ನೀರಿನ ಪ್ಲಾಸ್ಟಿಕ್ ಬಾಟಲಿಗಳ ಸ್ವಚ್ಛತೆ, ಅವುಗಳ ಅಪಾಯ, ಹಾನಿ ಮತ್ತು ರೋಗಗಳು
ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿಯೂ ಜೀವಾಣುಗಳು ಇರುತ್ತವೆ; ಆದರೆ ಅವು ಪ್ಲಾಸ್ಟಿಕ್ ಬಾಟಲಿಗಳಿಂದ ಬಂದಿರುತ್ತವೆ. ‘ಲೈವ್ ಸಾಯನ್ಸ್’ನ ವರದಿ ಗನುಸಾರ ನೀರು ಎಂದಿಗೂ ಹಾಳಾಗುವುದಿಲ್ಲ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲಿಯೂ ಜೀವಾಣುಗಳು ಇರುತ್ತವೆ; ಆದರೆ ಅವು ಪ್ಲಾಸ್ಟಿಕ್ ಬಾಟಲಿಗಳಿಂದ ಬಂದಿರುತ್ತವೆ. ‘ಲೈವ್ ಸಾಯನ್ಸ್’ನ ವರದಿ ಗನುಸಾರ ನೀರು ಎಂದಿಗೂ ಹಾಳಾಗುವುದಿಲ್ಲ.
ವಾಸ್ತವದಲ್ಲಿ ಮಜ್ಜಿಗೆ ಸ್ವಭಾವತಃ ಉಷ್ಣವಾಗಿದೆ. ಮಜ್ಜಿಗೆಯನ್ನು ಯಾವಾಗ ಕುಡಿಯಬಾರದು’, ಎಂದು ಸ್ಪಷ್ಟವಾಗಿ ಉಲ್ಲೇಖವಿದೆ. ಉಷ್ಣ ಕಾಲದಲ್ಲಿ, ದಾಹಕತೆ ಇರುವಾಗ, ದೇಹದಲ್ಲಿ ಉರಿಯಾಗುತ್ತಿರುವಾಗ ಮಜ್ಜಿಗೆಯನ್ನು ಕುಡಿಯಬಾರದು.
ಯಾರಿಗೆ ಕೇವಲ ಜೇನುತುಪ್ಪದ ನೀರು, ನಿಂಬೆ ನೀರನ್ನು ಕುಡಿದರೆ ಹೊಟ್ಟೆ ಸ್ವಚ್ಛವಾಗುತ್ತದೆ, ಹಸಿವೆ ಕಡಿಮೆಯಾಗುತ್ತದೆ, ಉತ್ಸಾಹವರ್ಧಕವೆನಿಸುತ್ತದೆ, ಹಾಗೆಯೇ ‘ತೂಕ ನಿಯಂತ್ರಣದಲ್ಲಿದೆ’, ಎಂದು ಅನಿಸುತ್ತದೆಯೋ, ಅವರು ಅದನ್ನು ಮುಂದುವರೆಸಬಹುದು.
ಜೇನುತುಪ್ಪವನ್ನು ಸಾಮಾನ್ಯ ತಾಪಮಾನದ ನೀರಿನಲ್ಲಿ ಮತ್ತು ಅದನ್ನೂ ಸಹ ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು. ಬಿಸಿ ನೀರಿನಲ್ಲಿ ಜೇನುತುಪ್ಪವನ್ನು ತೆಗೆದುಕೊಂಡರೆ ಜೇನುತುಪ್ಪವು ಅತ್ಯಂತ ಜಡ ಮತ್ತು ಜೀರ್ಣಿಸಲು ವಿಷಕ್ಕೆ ಸಮಾನವಾಗುತ್ತದೆ.
ಕೂದಲುಗಳನ್ನು ಸೀಗೆಕಾಯಿ, ಅಂಟುವಾಳಕಾಯಿ ಮತ್ತು ತ್ರಿಫಳ ಇವುಗಳ ಕಾಡಾ(ಕಷಾಯ)ದಿಂದ ತೊಳೆಯಬೇಕು. ಕೂದಲು ಬಹಳ ಎಣ್ಣೆಯುಕ್ತವೆನಿಸುತ್ತಿದ್ದರೆ, ೧೫ ದಿನಗಳಲ್ಲಿ ಒಮ್ಮೆ ಶಾಂಪೂ ಹಚ್ಚಿಕೊಳ್ಳಬಹುದು. ಅದನ್ನು ಹಚ್ಚಿಕೊಳ್ಳುವಾಗ ನೀರಿನಲ್ಲಿ ಮಿಶ್ರಣ ಮಾಡಿ ಹಚ್ಚಿಕೊಳ್ಳಬೇಕು.
ಸ್ತ್ರೀಯರಿಗೆ ಋತುಸ್ರಾವಕ್ಕೆ ಸಂಬಂಧಿಸಿದ ವಿವಿಧ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿನ ಕೆಲವು ಪ್ರಮುಖ ತೊಂದರೆಗಳ ಮೇಲಿನ ಉಪಚಾರದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚರ್ಮವು ಸೂರ್ಯನ ಬೆಳಕಿನ ಸಹಾಯದಿಂದ ‘ಡಿ’ ಜೀವಸತ್ವವನ್ನು ತಯಾರಿಸುತ್ತದೆ. ಯಾರಲ್ಲಿ ಈ ಜೀವಸತ್ವ ಕಡಿಮೆ ಇರುತ್ತದೆಯೋ, ಅವರು ಎಳೆಬಿಸಿಲಿನಲ್ಲಿ ಮೈಕಾಯಿಸಿಕೊಳ್ಳಬೇಕು.
ಅನ್ನವನ್ನು ಪದೇಪದೇ ಬಿಸಿ ಮಾಡಿ ತಿನ್ನಬಾರದು. ಅಕ್ಕಿಯಲ್ಲಿ ಒಂದು ವಿಶೇಷ ಪ್ರಕಾರದ ‘ಬ್ಯಾಕ್ಟೇರಿಯಾ ಸ್ಪೋರ್’ (ಜೀವಾಣು ಬೀಜಾಣು)ಗಳಿರುತ್ತವೆ, ಅವು ಮೊದಲಬಾರಿ ಅನ್ನವನ್ನು ಬೇಯಿಸುವಾಗ ಒಡೆಯುವುದಿಲ್ಲ.
ಮೆದುಳು, ಮೂತ್ರಪಿಂಡ ಮತ್ತು ಹೃದಯ ಇವುಗಳಲ್ಲಿ ಪರಸ್ಪರ ಹತ್ತಿರದ ಸಂಬಂಧವಿರುತ್ತದೆ. ಒಂದು ಹಾಳಾದರೆ ಉಳಿದ ಎರಡು ಹಾಳಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮೂತ್ರಪಿಂಡ ಹಾಳಾದರೆ ಹೃದಯದ ಮೇಲಿನ ಪದರದಲ್ಲಿ ನೀರು ತುಂಬುವುದು, ಹೃದಯದ ಮೇಲೆ ಒತ್ತಡ ಬರುವಂತಹ ಲಕ್ಷಣಗಳು ಕಾಣಿಸುತ್ತವೆ.
ತನ್ನ ಶರೀರ ಹಾಗೂ ಮನಸ್ಸನ್ನು ಆರೋಗ್ಯವಾಗಿಡುವುದು ಮನುಷ್ಯನ ಧರ್ಮವಾಗಿದೆ. ಆರೋಗ್ಯ ಹಾಗೂ ದಿನಚರ್ಯೆ ಮತ್ತು ಋತುಚರ್ಯೆಯ ನಿಯಮಗಳ ಪಾಲನೆಯಿಂದ ಶರೀರವು ಬಲಿಷ್ಠ ಹಾಗೂ ಆರೋಗ್ಯಸಂಪನ್ನವಾಗಿರುತ್ತದೆ;