ಪಾಕ್ ನಲ್ಲಿ ಮತಾಂಧರಿಂದ ಗಣಪತಿ ದೇವಸ್ಥಾನದ ವಿಧ್ವಂಸ !
ಭಾರತದಲ್ಲಿನ ಜಾತ್ಯಾತೀತವಾದಿಗಳಿಗೆ ಇಸ್ಲಾಮಿ ದೇಶದಲ್ಲಿರುವ ಹಿಂದೂಗಳ ಸ್ಥಿತಿಯು ಏಕೆ ಕಾಣಿಸುತ್ತಿಲ್ಲ? ಈ ವಿಷಯದಲ್ಲಿ ಅವರು ಏಕೆ ಯಾವತ್ತೂ ಏನೂ ಮಾತನಾಡುವುದಿಲ್ಲ ?
ಭಾರತದಲ್ಲಿನ ಜಾತ್ಯಾತೀತವಾದಿಗಳಿಗೆ ಇಸ್ಲಾಮಿ ದೇಶದಲ್ಲಿರುವ ಹಿಂದೂಗಳ ಸ್ಥಿತಿಯು ಏಕೆ ಕಾಣಿಸುತ್ತಿಲ್ಲ? ಈ ವಿಷಯದಲ್ಲಿ ಅವರು ಏಕೆ ಯಾವತ್ತೂ ಏನೂ ಮಾತನಾಡುವುದಿಲ್ಲ ?
ದಿವಾಳಿತನದ ಹಾದಿ ಹಿಡಿದಿರುವ ಪಾಕಿಸ್ತಾನದಲ್ಲಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರ ಅಧಿಕೃತ ನಿವಾಸಸ್ಥಾನವನ್ನು ಬಾಡಿಗೆಗೆ ಕೊಡಲಾಗುವುದು. ಈ ಮೊದಲು 2019 ರಲ್ಲಿ ಪ್ರಧಾನಮಂತ್ರಿಯ ಮನೆಯನ್ನು ವಿದ್ಯಾಪೀಠವನ್ನಾಗಿಸುವುದಾಗಿ ಘೋಷಣೆಯನ್ನು ಮಾಡಲಾಗಿತ್ತು.
ಕುರಿಯ ಮಾಲೀಕನು ಕುರಿಯನ್ನು ಹುಡುಕುತ್ತಿದ್ದಾಗ ಅದು ಮೃತಾವಸ್ಥೆಯಲ್ಲಿ ಕಾಡಿನಲ್ಲಿ ಸಿಕ್ಕಿದೆ. ಮಾಲೀಕನು ಪಶುವೈದ್ಯರ ಬಳಿ ಅದನ್ನು ಕರೆದುಕೊಂಡು ಹೋದಾಗ ಅದರ ಮೇಲೆ ಲೈಂಗಿಕ ಶೋಷಣೆಯಾಗಿರುವುದು ಬೆಳಕಿಗೆ ಬಂತು.
ಜುಲೈ 28 ರಂದು ಸಂಜೆ ಅಪರಿಚಿತ ದಾಳಿಕೋರರು ಓರ್ವ ಚೀನಾ ನಾಗರಿಕನ ಚತುಶ್ಚಕ್ರವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಚೀನಾದ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಹಾಗೂ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಲ್ಲಿನ ಮತಾಂಧನೊಬ್ಬನು ಹಿಂದೂ ಯುವಕನೊಬ್ಬನಿಗೆ ‘ಅಲ್ಲಾ ಹೂ ಅಕಬರ್ ಎಂದು ಹೇಳುಲು ಹಾಗೂ ಹಿಂದೂಗಳ ದೇವತೆಗಳನ್ನು ಅವ್ಯಾಚ ಶಬ್ದಗಳಿಂದ ನಿಂದಿಸಲು ಒತ್ತಾಯ ಪಡಿಸಿದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರವಾಗಿದೆ.
ಈ ಹಿಂಸಾಚಾರದ ನಂತರ ಪ್ರತಿಪಕ್ಷದ ಅಭ್ಯರ್ಥಿಗಳು ಇಮ್ರಾನ್ ಖಾನ್ ಅವರನ್ನು ಟೀಕಿಸುತ್ತಾ ‘ಭಾರತವು ನಿಮಗಿಂತ ಉತ್ತಮವಾಗಿದೆ ಮತ್ತು ಮತದಾನದ ಸಮಯದಲ್ಲಿ ಕನಿಷ್ಠಪಕ್ಷ ಹಿಂಸಾಚಾರವಾದರೂ ಆಗುವುದಿಲ್ಲ. ಇಲ್ಲಿ ಚುನಾವಣೆ ನಡೆಸಲು ನಾವು ಅವರನ್ನು ಆಹ್ವಾನಿಸುತ್ತೇವೆ’, ಎಂದು ಅವರು ಹೇಳಿದರು.
ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಸಿನೆಟ ಸಂಸದೀಯ ಸಮಿತಿಯ ಸದಸ್ಯ ಕಾದರಿಯವರು, ೧೮ ವರ್ಷ ಆಗುವ ಮೊದಲು ಧರ್ಮವನ್ನು ಬದಲಾಯಿಸುವುದು ಆ ವ್ಯಕ್ತಿಯ ಇಚ್ಛೆಯ ಮೇಲೆ ಅವಲಂಬಿಸಿರುತ್ತದೆ. ಆತನನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಯಾರಾದರು ೧೪ ವರ್ಷ ಆದನಂತರ ಬೇರೆ ಧರ್ಮವನ್ನು ಸ್ವೀರಿಸಲು ಬಯಸಿದ್ದರೆ, ಅದರ ಮೇಲೆ ನಿಷೇಧ ಹೇರಲು ಸಾಧ್ಯವಿಲ್ಲ.
ಅಫ್ಘಾನಿಸ್ತಾನದ ರಾಯಭಾರಿ ನಜೀಬುಲ್ಲಾ ಅಲಿಖಿಲ ಅವರ ಪುತ್ರಿ ಸಿಲಸಿಲಾ ಅಲಿಖಿಲ ಇವಳು ಜುಲೈ ೧೬ ರಂದು ಮನೆಗೆ ತೆರಳುತ್ತಿದ್ದಾಗ ಕೆಲವರು ಆಕೆಯನ್ನು ಅಪಹರಿಸಿದರು. ಅಪಹರಣಕಾರರು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಇದರಿಂದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ನಡೆಸುವ ಕಾರ್ಯಾಚರಣೆಗಳು ಕೇವಲ ತೋರಿಕೆಗಾಗಿ ಇರುತ್ತದೆ, ಎಂಬುದು ಸಾಬೀತಾಗುತ್ತದೆ ! ಭಾರತವು ಇದನ್ನು ಖಂಡಿಸಿ ಪಾಕಿಸ್ತಾನವು ಅಪರಾಧಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಬೇಕು, ಆಗಲೇ ಅಲ್ಲಿಯ ಹಿಂದೂಗಳಿಗೆ ಭಾರತದ ಆಧಾರವೆನಿಸಬಹುದು !
ಚೀನಿ ಅಭಿಯಂತರನ್ನು ಕರೆದೊಯ್ಯುತ್ತಿದ್ದ ಬಸ್ಸನ್ನು ರಸ್ತೆಯ ಪಕ್ಕದಲ್ಲಿ ಮುಚ್ಚಿಡಲಾಗಿದ್ದ ಸ್ಫೋಟಕದಿಂದ ಉಡಾಯಿಸಿದ ಘಟನೆ ಪಾಕಿಸ್ತಾನದ ಕೊಹಿಸ್ತಾನದಲ್ಲಿ ಘಟಿಸಿದೆ. ಇದರಲ್ಲಿ ಕಡಿಮೆಪಕ್ಷ ೧೦ ಜನರು ಮರಣ ಹೊಂದಿರುವರೆಂದು ಹೇಳಲಾಗುತ್ತಿದೆ.