ಮರಾಠಿ ದೈನಿಕ ಸನಾತನ ಪ್ರಭಾತ (ಪಶ್ಚಿಮ ಮಹಾರಾಷ್ಟ್ರ ಆವೃತ್ತಿ) ವರ್ಧಂತ್ಯುತ್ಸವ ಕಾರ್ತಿಕ ಕೃಷ್ಣ ತ್ರಯೋದಶಿ (೨೨.೧೧.೨೦೨೨)

ಮರಾಠಿ ದೈನಿಕ ಸನಾತನ ಪ್ರಭಾತ (ಪಶ್ಚಿಮ ಮಹಾರಾಷ್ಟ್ರ ಆವೃತ್ತಿ) ವರ್ಧಂತ್ಯುತ್ಸವ ಕಾರ್ತಿಕ ಕೃಷ್ಣ ತ್ರಯೋದಶಿ (೨೨.೧೧.೨೦೨೨)

ನವೆಂಬರ್ ೧೮ ರಂದು ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣೋತ್ಸವವಿದೆ ಅದರ ನಿಮಿತ್ತ …

ಶ್ರೀ ಅನಂತಾನಂದ ಸಾಯೀಶರ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುವುದರಿಂದ ನನಗೆ ಮರಣ ಬಂದರೂ ನಾನು ಅನ್ನ ಸಂತರ್ಪಣೆಯನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಪ.ಪೂ. ಬಾಬಾರವರು ಹೇಳುತ್ತಿದ್ದರು

ಎಲ್ಲೆಡೆ ಭಗವಂತನನ್ನು ಅನುಭವಿಸುವ ಕನಕದಾಸರು

‘ಭಗವಂತನು ಇಲ್ಲದ ಸ್ಥಳವೆಲ್ಲಿ? ಆದುದರಿಂದ ಹಣ್ಣನ್ನು ತಿನ್ನದೆ ಮರಳಿ ತಂದಿದ್ದೇನೆ’ ಎಂದರು. ಕನಕದಾಸರ ಈ ತಿಳುವಳಿಕೆ ಕಂಡು ವ್ಯಾಸರಾಯರು ತುಂಬಾ ಸಂತೋಷಪಟ್ಟರು. ಭಗವಂತನ ಅಸ್ತಿತ್ವವನ್ನು ಅರಿತುಕೊಂಡು, ಅನ್ಯಾಯವನ್ನು ಮಾಡದೇ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರನ್ನೂ ಪ್ರೀತಿಸಿರಿ.

ಲಕ್ಷ್ಮೀಪೂಜೆ (ಅಕ್ಟೋಬರ್ ೨೪)

ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.

ಕೋಟಿ ಕೋಟಿ ನಮಸ್ಕಾರಗಳು

ಅಕ್ಟೋಬರ್ ೧೩ : ಆಶ್ವಯುಜ ಕೃಷ್ಣ ಚತುರ್ಥಿಯಂದು ಕಾರವಾರದ ಸನಾತನದ ೨೩ ನೇ ಸಂತರಾದ ಪೂ. ವಿನಾಯಕ ಕರ್ವೆಮಾಮಾ ಇವರ ೮೦ ನೆ ಹುಟ್ಟುಹಬ್ಬ

ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ !

ಹಿಂದೂ ಸಮಾಜ ಅಜೇಯವಾಗಿರಬೇಕು, ಅದಕ್ಕಾಗಿ ನಿಷ್ಠೆಯಿಂದ ಹಾಗೂ ಭಕ್ತಿಯಿಂದ ಅಪರಾಜಿತಾದೇವಿಯನ್ನು ಪೂಜಿಸಿರಿ. ಅವಳು ಖಂಡಿತವಾಗಿಯೂ ನಿಮ್ಮ ಮೇಲೆ ವಿಜಯದ ಕೃಪೆ ತೋರುವಳು. ಅದರಂತೆ ‘ಶತ್ರುಗಳು ದಾಳಿ ಮಾಡುವ ಧೈರ್ಯ ಮಾಡುವುದಿಲ್ಲ’, ಆ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ.