ಪಾಕಿಸ್ತಾನದಲ್ಲಿ ಇಸ್ಲಾಮಿ ಸಂಘಟನೆಯ ನಾಯಕನ ಹತ್ಯೆ

ಕ್ವೆಟ್ಟಾ (ಬಲೂಚಿಸ್ತಾನ್) – ಇಲ್ಲಿ ಅಜ್ಞಾತ ವ್ಯಕ್ತಿಗಳು ಜಮೀಯತ್ ಉಲೇಮಾ-ಎ-ಇಸ್ಲಾಂ (JUI) ಸಂಘಟನೆಯ ಹಿರಿಯ ನಾಯಕ ಮುಫ್ತಿ ಅಬ್ದುಲ್ ಬಾಕಿ ನೂರ್‌ಜೈ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಘಟನೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸಿದೆ.

ಈ ಘಟನೆಯಿಂದ ಪಾಕಿಸ್ತಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.