ರಾಜ್ಯ ಸರಕಾರವು ಬಜರಂಗದಳವನ್ನು ನಿಷೇಧಿಸಲು ಸಾಧ್ಯವಿಲ್ಲ ! – ಕಾಂಗ್ರೆಸ್ ನ ವೀರಪ್ಪ ಮೊಯ್ಲಿ

ಬಜರಂಗದಳವನ್ನು ನಿಷೇಧಿಸುವ ಯಾವದೇ ಉದ್ದೇಶ ಕಾಂಗ್ರೆಸ್‌ಗೆ ಇಲ್ಲ. ಪಕ್ಷದಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲ ಮತ್ತು ರಾಜ್ಯ ಸರಕಾರವು ಈ ರೀತಿ ನಿಷೇಧ ಹೇರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರು ಕೈಚೆಲ್ಲಲು ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್ ನ ಬಾಬ್ರಿ ಮಸೀದಿ ನಿರ್ಮಿಸುವ ಭರವಸೆ ಏನಾಯಿತು ? – ಅಸದುದ್ದೀನ್ ಓವೈಸಿ

ಭಾಜಪಕ್ಕೆ ಮುಸಲ್ಮಾನ ದ್ವೇಷಿ ಎನ್ನುವ ಕಾಂಗ್ರೆಸ್ ಈಗ ಇದರ ಬಗ್ಗೆ ಏನು ಹೇಳುವುದಿದೆ ?

‘ನಮ್ಮ ಸರಕಾರ ಬಂದರೆ ಭಜರಂಗದಳ ಮತ್ತು ‘ಪಿ.ಎಫ್.ಐ’ವನ್ನು ನಿಷೇಧಿಸುತ್ತಾರಂತೆ !’

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಭಜರಂಗ ದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ)ವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಘೋಷಣಾವಳಿಯ ಮೂಲಕ ಸಾರ್ವಜನಿಕರಿಗೆ ಭರವಸೆ ನೀಡಿದೆ.

ರಾಜ್ಯದ ವಿಧಾನಸಭೆಯ ಚುನಾವಣೆ ಭಾಜಪದ ಘೋಷಣಾಪತ್ರ ಬಿಡುಗಡೆ

ರಾಜ್ಯದ ವಿಧಾನಸಭೆ ಚುನಾವಣೆಗೆ ಭಾಜಪವು ತನ್ನ ಘೋಷಣಾ ಪತ್ರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಅಧಿಕಾರಕ್ಕೆ ಬಂದರೆ ಸಮಾನ ನಾಗರಿಕ ಕಾನೂನು ನಿರ್ಮಿಸಲು ಸಮಿತಿ ಸ್ಥಾಪನೆ ಮಾಡುವುದರೊಂದಿಗೆ ಯುಗಾದಿ, ಗಣೇಶ ಚತುರ್ಥಿ, ಮತ್ತು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು ನೀಡುವುದಾಗಿ ಭರವಸೆ ನೀಡಿದೆ.

ಕಾಂಗ್ರೆಸ್ ನನಗೆ ಎಷ್ಟೇ ನಿಂದಿಸಿದರೂ ನಾನು ಜನರ ಕೆಲಸ ಮಾಡುತ್ತಲೇ ಇರುವೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಕಾಂಗ್ರೆಸ್ ನನಗೆ ಎಷ್ಟು ಬಾರಿ ನಿಂದಿಸಿದೆ, ಇದರ ಸೂಚಿ ನನಗೆ ಒಬ್ಬರು ಕಳುಹಿಸಿದ್ದಾರೆ. ಈ ಸೂಚಿಯ ಪ್ರಕಾರ ಕಾಂಗ್ರೆಸ್ ನನ್ನನ್ನು ೯೧ ಬಾರಿ ನಿಂದಿಸಿದೆ. ಇದೇ ಸಮಯ ಕಾಂಗ್ರೆಸ್ ಜನರಿಗೆ ಸೂರಾಜ್ಯ ನೀಡುವದಕ್ಕಾಗಿ ಮತ್ತು ತಮ್ಮ ಕಾರ್ಯಕರ್ತರ ಮನೋಬಲ ಹೆಚ್ಚಿಸುವುದಕ್ಕಾಗಿ ಖರ್ಚು ಮಾಡಿತ್ತಿದ್ದರೆ, ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರುತ್ತಿರಲಿಲ್ಲ.

‘ಏನು ಕೆಲಸ ಮಾಡಿದ್ದೀರಿ ?’, ಎಂದು ಹೇಳಿದ ಯುವಕನಿಗೆ ಕಾಂಗ್ರೆಸ್ ಮುಖಂಡರಿಂದ ಥಳಿತ !

ವಿಜಯಪುರದಲ್ಲಿ ಕೆಲವು ದಿನಗಳ ಹಿಂದೆ ನಡೆದಿರುವ ಕಾಂಗ್ರೆಸ್ ನ ಪ್ರಚಾರ ಸಭೆಯಲ್ಲಿ ಓರ್ವ ಯುವಕನು ಕಾಂಗ್ರೆಸ್ಸಿನ ನಾಯಕ ಎಂ.ಬಿ. ಪಾಟೀಲ್ ಇವರಿಗೆ, ನಮ್ಮ ಗ್ರಾಮದಲ್ಲಿ ಅಭಿವೃದ್ಧಿಯ ಕೆಲಸ ನಡೆದಿಲ್ಲ’, ಈ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಪಾಟೀಲ್ ಇವರು ಆ ಯುವಕನ ಕೆನ್ನೆಗೆ ಬಾರಿಸಿರುವ ವಿಡಿಯೋ ಎಲ್ಲಾ ಕಡೆ ಪ್ರಸಾರಗೊಂಡಿದ್ದು.

‘ಪ್ರಧಾನಿ ಮೋದಿ ವಿಷದ ಹಾವಿದ್ದಂತೆ !’ – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಮೋದಿದ್ವೇಷದ ಕಾಮಾಲೆ ಅಂಟಿಕೊಂಡಿರುವ ಕಾಂಗ್ರೆಸ್ ಎಷ್ಟು ಕೀಳುಮಟ್ಟಕ್ಕೆ ಹೋಗುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಇದು ಪ್ರಧಾನಿಯನ್ನು ಅಸಭ್ಯ ಭಾಷೆಯಲ್ಲಿ ಟೀಕಿಸುವ ಕಾಂಗ್ರೆಸ್ಸಿಗರ ನೈತಿಕತೆ ಇಲ್ಲದಿರುವುದನ್ನು ತೋರಿಸುತ್ತದೆ !

ರಾಜ್ಯ ಕಾಂಗ್ರೆಸ್ ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾಹ ವಿರುದ್ಧ ದೂರು ದಾಖಲು

ಕಾಂಗ್ರೆಸ್ ರಾಜ್ಯಗಳಲ್ಲಿ ಗಲಭೆಗಳು ನಡೆಯುತ್ತಿರುವುದು ಹೊಸದೇನಲ್ಲ. ಇವತ್ತಿಗೂ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಹಲ್ಲೆಗಳು ನಡೆಯುತ್ತಿರುವುದು ಇತ್ತೀಚೆಗೆ ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳಿಂದ ಕಂಡು ಬರುತ್ತಿದೆ.

ಮರ್ಡರ್‌ ರಾಜಧಾನಿಯಾದ ಯುಪಿ ಮಾಡಲ್‌ ಕರ್ನಾಟಕಕ್ಕೆ ಬೇಡವಂತೆ

ದೇಶದ ವಿಭಜನೆಯ ವೇಳೆ ಲಕ್ಷಗಟ್ಟಲೆ ಹಿಂದೂಗಳ ಕಗ್ಗೋಲೆಯಾದಾಗಿನಿಂದ, 1990 ರಲ್ಲಿ ಕಾಶ್ಮೀರದಲ್ಲಿ 4 ಲಕ್ಷ ಕಾಶ್ಮೀರಿ ಹಿಂದೂಗಳ ನರಮೇಧ ನಡೆಯುವ ತನಕ ಯಾವ ಸರಕಾರದ ಮಾಡಲ್‌ ದೇಶದಲ್ಲಿತ್ತು ಎಂದೂ ಕಾಂಗ್ರೆಸ್‌ ಹೇಳಬೇಕು

ಬೆಂಗಳೂರಿನ ಭಾಜಪದ ಕಚೇರಿಯ ಹೊರಗೆ ನಡೆದ ಬಾಂಬ್ ಸ್ಫೋಟದ ಪ್ರಕರಣದ ಆತೋಪಿಗಳಿಗೆ ೭ ವರ್ಷದ ಜೈಲು ಶಿಕ್ಷೆ

ಭಾಜಪದ ಕಚೇರಿಯ ಹೊರಗೆ ನಡೆದಿದ್ದ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಡ್ಯಾನಿಯಲ್ ಪ್ರಕಾಶ ಮತ್ತು ಸಯ್ಯದ್ ಅಲಿ ಇವರಿಬ್ಬರಿಗೂ ೭ ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ.