`ಮಹಾವಿದ್ಯಾಲಯ ಅಭ್ಯಾಸ ಮತ್ತು ಹಿಜಾಬ್ ಇದರಲ್ಲಿ ಒಂದನ್ನು ಆಯ್ಕೆಗೆ ಅನಿವಾರ್ಯ ಮಾಡಲಾಗುತ್ತಿದೆ ! – ನೋಬೆಲ್ ಶಾಂತಿ ಪುರಸ್ಕಾರ ವಿಜೇತೆ ಮಲಾಲಾ ಯೂಸುಫಜಯಿ
ಕರ್ನಾಟಕದ ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ನಿಯಮ ಉಲ್ಲಂಘಿಸಿ ಹಿಜಾಬ್ ಧರಿಸಿ ಮಹಾವಿದ್ಯಾಲಯಕ್ಕೆ ಬರುವುದೇ ಆಗಿದ್ದರೆ, ಅವರು ತಾಲಿಬಾನ್‍ಕ್ಕೋ ಅಪಘಾನಿಸ್ತಾನಕ್ಕೋ ಹೊರಟು ಹೋಗಲಿ, ಹೀಗೆ ಯಾರಾದರೂ ರಾಷ್ಟ್ರ ಪ್ರೇಮಿಗಳು ಅಥವಾ ನಿಯಮಗಳನ್ನು ಪಾಲನೆ ಮಾಡುವ ಭಾರತೀಯರು ಹೇಳಿದರೆ ತಪ್ಪಾಗಲಾರದು ?