ಕೋಟಿ ಕೋಟಿ ನಮನಗಳು
ಶ್ರೀ ವಾದಿರಾಜ ತೀರ್ಥರ ಜಯಂತಿ
ರಥಸಪ್ತಮಿ
ಅಂಗಳದಲ್ಲಿ ಬೆರಣಿಗಳನ್ನು ಉರಿಸಿ ಅದರ ಮೇಲೆ ಒಂದು ಮಣ್ಣಿನ ಮಡಕೆಯಲ್ಲಿ ಹಾಲನ್ನು ಉಕ್ಕುವ ತನಕ ಕಾಯಿಸುತ್ತಾರೆ; ಅಂದರೆ ಅಗ್ನಿಗೆ ಸಮರ್ಪಣೆಯಾಗುವ ತನಕ ಇಡುತ್ತಾರೆ. ಅನಂತರ ಉಳಿದ ಹಾಲನ್ನು ಎಲ್ಲರಿಗೂ ಪ್ರಸಾದವೆಂದು ನೀಡುತ್ತಾರೆ.
`ಸನಾತನ ಪ್ರಭಾತ’ದಂತೆ ಹಿಂದೂ ರಾಷ್ಟ್ರದ ಪ್ರಚಾರಕರಾಗಲು ನಿಶ್ಚಯಿಸಿ ! – (ಪರಾತ್ಪರ ಗುರು) ಡಾ. ಆಠವಲೆ
‘ಸನಾತನ ಪ್ರಭಾತ’ವು ಹಿಂದೂ ರಾಷ್ಟçದ ಸ್ಥಾಪನೆಗಾಗಿ ಸಮರ್ಪಿತವಾದ ಭಾರತದ ಏಕೈಕ ನಿಯತಕಾಲಿಕೆಯಾಗಿದೆ. `ಸನಾತನ ಪ್ರಭಾತ’ದಲ್ಲಿ ರಾಷ್ಟ್ರ ಮತ್ತು ಧರ್ಮವು ಎದುರಿಸುತ್ತಿರುವ ಆಪತ್ತುಗಳ ಕುರಿತು ಜಾಗೃತಿ ಮಾಡುವ ವಾರ್ತೆಗಳನ್ನು ಮತ್ತು ಲೇಖನಗಳನ್ನು ಪ್ರಕಾಶಿಸಲಾಗುತ್ತದೆ.
ಗೋವಾದ ರಾಮನಾಥಿಯ ಸನಾತನ ಆಶ್ರಮದಲ್ಲಿ ‘ಸನಾತನ ಪ್ರಭಾತ’ದ ಕಚೇರಿಯ ಚೈತನ್ಯಮಯ ವಾಸ್ತುವಿನಲ್ಲಿರುವ ಮಾಹಿತಿ ಫಲಕದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಾಗಿರುವ ಆಶ್ಚರ್ಯಕರ ಬದಲಾವಣೆ !
ಎಲ್ಲರಿಗೂ ಧರ್ಮಶಿಕ್ಷಣ ನೀಡಿ ರಾಷ್ರ್ಟ-ಧರ್ಮಕ್ಕಾಗಿ ಕೃತಿಶೀಲರನ್ನಾಗಿಸುವುದು ಮತ್ತು ಹಿಂದೂ ರಾಷ್ರ್ಟ ಸ್ಥಾಪನೆಗಾಗಿ ಸಂಘಟಿಸುವುದು, ಎಂಬ ಧ್ಯೇಯವನ್ನಿಟ್ಟು ‘ಸನಾತನ ಪ್ರಭಾತ’ವು ಕಳೆದ ೨೩ ವರ್ಷಗಳಿಂದ ಕಾರ್ಯವನ್ನು ಮಾಡುತ್ತಿದೆ.