ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ವಿಜಯದ ಬಳಿಕ ‘ಪಾಕಿಸ್ತಾನ ಝಿಂದಾಬಾದ್’ ಘೋಷಣೆ !

ಬೆಳಗಾವಿ ಉತ್ತರ ಚುನಾವನಾಕ್ಷೇತ್ರದಿಂದ ಕಾಂಗ್ರೆಸ್ಸಿನ ವಿಜಯದ ಬಳಿಕ `ಆರ್ ಪಿಡಿ ಕ್ರಾಸ್ ಹತ್ತಿರ’ ನೆರೆದಿದ್ದ ಕಾರ್ಯಕರ್ತರು `ಪಾಕಿಸ್ತಾನ ಝಿಂದಾಬಾದ್’ ಘೋಷಣೆ ಕೂಗಿದರು. ಈ ಸಂದರ್ಭದ ಒಂದು `ವಿಡಿಯೋ’ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಒಂದು ಸ್ಥಾನ ಕೂಡ ಇಲ್ಲ : ನಿಪ್ಪಾಣಿಯಲ್ಲಿ ಭಾಜಪದ ಶಶಿಕಲಾ ಜೊಲ್ಲೆ ಜಯಭೇರಿ !

ಬೆಳಗಾವಿ ಜಿಲ್ಲೆಯಲ್ಲಿ ೧೯ ಸ್ಥಾನಗಳಲ್ಲಿ ೧೧ ಮತದಾರ ಕೇಂದ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿದೆ. ಭಾಜಪದ ಪ್ರಮುಖ ವಿಜಯ ಸಾಧಿಸಿರುವ ಅಭ್ಯರ್ಥಿಯಲ್ಲಿ ಬೆಳಗಾವಿ ದಕ್ಷಿಣದ ಅಭಯ ಪಾಟೀಲ, ಖಾನಾಪುರದ ವಿಠಲ ಹಲಗೆಕರ ಹಾಗೂ ಗೋಕಾಕ ದಲ್ಲಿ ರಮೇಶ ಜಾರಕಿಹೊಳಿ ಇವರ ಸಮಾವೇಶವಿದೆ.

ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ !

ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದು, ಭಾಜಪ ಹೀನಾಯ ಸೋಲು ಕಂಡಿದೆ. ಮೇ 10 ರಂದು ಮತದಾನ ನಡೆದ ಬಳಿಕ ಮೇ 13 ರಂದು ಮತ ಎಣಿಕೆ ಕಾರ್ಯ ನಡೆಯಿತು.

ಬೆಂಗಳೂರಿನಲ್ಲಿ ಚುನಾವಣಾ ಆಯೋಗವು ಬಜರಂಗದಳ ಮತ್ತು ವಿಹಿಂಪಗೆ ಹನುಮಾನ್ ಚಾಲೀಸಾ ಪಠಿಸುವುದನ್ನು ತಡೆಯಿತು !

ಮೇ ೮ ರಂದು ಈ ಸಂಘಟನೆಗಳು ಮೇ ೯ ರಂದು ದೇಶದ ಪ್ರಮುಖ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದವು.

ಗೋವಾದಲ್ಲಿ ಶ್ರೀರಾಮಸೇನೆಯನ್ನು ವಿರೋಧಿಸುವ ಭಾಜಪವು ಹನುಮಾನ ಚಾಲೀಸಾದ ಪಠಣ ಮಾಡುತ್ತಿದೆ ! – ಕರ್ನಾಟಕದಲ್ಲಿನ ಕಾಂಗ್ರೆಸ್ ನೇತಾರರಾದ ಡಿ.ಕೆ. ಶಿವಕುಮಾರ

ಗೋವಾದಲ್ಲಿ ಭಾಜಪದ ಸರಕಾರವಿದ್ದರೂ ಅಲ್ಲಿ ಶ್ರೀರಾಮಸೇನೆಗೆ ಪ್ರವೇಶವಿಲ್ಲ.

ಗಜರಾಜ ಬಲರಾಮನಿಗೆ ನಮಿಸಿದ ಪ್ರಧಾನಿ ಮೋದಿ

ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಗಜರಾಜ ಬಲರಾಮ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಟ್ವೀಟ್‌ ಮಾಡುತ್ತಾ, `ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ.’ ಎಂದು ಹೇಳಿದ್ದಾರೆ   ಹಲವು ವರ್ಷಗಳಿಂದ, ಗಜರಾಜ … Read more

ರಾಹುಲ ಗಾಂಧಿಯವರ ಗ್ಯಾರಂಟಿ ಯಾರು ತೆಗೆದುಕೊಳ್ಳುತ್ತಾರೆ ? – ಆಸ್ಸಾಂ ಮುಖ್ಯಮಂತ್ರಿ ಸರಮಾ ಇವರ ಸವಾಲು

ಮೇ 7 ರಂದು ಮಂಗಳೂರಿನ ಒಂದು ಪ್ರಚಾರಸಭೆಯಲ್ಲಿ ಮಾತನಾಡುವಾಗ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು ಕಾಂಗ್ರೆಸ್ ಮುಖಂಡ ರಾಹುಲ ಗಾಂಧಿಯವರ ಮೇಲೆ ಟೀಕಾಸ್ತ್ರ ಮಾಡಿದರು.

‘ಲವ್ ಜಿಹಾದ್’ ಕುರಿತು ಜಾಗೃತಿಯ ಬೆಳಕು ಚೆಲ್ಲುವ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಕರ್ನಾಟಕದಲ್ಲಿ ಟ್ಯಾಕ್ಸ್ ಫ್ರೀ ಮಾಡಿ ! – ಹಿಂದೂ ಜನಜಾಗೃತಿ ಸಮಿತಿ

ಈಗಾಗಲೇ ಮಧ್ಯಪ್ರದೇಶ ಸರಕಾರವು ‘ದಿ ಕೇರಳಾ ಸ್ಟೋರಿ’ ಚಿತ್ರವನ್ನು ಟ್ಯಾಕ್ಸ್ ಫ್ರೀ ಮಾಡಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿಯೂ ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಅದಕ್ಕಾಗಿ ಕರ್ನಾಟಕದಲ್ಲಿಯೂ ಈ ಚಿತ್ರವನ್ನು ಸರಕಾರವು ‘ಟ್ಯಾಕ್ಸ್ ಫ್ರೀ’ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.

ಮದುವೆಯಾಗುವುದು ಅಥವಾ ಆಗದಿರುವುದಕ್ಕಿಂತ ಆನಂದದಲ್ಲಿರುವುದು ಹೆಚ್ಚು ಆವಶ್ಯಕವಾಗಿದೆ. ! – ಶ್ರೀ ಶ್ರೀ ರವಿಶಂಕರ

ಕೆಲವರು ಮದುವೆ ಮಾಡಿಕೊಂಡು ದುಃಖದಲ್ಲಿರುತ್ತಾರೆ, ಮತ್ತೆ ಕೆಲವರು ಮದುವೆ ಮಾಡಿಕೊಳ್ಳದೇ ದುಃಖಿದಲ್ಲಿರುತ್ತಾರೆ. ಇನ್ನು ಕೆಲವರು ಮದುವೆ ಮಾಡಿಕೊಳ್ಳದೇ ಮತ್ತು ಮದುವೆ ಮಾಡಿಕೊಂಡು ಸಂತೋಷವಾಗಿರುತ್ತಾರೆ. ಇತರರಿಗೂ ಅವರು ಆನಂದ ಕೊಡುತ್ತಿರುತ್ತಾರೆ. ನಿಮಗೇನು ಇಷ್ಟವಾಗುತ್ತದೆ ?

‘ದ ಕೇರಳ ಸ್ಟೋರಿ’ ಸಿನೆಮಾ ಭಯೋತ್ಪಾದಕರ ಷಡ್ಯಂತ್ರದ ಕಥೆ ! – ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ‘ದ ಕೇರಳ ಸ್ಟೋರಿ’ ಯನ್ನು ನಿಷೇಧ ಹೇರುವ ಪ್ರಯತ್ನದಲ್ಲಿ !