`ಸನಾತನ ಪ್ರಭಾತ’ದ ಕುರಿತು ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರ ಗೌರವೋದ್ಗಾರ !
`ಸನಾತನ ಪ್ರಭಾತ’ವು ಕೇವಲ ಸುದ್ದಿಸಂಗ್ರಹದ ಪತ್ರಿಕೆಯಲ್ಲ, ನಿಜವಾದ ಅರ್ಥದಲ್ಲಿ ಸಮಾಜಪ್ರಬೋಧನೆಯ ನಿಯತಕಾಲಿಕೆ !
`ಸನಾತನ ಪ್ರಭಾತ’ವು ಕೇವಲ ಸುದ್ದಿಸಂಗ್ರಹದ ಪತ್ರಿಕೆಯಲ್ಲ, ನಿಜವಾದ ಅರ್ಥದಲ್ಲಿ ಸಮಾಜಪ್ರಬೋಧನೆಯ ನಿಯತಕಾಲಿಕೆ !
ಸನಾತನ ಪ್ರಭಾತವು ಇತರ ಪತ್ರಿಕೆಗಳಿಗಿಂತ ಆಧ್ಯಾತ್ಮಿಕ ಸ್ತರದಲ್ಲಿ ವಿಭಿನ್ನವಾಗಿಯಂತೂ ಇದ್ದೇ ಇದೆ; ಆದರೆ ಪತ್ರಿಕಾರಂಗದ ವಿಚಾರ ಮಾಡುವಾಗ ಸನಾತನ ಪ್ರಭಾತವು ಮೊತ್ತಮೊದಲ ಬಾರಿ ಪ್ರಕಟಿಸಿದ ಕೆಲವು ವೈಶಿಷ್ಟ÷್ಯಪೂರ್ಣ ವಿಷಯಗಳಿವೆ, ಅದರಲ್ಲಿನ ಕೆಲವು ವಿಷಯಗಳನ್ನು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿನಪತ್ರಿಕೆ ಮತ್ತು ವಾರ್ತಾವಾಹಿನಿಗಳು ಈಗ ಬಿತ್ತರಿಸುತ್ತಿವೆ.
ಸಮಾಜಮನಸ್ಸು ತಯಾರಾಗುವಾಗ ಪತ್ರಿಕೋದ್ಯಮದ ಸ್ಥಾನ ಅತ್ಯಂತ ಮಹತ್ವದ್ದಾಗಿರುತ್ತದೆ. ಸದ್ಯದ ಪತ್ರಿಕೋದ್ಯಮವನ್ನು ನೋಡಿದರೆ, ಈಗ ಸಮಾಜ ತಯಾರಾಗುತ್ತಿದೆಯೋ ಅಥವಾ ಹಾಳಾಗುತ್ತಿದೆ’ ಎಂಬ ಪ್ರಶ್ನೆ ಎದುರಾಗುತ್ತದೆ. ಪತ್ರಕರ್ತರು ಸಮಾಜಹಿತವನ್ನು ಸಾಧಿಸುವ ಪತ್ರಿಕೋದ್ಯಮವನ್ನು ಮಾಡಬೇಕು.
ಈ ದಿನಪತ್ರಿಕೆಗೆ ದೇಶದ ಅನೇಕ ಸಂತರ ಆಶೀರ್ವಾದ ಲಭಿಸಿದೆ. ಈ ಆಧ್ಯಾತ್ಮಿಕ ಶಕ್ತಿಯಿಂದ ಈ ದಿನಪತ್ರಿಕೆ ಈಗಲೂ ಪ್ರಕಟವಾಗುತ್ತಿದೆ ಮತ್ತು ಮುಂದೆಯೂ ಆಗಲಿದೆ, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ. ಯಾವ ಉದ್ದೇಶದಿಂದ ಈ ದಿನಪತ್ರಿಕೆಯನ್ನು ಪ್ರಾರಂಭಿಸಲಾಗಿತ್ತೋ ಆ ಉದ್ದೇಶದಂತೆ `ಸನಾತನ ಪ್ರಭಾತ’ವು ಶೇ. ೧೦೦ ರಷ್ಟು ತನ್ನ ಕಾರ್ಯವನ್ನು ಮಾಡಿದೆ’, ಎಂದು ಹೇಳಬಹುದು.
ಅವರ ಮೇಲಾದ ಈ ಮಾರಣಾಂತಿಕ ಆಕ್ರಮಣದಿಂದ ಗುರುಗೋವಿಂದ ಸಿಂಗ್‌ರವರು ಪಾರಾದರು. ಅವರ ಶರೀರದ ಮೇಲೆ ದೊಡ್ಡ ಗಾಯವಾಗಿತ್ತು. ಓರ್ವ ಆಂಗ್ಲ ಶಸ್ತ್ರಚಿಕಿತ್ಸಕರು ಅವರ ಗಾಯವನ್ನು ಹೊಲಿದು ಉಪಚಾರ ಮಾಡಿದರು. ನಾಲ್ಕನೆ ದಿನವೇ ಅವರು ಪ್ರವಚನದ ಸ್ಥಳಕ್ಕೆ ಬಂದರು.