Gyanvapi Success : ಜ್ಞಾನವಾಪಿಯ ಜಾಗದಲ್ಲಿ ಹಿಂದೆ ದೊಡ್ಡ ದೇವಸ್ಥಾನವಿತ್ತು ! – ಭಾರತೀಯ ಪುರಾತತ್ವ ಇಲಾಖೆಯ ವರದಿ
ಜ್ಞಾನವಾಪಿ ಸ್ಥಳದಲ್ಲಿ ಹಿಂದೆ ಒಂದು ದೊಡ್ಡ ದೇವಾಲಯವಿತ್ತು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವರದಿ ಬಹಿರಂಗಪಡಿಸಿದೆ. ಹಿಂದೂ ಪಕ್ಷದ ವಕೀಲ ವಿಷ್ಣು ಶಂಕರ್ ಜೈನ್ ವರದಿ ಸ್ವೀಕರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಬಹಿರಂಗಪಡಿಸಿದರು.