ಪ್ರತಿಯೊಂದು ಕ್ಷಣ ಸಾಧನೆಯಲ್ಲಿಯೇ ಇರುವ ಮತ್ತು ‘ಗುರುಚರಣಗಳ ಕಡೆಗೆ ಹೋಗುವುದಿದೆ’, ಎಂಬ ಒಂದೇ ಹಂಬಲ ಇರುವ ರಾಮನಾಥಿ ಆಶ್ರಮದಲ್ಲಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) !
ಕೆಲವು ದೈವೀ ಬಾಲಕರು ಕೇವಲ ೭ ರಿಂದ ೯ ವರ್ಷದವರಾಗಿದ್ದಾರೆ, ಆದರೂ ಅವರು ನಿಯಮಿತವಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅವರ ಮನಸ್ಸಿನಲ್ಲಿ ಅಹಂನ ಬಗ್ಗೆ ವಿಚಾರಗಳು ಬಂದರೆ, ಈ ಬಾಲಕರು ಸತ್ಸಂಗದಲ್ಲಿ ಪ್ರಾಮಾಣಿಕವಾಗಿ ಆತ್ಮನಿವೇದನೆಯನ್ನು ಮಾಡುತ್ತಾರೆ.