ಮೊದಲನೇಯ ದಿನದಂದು ಶ್ರೀ ಮಹಾಲಕ್ಷ್ಮೀದೆವಿಯ ಚರಣಗಳಿಗೆ ಸೂರ್ಯಕಿರಣಗಳ ಸ್ಪರ್ಶ !
ಮೂರುವರೆ ಶಕ್ತಿಪೀಠಗಳ ಪೈಕಿ ಒಂದಾಗಿರುವ ಕರವೀರ ನಿವಾಸಿನೀ ಶ್ರೀ ಮಹಾಲಕ್ಷ್ಮೀದೇವಿಯ ಕಿರಣೋತ್ಸವವು ನವೆಂಬರ್ ೯ರಿಂದ ಪ್ರಾರಂಭವಾಯಿತು. ಸಾಯಂಕಾಲ ೫ ಗಂಟೆಗೆ ಸೂರ್ಯಕಿರಣಗಳು ಮಹಾದ್ವಾರದ ಬಳಿಯಿತ್ತು.
ಮೂರುವರೆ ಶಕ್ತಿಪೀಠಗಳ ಪೈಕಿ ಒಂದಾಗಿರುವ ಕರವೀರ ನಿವಾಸಿನೀ ಶ್ರೀ ಮಹಾಲಕ್ಷ್ಮೀದೇವಿಯ ಕಿರಣೋತ್ಸವವು ನವೆಂಬರ್ ೯ರಿಂದ ಪ್ರಾರಂಭವಾಯಿತು. ಸಾಯಂಕಾಲ ೫ ಗಂಟೆಗೆ ಸೂರ್ಯಕಿರಣಗಳು ಮಹಾದ್ವಾರದ ಬಳಿಯಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೊಹನ ಭಾಗವತರವರು ನವೆಂಬರ್ ೧೫ ರಿಂದ ೧೭ ಈ ಅವಧಿಯಲ್ಲಿ ಬಂಗಾಲಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣೆಯ ಬಳಿಕ ಅವರು ಮೊದಲ ಬಾರಿ ಬಂಗಾಲ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಮುಂಬಯಿನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಅತ್ಯಂತ ಕೀಳ್ಮಟ್ಟದ ರಾಜಕೀಯ ನಡೆಯುತ್ತಿದೆ. ಈ ನಡುವೆ ಇಂದು ನವಾಬ್ ಮಲಿಕ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆಯಲು ಸತ್ಯಾಂಶವನ್ನು ತಿಳಿಯದೆ ಸನಾತನ ಸಂಸ್ಥೆಯ ಹೆಸರನ್ನು ವಿನಾಕಾರಣ ಬಳಸಿಕೊಂಡಿದ್ದಾರೆ.
ಕೊಂಕಣದಲ್ಲಿರುವ ದಾವೂದ್ ಕಸ್ಕರ್ ಅವನ ಮನೆಯನ್ನು ಸನಾತನ ಸಂಸ್ಥೆ ತೆಗೆದುಕೊಂಡಿದೆ; ಹಾಗಾದರೆ ‘ಸನಾತನಕ್ಕೆ ದಾವುದ್ ಅಥವಾ ಅಪರಾಧ ಜಗತ್ತು(ಭೂಗತ)ದೊಂದಿಗೆ ನಂಟಿದೆ’, ಎಂದು ಹೇಳಬೇಕೇ ?’
ಈ ವೇಗದಲ್ಲಿ ಪ್ರಕರಣಗಳು ಇತ್ಯರ್ಥವಾದರೆ, ಜನರಿಗೆ ನ್ಯಾಯ ಸಿಗುವುದೇ ? ಇದು ಪ್ರಜೆಗಳ ಮೇಲಾಗುತ್ತಿರುವ ಅನ್ಯಾಯವಲ್ಲವೇ ?-
ಸರ್ವಧರ್ಮಸಮಭಾವ ಮತ್ತು ಜಾತ್ಯತೀತವು ಕೇವಲ ಹಿಂದೂಗಳಷ್ಟೇ ಜೋಪಾನ ಮಾಡಬೇಕು, ಬೇರೆಯವರು ತಮ್ಮ ಧರ್ಮವನ್ನು ಮತಾಂಧರಾಗಿ ಪಾಲಿಸಬೇಕೆಂದರೆ, ಕಳೆದ ೭೪ ವರ್ಷಗಳಿಂದ ಭಾರತದಲ್ಲಿ ಏನೆಲ್ಲಾ ನಡೆಯುತ್ತಿದೆಯೋ, ಅದು ಇನ್ನೂ ಹಿಂದೂಗಳ ಗಮನಕ್ಕೆ ಬರುತ್ತಿಲ್ಲ, ಎಂಬುದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !
ಇಂತಹ ನಿರ್ಧಾರವನ್ನು ಕೈಗೊಳ್ಳುವ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’ ಭಾರತದ್ದಾಗಿದೆಯೋ ಅಥವಾ ಇಂಗ್ಲೆಂಡ್‍ನದ್ದೋ ?
ಹಿಂದೂ ಧರ್ಮದ ಮೇಲೆ ಈ ರೀತಿಯ ಸಾಂಸ್ಕೃತಿಕ ದಾಳಿಯನ್ನು ವಿರೋಧಿಸುವ ಶೆಫಾಲೀ ವೈದ್ಯ ಇವರಿಗೆ ಅಭಿನಂದನೆಗಳು ! ಇಂತಹ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶಕ್ತಿಯಾಗಿದ್ದಾರೆ !
ಕಾರ್ತಿಕ ಅಮಾವಾಸ್ಯೆ ನವೆಂಬರ್ ೫ ರಂದು ಮಧ್ಯರಾತ್ರಿ ೩ ಗಂಟೆಗೆ ಬರುತ್ತದೆ. ಈ ವೇಳೆ ಮಂಗಳ ಗ್ರಹ ತುಲಾ ರಾಶಿಯಲ್ಲಿ ೬ನೇ ಸ್ಥಾನದಲ್ಲಿರುವ ಶನಿ ಮತ್ತು ಗುರು ಗ್ರಹದ ಮೇಲೆ ನಾಲ್ಕನೇ ದೃಷ್ಟಿ ಇಟ್ಟಿರುವುದರಿಂದ ಒಂದು ಹೊಸ ಯೋಗ ಸಿದ್ಧವಾಗಿ, ಅದರಿಂದ ಭಾರತದ ಗಡಿಯಲ್ಲಿ ಭಾರತೀಯ ಸೈನ್ಯವು ಒಂದು ದೊಡ್ಡ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ
1971 ರಲ್ಲಿ ನಡೆದಿರುವ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮದಿಂದಾಗಿ ಶತ್ರುಗಳನ್ನು ಸದೆಬಡಿದರು. ಈ ನಿರ್ಣಾಯಕ ಯುದ್ಧದಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗಿದ್ದರು.