸರ್ವೋಚ್ಚ ಮುಖಂಡ ! – ತಾಲಿಬಾನಿನ ಘೋಷಣೆ
ತಾಲಿಬಾನಿನ ಮುಲ್ಲಾ ಹೈಬತುಲ್ಲಾ ಅಖುಂದಜಾದಾರವರ ನೇತೃತ್ವದ ಕೆಳಗೆ ಪ್ರಧಾನಮಂತ್ರಿ ಅಥವಾ ರಾಷ್ಟ್ರಾಧ್ಯಕ್ಷರು ದೇಶವನ್ನು ನಡೆಸುವುದಾಗಿ ಘೋಷಣೆ.
ತಾಲಿಬಾನಿನ ಮುಲ್ಲಾ ಹೈಬತುಲ್ಲಾ ಅಖುಂದಜಾದಾರವರ ನೇತೃತ್ವದ ಕೆಳಗೆ ಪ್ರಧಾನಮಂತ್ರಿ ಅಥವಾ ರಾಷ್ಟ್ರಾಧ್ಯಕ್ಷರು ದೇಶವನ್ನು ನಡೆಸುವುದಾಗಿ ಘೋಷಣೆ.
ಸ್ವತಃ ತಮ್ಮ ತಂದೆಯನ್ನು ಹಾಗೂ ಸಹೋದರನನ್ನು ಕೊಲ್ಲುವ ಮೊಗಲ್ ಮಾನಸಿಕತೆಯಿರುವ ಜಿಹಾದಿಗಳ ಮೇಲೆ ವಿಶ್ವಾಸವಿಡುವ ಮೂರ್ಖತನವನ್ನು ಭಾರತವು ಎಂದಿಗೂ ಮಾಡುವುದಿಲ್ಲ !
ಹಿಂದೂಗಳು ಬಹುಸಂಖ್ಯಾತರಾಗಿರುವ ವರೆಗೆ ಎಲ್ಲರಿಗೂ ಸಮಾನ ಅವಕಾಶವಿರುವುದು. ಒಮ್ಮೆ ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರದ (ಅಫಘಾನಿಸ್ತಾನದ) ಸಂದರ್ಭದಲ್ಲಿ ಆದಂತೆ ಆಗುವುದು
ಮತಾಂತರಿತ ಕ್ರೈಸ್ತನು 500 ರೂಪಾಯಿಗಳಿಗೆ ಬದಲಾಗಿ ಹಿಂದೂಗಳ ದೇವತೆಯನ್ನು ಬಯ್ಶಲು ದಲಿತ ಮಹಿಳೆಯರಿಗೆ ಹೇಳುತ್ತಿದ್ದನು.
ಇಂತಹ ಬೆಂಬಲದಿಂದ ಈಗ ಅಂತರರಾಷ್ಟ್ರೀಯ ಸಮೂಹದಲ್ಲಿ ಪಾಕ್‍ಅನ್ನು ‘ಭಯೋತ್ಪಾದಕ ದೇಶ’ವೆಂದು ಘೋಷಿಸುವ ಅವಶ್ಯಕತೆ ಇದೆ !
ಮುಂಬರುವ ಸಮಯದಲ್ಲಿ ವಾಯುಮಾಲಿನ್ಯದಿಂದ ಸುಮಾರು ಶೇ. ೪೦ ರಷ್ಟು ಭಾರತೀಯರ ಆಯುಷ್ಯವು ಒಂಬತ್ತು ವರ್ಷ ಕಡಿಮೆಯಾಗುವ ಸಾಧ್ಯತೆಯಿದೆ, ಎಂಬ ವರದಿಯನ್ನು ಶಿಕಾಗೋ ವಿದ್ಯಾಪೀಠದ ಊರ್ಜಾ ಧೋರಣ ಸಂಸ್ಥೆಯು (‘ಇ.ಪಿ.ಐ.ಸಿ.’ಯು) ಜಾರಿಮಾಡಿದೆ.
ಅನೈತಿಕ ಆಚರಣೆಯಿಂದ ದೂರವಿರಲು ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶಿಕ್ಷಣವನ್ನು ನೀಡಲಾಗಬೇಕು ಎಂದು ‘ಜಮಿಯತ್ ಉಲೆಮಾ-ಎ-ಹಿಂದ್ನ ಅಧ್ಯಕ್ಷ ಅರಶದ ಮದನೀಯವರು ಕರೆ ನೀಡಿದ್ದಾರೆ.
ರೈತ ಆಂದೋಲನವನ್ನು ಕೊನೆಗೊಳಿಸಲು ಕೇಂದ್ರ ಸರಕಾರದಿಂದ ಪ್ರಯತ್ನಿಸಲಾಯಿತು. ಈ ಆಂದೋಲನದ ಸಮಯದಲ್ಲಿ ಹಿಂದು-ಸಿಕ್ಖ ಇರಬಹುದು ಅಥವಾ ಹಿಂದು-ಮುಸಲ್ಮಾನರು ಇರಬಹುದು ಇವರಲ್ಲಿ ಪರಸ್ಪರ ಜಗಳವಾಡಿಸಲು ಪ್ರಯತ್ನಿಸಲಾಯಿತು.
ಇಲ್ಲಿ ನಡೆಯುತ್ತಿರುವ ‘ಪ್ಯಾರಾ ಒಲಂಪಿಕ್’ನಲ್ಲಿ (ಅಂಗವಿಕಲರಿಗಾಗಿ ನಡೆಸುವ ಒಲಂಪಿಕ್‌ನಲ್ಲಿ) ಭಾರತೀಯ ಆಟಗಾರರು ಒಳ್ಳೆಯ ಪ್ರದರ್ಶನ ಮಾಡುತ್ತಿದ್ದಾರೆ. ಅವರಲ್ಲಿ ಭಾರತೀಯ ಆಟಗಾರ ಶರತ್ ಕುಮಾರ್ ಇವರು ಎತ್ತರದ ಜಿಗಿತದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಅಫಘಾನಿಸ್ತಾನದಿಂದ ಅಮೇರಿಕಾದ ಸೈನ್ಯವು ಪೂರ್ಣ ರೀತಿಯಲ್ಲಿ ಹಿಂತಿರುಗಿದ ನಂತರ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಆಲ್ ಕಾಯದಾವು ತಾಲಿಬಾನಿಗೆ ಶುಭಾಶಯ ನೀಡಿದೆ. ಹಾಗೆಯೇ ಕಾಶ್ಮೀರದೊಂದಿಗೆ ಇತರ ಇಸ್ಲಾಮೀ ಭೂಮಿಯನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಲು ಕರೆ ನೀಡಿದೆ.