ದೇವಸ್ಥಾನಕ್ಕೆ ೧ ಕೋಟಿ ದೆಣಗಿ ಸಿಕ್ಕರೆ ಸರಕಾರಕ್ಕೆ ೧೦ ಲಕ್ಷ ರೂಪಾಯಿ ನೀಡಬೇಕು !
ಎಲ್ಲಿ ದೇವಸ್ಥಾನಗಳಿಗೆ ಹಣ ಅರ್ಪಿಸುವ ಹಿಂದಿನ ರಾಜರು ಹಾಗೂ ಎಲ್ಲಿ ದೇವಸ್ಥಾನದ ಹಣ ಕಿತ್ತುಕೊಳ್ಳುವ ಈಗಿನ ರಾಜಕಾರಣಿಗಳು !
ಎಲ್ಲಿ ದೇವಸ್ಥಾನಗಳಿಗೆ ಹಣ ಅರ್ಪಿಸುವ ಹಿಂದಿನ ರಾಜರು ಹಾಗೂ ಎಲ್ಲಿ ದೇವಸ್ಥಾನದ ಹಣ ಕಿತ್ತುಕೊಳ್ಳುವ ಈಗಿನ ರಾಜಕಾರಣಿಗಳು !
ಸ್ವಾತಂತ್ರ‍್ಯದ ನಂತರ ನಾವು ಯಾವುದೇ ಭಯವಿಲ್ಲದೇ ಸುಖ ಶಾಂತಿಯಿಂದ ಬಾಳಬಹುದು ಎಂಬ ವಿಚಾರ ಜನತೆಯ ಮನದಲ್ಲಿತ್ತು. ಸದ್ಯದ ಸ್ಥಿತಿ ಆ ರೀತಿ ಇಲ್ಲ. ನಮ್ಮ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ.
ಇಲ್ಲಿನ ಜಿರಿಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಭಾ ಎಂಬ ಶಿಕ್ಷಕಿ ಶ್ರೀರಾಮನನ್ನು ಅವಮಾನಿಸಿದ್ದಕ್ಕಾಗಿ ಧ್ವನಿ ಎತ್ತಿದ್ದ ಮಹಿಳೆಗೆ ಇದೀಗ ದುಬೈ, ಕತಾರ್, ಸೌದಿ ಅರೇಬಿಯಾದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ.
ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ` ಇದು ಜ್ಞಾನಮಂದಿರ, ಕೈಮುಗಿದು ಒಳಗೆ ಬಾ’ ಈ ವಾಕ್ಯವನ್ನು ಬದಲಾಯಿಸಿ ‘ಧೈರ್ಯದಿಂದ ಪ್ರಶ್ನಿಸಿರಿ ‘ ಎಂಬ ವಾಕ್ಯಗಳನ್ನು ಫಲಕಗಳಲ್ಲಿ ಬರೆಯಲಾಗಿದೆ.
‘ಡಿ.ವೈ.ಎಫ್.ಐ.’ನ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಜ್ ಮಾತನಾಡಿ, ‘ಡೆಮೊಕ್ರೆಟಿಕ್ ಯೂಥ ಫೆಡರೇಷನ್ ಆಫ್ ಇಂಡಿಯಾ‘ದ ರಾಜ್ಯ ಪರಿಷತ್‌ನ ಒಂದು ಅಂಗವಾಗಿ ಟಿಪ್ಪುಸುಲ್ತಾನನ ಫಲಕ ಹಾಕಲಾಗಿದೆ.
ಸಿಎಂ ಸಿದ್ದರಾಮಯ್ಯ ಸರ್ಕಾರದ 2024-25ರ ವಾರ್ಷಿಕ ಬಜೆಟ್ ಮಂಡನೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಲವಾರು ಕೋಟಿ ರೂಪಾಯಿಗಳನ್ನು ಮೀಸಲಿರಿಸಿದೆ.
ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ’
ಕಾಂಗ್ರೆಸ ರೈತರ ಹಿತರಕ್ಷಣೆ ಮಾಡುವುದಕ್ಕಿಂತ ಮುಸಲ್ಮಾನರ ಓಲೈಸುವುದು ಮಹತ್ವದ್ದೆನಿಸುತ್ತದೆ ! – ಭಾಜಪದ ಟೀಕೆ
ಕೆದಿಲ ಗ್ರಾಮಪಂಚಾಯತಿಯ ಸದಸ್ಯ ಹಬೀಬ ಮತ್ತು ಆತನ ಸಹಚರರು ಮಾಜಿ ಸೈನಿಕ ಶಿವರಾಮ ಭಟ್ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಾಗದ ವಿವಾದದಿಂದ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ನಗರದ ರಸ್ತೆ ಗುಂಡಿಗಳನ್ನು ವಿಳಂಬ ಮಾಡದೇ ದುರಸ್ತಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಅಂಗಸಂಸ್ಥೆಯಾದ ಸುರಾಜ್ಯ ಅಭಿಯಾನವು ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿರುವ ಬಿಬಿಎಂಪಿ ಗುಂಡಿಗಳ ದುರಸ್ತಿಗೆ ಮುಂದಾಗಿದೆ.