ಅಪರಾಧದಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ಉದ್ಧಟ ಮತಾಂಧರು !

ಪುಣೆ – ನಿರ್ಗತಿಕ ಹಸು-ಎತ್ತುಗಳ ಸೇವೆಯನ್ನು ಮಾಡುವ ಬದ್ರಿನಾಥ ಪಾರ್ಥಸಾರಥಿ ಎಂಬ ಗೋರಕ್ಷಕನನ್ನು ಹಾಗೂ ಆತನ ಸ್ನೇಹಿತರನ್ನು ೩ ಮತಾಂಧರು ರಾಡ್‍ನಿಂದ ಹಾಗೂ ಕಾಲುಗಳಿಂದ ಒದೆದು ಥಳಿಸಿದರು. ಈ ಪ್ರಕರಣದಲ್ಲಿ ವಾನವಡಿ ಪೊಲೀಸರು ಶಹಬಾಜ ಕುರೇಶಿ, ಅಫ್ಜಲ್ ಕುರೇಶಿ ಮತ್ತು ಹಸೀನಾ ಕುರೇಶಿಯನ್ನು ಬಂಧಿಸಿದ್ದಾರೆ. ಬದ್ರಿನಾಥ ಪಾರ್ಥಸಾರಥಿ ಅವರು ವಾನವಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭೋಸರಿಯಲ್ಲಿರುವ ನಿರ್ಗತಿಕ ಹಸುಗಳನ್ನು ಭೋಸರಿಯ ಪಾಂಜಾರ್‍ಪೋಳಕ್ಕೆ ಕರೆದೊಯ್ಯುವ ಕಾರಣದಿಂದ ಪಾರ್ಥಸಾರಥಿ ಮತ್ತು ಮತಾಂಧರ ನಡುವೆ ವಿವಾದವಾಗಿತ್ತು. ಪಾರ್ಥಸಾರಥಿ ಟೆಂಪೊದಲ್ಲಿ ಕರೆದೊಯ್ಯುತ್ತಿದ್ದ ಎತ್ತು ತಮ್ಮದೆಂದು ಶಹಬಾಜ್ ಮತ್ತು ಅವರ ಕುಟುಂಬದವರು ಹೇಳಿಕೊಂಡಿದ್ದರು.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram