ಮೊದಲು ಸೇವಿಸಿದ ಆಹಾರ ಜೀರ್ಣವಾಗದಿರುವಾಗ ಪುನಃ ಆಗುವ ಹಸಿವು ಸುಳ್ಳು ಹಸಿವಾಗಿರುತ್ತದೆ !
ಕೆಲವೊಮ್ಮೆ ಆಹಾರವು ಶರೀರದಲ್ಲಿನ ದೋಷಗಳಿಂದ ಕಲುಷಿತವಾಗಿ ಅಗ್ನಿಯ ಮಾರ್ಗದಿಂದ ಸ್ವಲ್ಪ ಬದಿಗೆ ಹೋಗಿ ನಿಲ್ಲುತ್ತದೆ. ಇಂತಹ ಸಮಯದಲ್ಲಿ ಮೊದಲಿನ ಆಹಾರ ಜೀರ್ಣವಾಗದಿದ್ದರೂ ಪುನಃ ಹಸಿವಾಗುತ್ತದೆ. ಈ ಹಸಿವು ಸುಳ್ಳು ಹಸಿವಾಗಿರುತ್ತದೆ.