‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರ ದುಷ್ಪರಿಣಾಮ !
‘ಚೈನೀಸ್’ ಪದಾರ್ಥಗಳನ್ನು ಆಗಾಗ ಸೇವಿಸುವುದರಿಂದ ಅಜೀರ್ಣ, ಹೊಟ್ಟೆ ನೋವು, ಜಂತುಗಳು, ‘ಗ್ಯಾಸೆಸ್’, ಕೀಲುನೋವು, ಉರಿಯು ವುದು ಮತ್ತು ಪಿತ್ತಕ್ಕೆ ಸಂಬಂಧಪಟ್ಟಿರುವ ರೋಗಗಳಂತಹ ಶಾರೀರಿಕ ರೋಗಗಳು ಮತ್ತು ಸಿಡಿಮಿಡಿ ಹೀಗೆ ಅನೇಕ ಮಾನಸಿಕ ರೋಗಗಳಾಗುತ್ತವೆ.