‘ಸನಾತನ ಪ್ರಭಾತ’ ಹಿಂದೂಗಳಲ್ಲಿ ಮಹಾರಾಣಾ ಪ್ರತಾಪನಂತಹ ಶೌರ್ಯವನ್ನು ನಿರ್ಮಾಣ ಮಾಡುತ್ತಿದೆ! – ಪ.ಪೂ. ದೇವಬಾಬಾ
ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಸಂಸ್ಕಾರವನ್ನು ಮಾಡುವ ಕಾರ್ಯವನ್ನು ಸನಾತನ ಪ್ರಭಾತ ಮಾಡುತ್ತಿದೆಯೆಂದು ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಯೋಗಾಶ್ರಮದ ಪ.ಪೂ. ದೇವಬಾಬಾ ಗೌರವದಿಂದ ಉದ್ಗರಿಸಿದರು.