ಉಚಿತ ನೀಡುವ ಯೋಜನೆಗಳಿಗೆ ಷರತ್ತು ಇರಬೇಕು ! – ನಾರಾಯಣ ಮೂರ್ತಿ

ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಉಪಸ್ಥಿತಿ ಶೇಕಡ ೨೦ ರಷ್ಟು ಹೆಚ್ಚಿದರೆ ಮಾತ್ರ ಈ ಸೌಲಭ್ಯ ಇರುವುದು, ಎಂದು ಸರಕಾರ ಜನರಿಗೆ ಹೇಳಬೇಕು, ಎಂದು ‘ಇನ್ಫೋಸಿಸ್’ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಇವರು ಒಂದು ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

Karnatak-ಗದಗ -ಇಲ್ಲಿ ಹಿಂದೂಗಳಿಂದ ದೇವರ ಹೆಸರಿನಲ್ಲಿ ‘ಲವ್ ಜಿಹಾದ್’ಗೆ ಬಲಿಯಾಗುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕಾರ!

ಹಿಂದೂಗಳ ಶ್ಲಾಘನೀಯ ಕೃತಿ! ಎಲ್ಲೆಡೆಯ ಹಿಂದೂಗಳು ಇಂತಹ ಪ್ರಮಾಣ ವಚನ ಸ್ವೀಕರಿಸಿದರೆ, ಹೆಚ್ಚು ಜಾಗೃತಿ ಮೂಡಿ ಹಿಂದೂ ಯುವತಿಯರ ರಕ್ಷಣೆಯಾಗುತ್ತದೆ!

ಹಿಂದೂ ಜನಜಾಗೃತಿ ಸಮಿತಿಯಿಂದ ಚನ್ನಪಟ್ಟಣದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ ಸಂಪನ್ನ !

ಹಿಂದೂ ಯುವತಿಯರನ್ನು ಇಸ್ಲಾಮಗ ಗೆ ಮತಾಂತರ ಮಾಡುವ ವ್ಯವಸ್ಥಿತವಾದ ಜಾಲ ನಡೆಯುತ್ತಿದೆ` ಎಂದು ಅಜಾದ್ ಸೇನೆಯ ಅಧ್ಯಕ್ಷ ಶ್ರೀ. ಗಜೇಂದ್ರ ಸಿಂಗ್ ಅವರು ಆರೋಪಿಸಿದರು.

ಸನಾತನ ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರೂ ಸಂಘಟಿತರಾಗಬೇಕಿದೆ – ಮಾತಾಜಿ ಅಮೃತಾನಂದಮಯಿ, ಸಚ್ಚಿದಾನಂದ ಆಶ್ರಮ, ಸಿದ್ಧಾರೂಢ ಮಠ, ಬೀದರ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನವೆಂಬರ 25 ಮತ್ತು 26, 2023 ರಂದು ಈ ಎರಡು ದಿನಗಳ ಕಾಲಾವಧಿಯಲ್ಲಿ ಕಲಬುರ್ಗಿಯಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರದ ಅಧಿವೇಶನವನ್ನು ಆಯೋಜನೆ ಮಾಡಲಾಗಿತ್ತು.

ದೇಶದ ಹೆಮ್ಮೆಯ ಪುತ್ರ ಕ್ಯಾಪ್ಟನ್ ಪ್ರಾಂಜಲ್ ಪಂಚಭೂತಗಳಲ್ಲಿ ಲೀನ

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ರಾಜ್ಯದಲ್ಲಿ ಕ್ರೈಸ್ತ ಮೀಶಿನರಿ ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ಗೊಮಾಂಸದ ಆಹಾರ !

ಶಿಕ್ಷಣದ ಹೆಸರಿನಲ್ಲಿ ಮತಾಂತರದ ದುಷ್ಕೃತ್ಯದಲ್ಲಿ ತೊಡಗಿರುವ ಕ್ರೈಸ್ತ ಮಿಶಿನರಿ ಶಾಲೆಯ ಮೇಲೆ ಈಗ ದೇಶದಲ್ಲಿ ನಿಷೇದ ಹೇರಬೇಕು !

‘ಒಬ್ಬ ಪುರುಷನ ಮಹಿಳೆಯ ಮೇಲೆ ಬಲಾತ್ಕಾರ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ೩ – ೪ ಜನರು ಬೇಕಾಗುತ್ತಾರೆ ! (ಅಂತೆ) – ಕಾಂಗ್ರೆಸ್ಸಿನ ಮಾಜಿ ಶಾಸಕ ಅಮರಗೌಡ ಪಾಟೀಲ್

ಒಬ್ಬ ಪುರುಷನು ಮಹಿಳೆಯ ಮೇಲೆ ಬಲಾತ್ಕಾರ ಮಾಡಲು ಸಾಧ್ಯವಿಲ್ಲ, ಅದಕ್ಕಾಗಿ ೩-೪ ಜನರ ಅವಶ್ಯಕತೆ ಇರುತ್ತದೆ’, ಎಂದು ಕರ್ನಾಟಕದಲ್ಲಿನ ಕಾಂಗ್ರೆಸ್ಸಿನ ಮಾಜಿ ಶಾಸಕ ಅಮರಗೌಡ ಪಾಟೀಲ್ ಇವರು ಬೇಜವಾಬ್ದರಿತನದ ಹೇಳಿಕೆ ನೀಡಿದ್ದಾರೆ.

ಹಂಪಿ ದೇವಸ್ಥಾನಕ್ಕೆ ಮೊಳೆ ಹೊಡದ ಘಟನೆ, ಧಾರ್ಮಿಕ ದತ್ತಿ ಇಲಾಖೆಯಿಂದ ಕ್ರಮ

ಈ ಪ್ರಕರಣ ಸಂಬಂಧ ಇದೀಗ ಗುಮಾಸ್ತ ಬಿ.ಜಿ.ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಧ್ವನಿ ಎತ್ತಿದ್ದರಿಂದ ನನಗೆ ರಾಜಕೀಯ ಕಿರುಕಳ !

ಕುಮಾರಸ್ವಾಮಿಯವರ ವಿರುದ್ಧ ದೀಪಾವಳಿಯಂದು ವಿದ್ಯುತ ಕದ್ದು ಮನೆಗೆ ದೀಪ ಹಚ್ಚಿದ ಆರೋಪದಡಿಯಲ್ಲಿ ದೂರು ದಾಖಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮಕ್ಕಾಗಿ ಹಂಪಿಯ ಪುರಾತನ ವಿರೂಪಾಕ್ಷ ದೇವಾಲಯದ ಕಂಬಗಳಿಗೆ ಮೊಳೆ !

ಇಲ್ಲಿನ ಐತಿಹಾಸಿಕ ವಿರೂಪಾಕ್ಷ ದೇವಸ್ಥಾನದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವಸ್ಥಾನದ ಕಂಬವೊಂದಕ್ಕೆ ಮೊಳೆ ಹೊಡೆಯಲಾಗಿತ್ತು.