ವಾರಣಾಸಿ ಮತ್ತು ಬರೆಲಿಯಲ್ಲಿ ಮೊಹರಂ ಮೆರೆವಣಿಗೆ ವೇಳೆ ಮತಾಂಧರಿಂದ ಹಿಂಸಾಚಾರ
ವಾರಾಣಸಿ ಮತ್ತು ಬರೇಲಿ ಜಿಲ್ಲೆಗಳಲ್ಲಿ ಮೊಹರಂ ಪ್ರಯುಕ್ತ ನಡೆಸಲಾಗಿರುವ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಅನೇಕರು ಗಾಯಗೊಂಡರು. ಹಿಂಸಾಚಾರದಲ್ಲಿ ಹರಿತವಾದ ಶಸ್ತ್ರಗಳ ಉಪಯೋಗ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಾರಾಣಸಿ ಮತ್ತು ಬರೇಲಿ ಜಿಲ್ಲೆಗಳಲ್ಲಿ ಮೊಹರಂ ಪ್ರಯುಕ್ತ ನಡೆಸಲಾಗಿರುವ ಮೆರವಣಿಗೆಯಲ್ಲಿ ಹಿಂಸಾಚಾರ ನಡೆದಿದೆ. ಇದರಲ್ಲಿ ಅನೇಕರು ಗಾಯಗೊಂಡರು. ಹಿಂಸಾಚಾರದಲ್ಲಿ ಹರಿತವಾದ ಶಸ್ತ್ರಗಳ ಉಪಯೋಗ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿಯ ಮೊಹರಂನ ಹಿಂದಿನ ಸಂಜೆ ನಡೆಸಲಾದ ಮೆರವಣಿಗೆಯಲ್ಲಿ ರಾಷ್ಟ್ರಧ್ವಜದ ಅವಮಾನ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿ ರಾಷ್ಟ್ರಧ್ವಜದ ಮೇಲೆ ಮಸೀದಿ, ಚಂದ್ರ ಮತ್ತು ನಕ್ಷತ್ರಗಳನ್ನು ಚಿತ್ರಿಸಲಾಗಿತ್ತು ಹಾಗೂ ರಾಷ್ಟ್ರಧ್ವಜದ ಆಕಾರವೂ ಸಹ ಬದಲಾಯಿಸಲಾಗಿತ್ತು.
ಕಟ್ಟರವಾದಿ ಜಿಹಾದಿ ಭಯೋತ್ಪಾದಕ ಸಂಘಟನೆ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಬಾಉದ್ದೀನ್ ಆಝಮಿಯನ್ನು ಉಗ್ರ ನಿಗ್ರಹ ದಳವು (‘ಎ.ಟಿ.ಎಸ್’ವು) ಬಂಧಿಸಿದೆ. ಸಬಾಉದ್ದೀನ್ ಆಝಮಿ ‘ಇಸ್ಲಾಮಿಕ್ ಸ್ಟೇಟ್’ಗಾಗಿ ಭಯೋತ್ಪಾದಕರನ್ನು ಭರ್ತಿ ಮಾಡುವ ಭಯೋತ್ಪಾದಕ ಅಬು ಉಮರ್‌ನ ಜೊತೆ ನೇರ ಸಂಪರ್ಕದಲ್ಲಿ ಇದ್ದನು
ಈಗ ಕೇವಲ ಹಿಂದುತ್ವನಿಷ್ಠರು ಅಥವಾ ಅವರ ಬೆಂಬಲಿಗರಷ್ಟೇ ಅಲ್ಲ, ಬದಲಾಗಿ ಹಿಂದೂಗಳ ಸಂತ-ಮಹಂತರನ್ನು ಕೂಡ ಗುರಿ ಮಾಡಲಾಗುತ್ತಿದೆ. ಹಿಂದೂ ಸಂತರಿಗೆ ಕೆಟ್ಟದ್ದಾಗುವ ಮೊದಲೇ ಹಿಂದೂಗಳೇ, ಈಗಲಾದರೂ ಒಟ್ಟಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
ಮುಸಲ್ಮಾನರ ಈಗ ‘ಭಿಕ್ಷೆ ಜಿಹಾದ್’ !
ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಮನೆ ನಿರಾಕರಿಸಿದಾಗ ಆಕಾಶ ಪಾತಾಳ ಒಂದು ಮಾಡುವ ಕಾಂಗ್ರೆಸ್ಸಿಗರು, ಪ್ರಗತಿ(ಅಧೋಗತಿ)ಪರರು, ಕಮ್ಯುನಿಸ್ಟರು, ಜಾತ್ಯಾತೀತರು, ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳು ಮುಂತಾದವು ಈಗ ಮೌನವೇಕೆ ?
ಇಲ್ಲಿಯ ಸನಾ ಇರಮ ಈ ಮಹಿಳೆಯು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಬೆಂಬಲಿಸಿದ್ದಕ್ಕೆ ಹಾಗೂ ಭಾಜಪಕ್ಕೆ ಮತದಾನ ಮಾಡಿದ್ದರಿಂದ ಆಕೆಯ ಪತಿ ಆಕೆಗೆ ತಲಾಕನ ನೋಟಿಸ್ ಕಳಸಿದ್ದಾನೆ.
ಇಲ್ಲಿಯ ಕ್ರೈಸ್ತ ಮಿಶನರಿಯ ‘ಸೇಂಟ ಜ್ಯೂಸ ಸ್ಕೂಲ’ ಶಾಲೆಯಲ್ಲಿ ಮೆಹಂದಿ ಹಚ್ಚಿಕೊಂಡು ಹೋಗಿದ್ದ ಮೂರೂವರೆ ವರ್ಷದ ಬಾಲಕಿಗೆ ಬೆದರಿಸಿ ಶಿಕ್ಷಿಸಿದ್ದರಿಂದ ವಿವಾದ ನಿರ್ಮಾಣವಾಯಿತು. ಈ ಪ್ರಕರಣದಲ್ಲಿ ಬಾಲಕಿಯ ಪೋಷಕರು ಶಾಲೆಗೆ ತೆರಳಿದಾಗ ಶಾಲೆಯ ವ್ಯವಸ್ಥಾಪಕರು ಕ್ಷಮೆಯಾಚಿಸಿದರು.
ಯಾವಾಗಲೂ ಮುಸಲ್ಮಾನರ ಧರ್ಮಗುರು ಅಥವಾ ನಾಯಕರು ಇವರ ಮುಂದೆ ಮಂಡಿ ಊರುವ ಪೊಲೀಸರು ಹಿಂದುತ್ವನಿಷ್ಠ ನಾಯಕರ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಾರೆ, ಇದನ್ನು ನೆನಪಿಟ್ಟುಕೊಳ್ಳಿ !
ಪ್ರಖರ ಹಿಂದುತ್ವನಿಷ್ಠ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಉತ್ತರಪ್ರದೇಶದಲ್ಲಿ ಹಿಂದೂಗಳು ಜೀವ ಕೈಯಲ್ಲೇ ಹಿಡಿಕೊಂಡು ಬದುಕುವುದು ಅಪೇಕ್ಷಿತವಾಗಿಲ್ಲ ! ಸಂಬಂಧಿತ ಮತಾಂಧನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವುದು ಆವಶ್ಯಕ !