ಪಾಕಿಸ್ತಾನದಲ್ಲಿ ಪೊಲೀಸ್ ಚೌಕಿಯನ್ನು ಗುರಿಯಾಗಿಸಿ ಬಾಂಬ್ ಸ್ಫೋಟ: ೩ ಪೊಲೀಸರ ಸಾವು

ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಮೇ ೯ ರ ರಾತ್ರಿ ಪೊಲೀಸ್ ಚೌಕಿಯ ಬಳಿ ನಾಲ್ಕು ಚಕ್ರದ ವಾಹನವೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಮತ್ತು ಆ ನಂತರ ಗುಂಡಿನ ಚಕಮಕಿಯೂ ನಡೆದಿದೆ.

ಆರ್ಥಿಕ ದಿವಾಳಿತನದತ್ತ ಸಾಗುತ್ತಿರುವ ಪಾಕಿಸ್ತಾನ ಮತ್ತೆ ಮದ್ಯ ಮಾರಾಟ ಮಾಡಲು ಆರಂಭಿಸಿದೆ!

ಪಾಕಿಸ್ತಾನದಲ್ಲಿ ಮುಸ್ಲಿಂ ಜನಸಂಖ್ಯೆಗಾಗಿ 50 ವರ್ಷಗಳ ಹಿಂದೆ ಇಸ್ಲಾಮಿಕ್ ನಿಯಮಗಳನ್ನು ಉಲ್ಲೇಖಿಸಿ ಮದ್ಯದ ಮೇಲೆ ನಿಷೇಧ ಹೇರಲಾಗಿತ್ತು. ಆದಾಗ್ಯೂ ಮುಸ್ಲಿಮೇತರರಿಗೆ ಕೆಲವು ವಿನಾಯಿತಿಗಳಿವೆ.

ಪಾಕಿಸ್ತಾನ: ‘ಹಿಜ್ಬುಲ್ ಮುಜಾಹಿದ್ದೀನ್’ ನ ಕಮಾಂಡರ್ ಸಂಶಯಾಸ್ಪದ ಸಾವು

ಭಾರತದ ಮಾಜಿ ಗುಪ್ತಚರ ಅಧಿಕಾರಿ ಲಕ್ಕಿ ಬಿಸ್ತ್ ಈ ಕುರಿತು ಮಾಹಿತಿ ನೀಡಿದ್ದು, “ಐಎಸ್‌ಐ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ – ಅಂತರ ಸೇವಾ ಗುಪ್ತಚರ ಸಂಸ್ಥೆ) ಮುಖ್ಯಸ್ಥ ಅಸಿಮ್ ಮಲಿಕ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಪ್ರಸ್ತುತ ಅಸ್ವಸ್ಥರಾಗಿದ್ದಾರೆ.

ಭಾರತೀಯ ಮುಸಲ್ಮಾನರ ಗುರುತನ್ನು ಅಳಿಸಿಹಾಕಲಾಗುತ್ತಿರುವುದರಿಂದ ಜಗತ್ತು ಅದರ ಬಗ್ಗೆ ಗಮನಹರಿಸಬೇಕಂತೆ !

ಉರ್ದು ಭಾಷೆಯು ಇಡೀ ಭಾರತೀಯ ಉಪಖಂಡದಲ್ಲಿ ಮತ್ತು ವಿಶೇಷವಾಗಿ ಮುಸ್ಲಿಮರ ಹಂಚಿಕೆಯ ಗುರುತಾಗಿದೆ. ಭಾರತವು ಇದರ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು. ಜಗತ್ತು ಈ ಬಗ್ಗೆ ಗಮನ ಹರಿಸಬೇಕು. ಪಾಕಿಸ್ತಾನವು ಯಾವಾಗಲೂ ಇದಕ್ಕಾಗಿ ಧ್ವನಿ ಎತ್ತುತ್ತಲೇ ಇರುತ್ತದೆ;

ಪಾಕಿಸ್ತಾನಿ ಸೇನೆಯಿಂದ ಅಫ್ಘಾನಿಸ್ತಾನದ 13 ಭಯೋತ್ಪಾದಕರ ಹತ್ಯೆ!

ಪಾಕಿಸ್ತಾನಿ ಸೇನೆಯು ಸ್ವತಃ ಭಯೋತ್ಪಾದಕ ಪ್ರವೃತ್ತಿಯನ್ನು ಹೊಂದಿದ್ದು, ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಭಯೋತ್ಪಾದಕ ಸಂಘಟನೆಗಳನ್ನು ಪೋಷಿಸುವ ಕೆಲಸ ಮಾಡುತ್ತದೆ!

ಪಾಕಿಸ್ತಾನದಲ್ಲಿ ನಾಲ್ಕು ಚಕ್ರದ ವಾಹನ ಹರಿಸಿ ಮತ್ತೊಬ್ಬ ಭಯೋತ್ಪಾದಕನ ಹತ್ಯೆ!

ಅಪರಿಚಿತ ಹಂತಕರು ‘ಜೈಶ್-ಎ-ಮೊಹಮ್ಮದ್’ ನ ಓರ್ವ ಪ್ರಮುಖ ಕಮಾಂಡರ್ ಸಲ್ಮಾನ್ ಅಜರ್‌ನನ್ನು ಹತ್ಯೆ ಮಾಡಿದ್ದಾರೆ. ನಾಲ್ಕು ಚಕ್ರದ ವಾಹನದಲ್ಲಿ ಬಂದ ಹಂತಕರು ಅಜರ್‌ನ ಮೇಲೆ ವಾಹನ ಹರಿಸುವ ಮೂಲಕ ಈ ಕೃತ್ಯ ಎಸಗಿದ್ದಾರೆ.

ಪಾಕಿಸ್ತಾನದಲ್ಲಿ ಬಲೂನ್ ಅನಿಲದ ಮೂಲಕ ಅಡುಗೆ!

ಅನಿಲ ತುಂಬಿದ ಪ್ಲಾಸ್ಟಿಕ್ ಬಲೂನ್‌ಗಳು ಘರ್ಷಣೆ, ಶಾಖ ಅಥವಾ ಸಣ್ಣ ಕಿಡಿಯಿಂದಲೂ ಯಾವುದೇ ಕ್ಷಣದಲ್ಲಿ ದೊಡ್ಡ ಸ್ಫೋಟಗೊಳ್ಳಬಹುದು ಎಂದು ಭದ್ರತಾ ವಿಶ್ಲೇಷಕರು ಹೇಳಿದ್ದಾರೆ.

ಭಾರತಕ್ಕೆ ಒಂದು ಸಹಿಯಲ್ಲಿ ತೈಲ ಸಿಗುತ್ತದೆ, ಪಾಕಿಸ್ತಾನಕ್ಕೆ ಹಾಗೆ ಸಿಗುವುದಿಲ್ಲ!

ಭಿಕ್ಷೆ ಬೇಡುವ ಸ್ಥಿತಿಯಲ್ಲಿರುವ ಪಾಕಿಸ್ತಾನ, ಎರಡು ದೊಡ್ಡ ದೇಶಗಳ ನಡುವಿನ ಯುದ್ಧವನ್ನು ನಿಲ್ಲಿಸಲು ಮಧ್ಯಸ್ಥಿಕೆ ವಹಿಸುತ್ತದೆ ಎನ್ನುವುದಕ್ಕಿಂತ ಹಾಸ್ಯಾಸ್ಪದ ವಿಷಯ ಮತ್ತೊಂದಿದೆಯೇ?

ಪಾಕಿಸ್ತಾನದಲ್ಲಿ ಅಪರಿಚಿತರಿಂದ ಲಷ್ಕರ್-ಎ-ತೊಯ್ಬಾ ಕಮಾಂಡರನ ಹತ್ಯೆ

ಜನವರಿ 2026 ರಿಂದ ಇದುವರೆಗೆ ಲಾಹೋರ್, ಕರಾಚಿ ಮತ್ತು ಖೈಬರ್ ಪಖ್ತುನ್ಖ್ವಾಗಳಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ವಿವಿಧ ಭಯೋತ್ಪಾದಕ ಸಂಘಟನೆಗಳ ಪ್ರಮುಖ ಕಮಾಂಡರ್‌ಗಳು ಸೇರಿದಂತೆ 30 ಕ್ಕೂ ಹೆಚ್ಚು ಭಯೋತ್ಪಾದಕರು ಇಂತಹ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ.

ಜೈಶ್-ಎ-ಮೊಹಮ್ಮದ್‌ನ ಮುಖ್ಯಸ್ಥ ಮಸೂದ್ ಅಜರ್ ಗಂಭೀರ ಅನಾರೋಗ್ಯ

ಭಾರತೀಯ ಸೇನೆಯ ‘ಆಪರೇಷನ್ ಸಿಂದೂರ್’ನಲ್ಲಿ ಮಸೂದ್ ಅಜರ್‌ನ ಕುಟುಂಬದ ಅನೇಕ ಸದಸ್ಯರು ಸಾವನ್ನಪ್ಪಿದ್ದರು. ಇದರಿಂದ ಅವನು ಇನ್ನೂ ಆಘಾತದಲ್ಲಿದ್ದಾನೆ. ಇದರ ನಂತರ, ಅವನು ತನ್ನನ್ನು ತಾನು ಸಂಪೂರ್ಣವಾಗಿ ಪ್ರತ್ಯೇಕಿಸಿಕೊಂಡಿದ್ದಾನೆ.