ನಿಯಮಿತ ‘ವ್ಯಾಯಾಮ’ ಮಾಡುವುದರಿಂದ ಮನುಷ್ಯನ ಶರೀರದಲ್ಲಿನ ನರಗಳಿಗೆ (ಟಿಎಡಿವೆಸ್ ಗಳಿಗೆ) ಯಾವ ಲಾಭವಾಗುತ್ತದೆ ?
ವ್ಯಾಯಾಮದಿಂದ ಸ್ನಾಯುಗಳು ಬಲಿಷ್ಠ ಮತ್ತು ಸುಂದರವಾದಾಗ ನಾಜೂಕು ನರಗಳಿಗೆ ಅದರಿಂದ ಹೆಚ್ಚಿನ ಆಧಾರ ದೊರೆಯುವುದು ಮತ್ತು ನರಗಳಿಗೆ ಗಾಯವಾಗುವ ಸಾಧ್ಯತೆ ಕಡಿಮೆಯಾಗುವುದು
ವ್ಯಾಯಾಮದಿಂದ ಸ್ನಾಯುಗಳು ಬಲಿಷ್ಠ ಮತ್ತು ಸುಂದರವಾದಾಗ ನಾಜೂಕು ನರಗಳಿಗೆ ಅದರಿಂದ ಹೆಚ್ಚಿನ ಆಧಾರ ದೊರೆಯುವುದು ಮತ್ತು ನರಗಳಿಗೆ ಗಾಯವಾಗುವ ಸಾಧ್ಯತೆ ಕಡಿಮೆಯಾಗುವುದು
ರಕ್ತಸ್ರಾವ ಹೆಚ್ಚಾಗುತ್ತಿರುವಾಗ ದೇಹಕ್ಕೆ ಪೂರ್ಣ ವಿಶ್ರಾಂತಿ ಅತ್ಯಗತ್ಯ. ಈ ಸಮಯದಲ್ಲಿ ಅತಿಯಾದ ಶ್ರಮ, ಪ್ರಯಾಣ, ಉಪವಾಸ ಅಥವಾ ಮಾನಸಿಕ ಒತ್ತಡವನ್ನು ತಪ್ಪಿಸಬೇಕು.
ಆಯುರ್ವೇದದ ಪ್ರಕಾರ, ಮುಟ್ಟು ಎಂಬುದು ಅಪಾನ ವಾಯು ಎಂಬ ವಾತದೋಷದ ಉಪಪ್ರಕಾರವನ್ನು ಅವಲಂಬಿಸಿರುವ ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅಪಾನ ವಾಯುವಿನ ಕಾರ್ಯವು ಸರಿಯಾಗಿ ನಡೆದರೆ, ಮುಟ್ಟು ನೋವುರಹಿತ ಮತ್ತು ನಿಯಮಿತವಾಗಿರುತ್ತದೆ
ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ನಿಯಮಿತವಾಗಿ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ‘ಹಾರ್ಮೋನ್’ಗಳ ಸಮತೋಲನ ಸುಧಾರಿಸುತ್ತದೆ. ಭುಜಂಗಾಸನ, ಧನುರಾಸನ ಮತ್ತು ಪವನಮುಕ್ತಾಸನಗಳಂತಹ ಯೋಗಾಸನಗಳು ಮುಟ್ಟಿನ ಸಮಸ್ಯೆಗೆ ಉಪಯುಕ್ತವಾಗಿವೆ.
ನರಗಳು (Nerves) ಎಂದರೆ ನಮ್ಮ ಶರೀರವೆಂಬ ಯಂತ್ರದ ‘ವೈರಿಂಗ್’ ಮತ್ತು ‘ಪ್ರೋಗ್ರಾಮಿಂಗ್’ (ಗಣಕಯಂತ್ರದಲ್ಲಿ ವಿವಿಧ ಕಾರ್ಯಗಳನ್ನು ಮಾಡಲು ಅಗತ್ಯವಿರುವ ತಂತ್ರಾಂಶ) ಇದ್ದಂತೆ ! ಹೊರಗಿನಿಂದ ಸುದೃಢವಾಗಿ ಕಾಣುವ ಶರೀರವು, ನರಗಳ ಕಾಯಿಲೆಯಿಂದಾಗಿ ಸ್ಥಗಿತಗೊಂಡ ಗಣಕಯಂತ್ರದಂತೆ ನಿಷ್ಕ್ರಿಯವಾಗಬಹುದು.
ಕುತ್ತಿಗೆಯ ಮೇಲಿನ ಒತ್ತಡದಿಂದ ಸಾಮಾನ್ಯವಾಗಿ ಶೇ. ೧೫ ರಿಂದ ೨೦ ರಷ್ಟು ತಲೆನೋವು ಪ್ರಾರಂಭವಾಗುತ್ತದೆ. ೫೦ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ಇರುವ ತಲೆನೋವಿನ ಕಾರಣಗಳು ಸುಮಾರು ಶೇ. ೪೨ ರಷ್ಟು ಕುತ್ತಿಗೆಗೆ ಸಂಬಂಧಿಸಿರುತ್ತವೆ.
ನೀರನ್ನು ಒಂದೇ ಬಾರಿಗೆ ಅತಿಯಾಗಿ ಕುಡಿಯುವ ಬದಲು, ನಿಧಾನವಾಗಿ ಗುಟುಕು-ಗುಟುಕಾಗಿ ಕುಡಿಯಿರಿ. ಬಿಸಿಲಿನಿಂದ ಬಂದ ತಕ್ಷಣ ನೀರು ಕುಡಿಯದೇ ೫ ರಿಂದ ೧೦ ನಿಮಿಷಗಳ ಕಾಲ ವಿಶ್ರಾಂತಿ ಪಡೆದು ನಂತರ ನೀರು ಕುಡಿಯಿರಿ.
ನಾವು ಒಂದು ಪ್ರಯೋಗ ಮಾಡೋಣ. ನೆಟ್ಟಗೆ ಕುಳಿತು ಕುತ್ತಿಗೆಯನ್ನು ಮೇಲೆ-ಕೆಳಗೆ ಚಲಿಸಿ ಮತ್ತು ಭುಜಗಳನ್ನು ಮುಂದೆ ಮಾಡಿ ಬೆನ್ನನ್ನು ಬಗ್ಗಿಸಿ ನಂತರ ಕುತ್ತಿಗೆ ಯನ್ನು ಚಲಿಸಿ. ಇದರಲ್ಲಿ ಭುಜಗಳನ್ನು ಮುಂದೆ ಮಾಡಿ ಕುಳಿತಾಗ ಕುತ್ತಿಗೆಯ ಸಂಪೂರ್ಣ ಚಲನೆ ಸಾಧ್ಯವಾಗುವುದಿಲ್ಲ. ಇದರಿಂದ ‘ಭುಜಗಳು ಕುತ್ತಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಎಂಬುದು …..
ವ್ಯಾಯಾಮವನ್ನು ಮಾಡಲು ಪ್ರಾರಂಭಿಸುವಾಗ ಅದನ್ನು ನಿಧಾನವಾಗಿ ಮಾಡಬೇಕು. ಅದಕ್ಕಾಗಿ ಸಮಯದ ಆಯೋಜನೆ ಮಾಡಿ ಮತ್ತು ವ್ಯಾಯಾಮವು ನಿರಂತರವಾಗಿರಬೇಕು. ತಮ್ಮ ದೇಹವು ಹೇಳಿದಂತೆ ವ್ಯಾಯಾಮವನ್ನು ಮಾಡಿರಿ !
‘ಸ್ಟ್ರೆಂತ್ ಟ್ರೈನಿಂಗ್ (ತೂಕ ಎತ್ತುವುದು)’ : ಇದು ಮಿತವಾಗಿ ತೂಕವನ್ನು ಎತ್ತುವ ವ್ಯಾಯಾಮವಾಗಿದೆ. ‘ಏರೋಬಿಕ್’ ವ್ಯಾಯಾಮದ ಜೊತೆಗೆ ಇದನ್ನು ಮಾಡಿದರೆ ಶರೀರದ ಮೇಲಿನ ಬಾವು (ಇನ್‌ಫ್ಲಮೇಶನ್) ಕಡಿಮೆಯಾಗುತ್ತದೆ ಮತ್ತು ಹೊಟ್ಟೆಯ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.