ಇಸ್ರೋ ಕಂಪನಿಯು ಸ್ವದೇಶಿ ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ಗಳನ್ನು ಉತ್ಪಾದಿಸುವಲ್ಲಿ ಯಶಸ್ವಿ !

‘ಇಸ್ರೋ’ ಸಂಸ್ಥೆಗೆ ಸ್ವದೇಶಿ ‘ಆಕ್ಸಿಜನ್ ಕಾನ್ಸೆಂಟ್ರೇಟರ್ಸ್’ಅನ್ನು ಉತ್ಪಾದಿಸುವಲ್ಲಿ ಯಶಸ್ಸು ಸಿಕ್ಕಿದೆ. ‘ಆಕ್ಸಿಜನ್ ಸಪೋರ್ಟ’ ಮೇಲೆ ಅವಲಂಬಿಸಿರುವ ರೋಗಿಗಳಿಗೆ ಶೇ. ೯೫% ಕ್ಕಿಂತ ಹೆಚ್ಚು ಆಮ್ಲಜನಕವನ್ನು ಪೂರೈಸಲು ಈ ಸಲಕರಣೆಯಿಂದ ಸಾಧ್ಯವಾಗುತ್ತದೆ. ಈ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಅನ್ನು ‘ಶ್ವಾಸ’ ಎಂದು ಹೆಸರಿಡಲಾಗಿದೆ.

ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಲಸಿಕೆ ಇದೆಯೇ ಅಥವಾ ಇಲ್ಲವೋ ಎಂದು ತಿಳಿಯಲು ಕೇಂದ್ರ ಸರಕಾರದಿಂದ ವಾಟ್ಸಾಪ್ ಸಂಖ್ಯೆ ಜಾರಿ

ಕೇಂದ್ರ ಆರೋಗ್ಯ ಸಚಿವಾಲಯವು 9013151515 ಈ ವಾಟ್ಸಾಪ್ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಯ ಸಹಾಯದಿಂದ ನಾಗರಿಕರು ‘ತಮ್ಮ ಪ್ರದೇಶದ ಲಸಿಕೆ ಕೇಂದ್ರದಲ್ಲಿ ಲಸಿಕೆ ಲಭ್ಯವಿದೆಯೇ ಅಥವಾ ಇಲ್ಲ ?’ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ಈ ಸಂಖ್ಯೆಗೆ ಸಂದೇಶವನ್ನು ಕಳುಹಿಸಬೇಕು.

ರಾಜಸ್ಥಾನ : ಸಂವಿತ್ ಸೋಮಗಿರಿ ಮಹಾರಾಜರ ದೇಹತ್ಯಾಗ !

ಬಿಕಾನೆರ್‌ನ ಶಿವಬಾಡಿ ಮಠದ ಮಹಂತ ಸಂವಿತ್ ಸೋಮಗಿರಿ ಮಹಾರಾಜ ಇವರು ಮೇ ೧೮ ರ ರಾತ್ರಿ ಬಿಕಾನೆರ್‌ನಲ್ಲಿ ದೇಹತ್ಯಾಗ ಮಾಡಿದರು. ಸಂವಿತ್ ಸೋಮಗಿರಿ ಮಹಾರಾಜ ಎಂಜಿನಿಯರ್ ಆಗಿದ್ದರು. ಅವರು ಬೃಹತ್ ಪ್ರಮಾಣದಲ್ಲಿ ಭಗವದ್ಗೀತೆಯನ್ನು ಪ್ರಸಾರ ಮಾಡಿದರು.

ದಂತೇವಾಡಾ (ಛತ್ತೀಸಗಡ್) ದ ಕಾಂಗ್ರೆಸ್‍ನ ಮತಾಂಧ ಮುಖಂಡನಿಂದ ಫೇಸ್‍ಬುಕ್‍ನಲ್ಲಿ ಹಿಂದೂ ಧರ್ಮದ ಬಗ್ಗೆ ಅಕ್ಷೆಪಾರ್ಹ ಪೋಸ್ಟ್

‘ಮೊದಲೇ ಮಂಗ, ಹೆಂಡ ಬೇರೆ ಕುಡಿದಿದೆ’ ಎಂಬ ಗಾದೆಗನುಸಾರ ‘ಮೊದಲೇ ಕಾಂಗ್ರೆಸಿಗ ಅದರಲ್ಲೂ ಮತಾಂಧ’, ಹೀಗಿರುವಾಗ ಹಿಂದೂ ಧರ್ಮವನ್ನು ಖಂಡಿತವಾಗಿಯೂ ಅವಮಾನಿಸುವನು ! ಇಂತಹವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ದರಭಂಗಾ (ಬಿಹಾರ) ದಲ್ಲಿ ಪಿಎಂ ಕೇರ್ ಫಂಡ್‍ನಿಂದ ಸಿಕ್ಕಿದ ೨೫ ವೆಂಟಿಲೇಟರ್ ಗಳು ಕಳೆದ 9 ತಿಂಗಳಿಂದ ಬಳಕೆಯಾಗದೇ ಬಿದ್ದುಕೊಂಡಿವೆ !

ಕೊರೊನಾದ ಎರಡನೇ ಅಲೆಯಲ್ಲಿ ವೆಂಟಿಲೇಟರ್ ಗಳು, ರೆಮಡೆಸಿವಿರ್ ಚುಚ್ಚುಮದ್ದು, ಆಮ್ಲಜನಕ, ಲಸಿಕೆಗಳು ಇತ್ಯಾದಿಗಳ ಕೊರತೆ ಇದೆ. ಕೇಂದ್ರವು ರಾಜ್ಯಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದ್ದರೆ, ದರಭಂಗಾದಲ್ಲಿ ‘ಪಿಎಮ್‍ಕೇರ್ಸ್ ಫಂಡ್’ನಿಂದ ಒದಗಿಸಲಾದ ೨೫ ವೆಂಟಿಲೇಟರ್‍ಗಳು ಉಪಯೋಗವಾಗದೇ ಹಾಗೇ ಬಿದ್ದುಕೊಂಡಿದೆ.

ಪುಣೆಯಲ್ಲಿ ಗೋರಕ್ಷಕನ ಜೊತೆ ಆತನ ಸ್ನೇಹಿತರನ್ನು ಹೊಡೆದಿದ್ದಕ್ಕಾಗಿ ೩ ಮತಾಂಧರ ಬಂಧನ

ನಿರ್ಗತಿಕ ಹಸು-ಎತ್ತುಗಳ ಸೇವೆಯನ್ನು ಮಾಡುವ ಬದ್ರಿನಾಥ ಪಾರ್ಥಸಾರಥಿ ಎಂಬ ಗೋರಕ್ಷಕನನ್ನು ಹಾಗೂ ಆತನ ಸ್ನೇಹಿತರನ್ನು ೩ ಮತಾಂಧರು ರಾಡ್‍ನಿಂದ ಹಾಗೂ ಕಾಲುಗಳಿಂದ ಒದೆದು ಥಳಿಸಿದರು. ಈ ಪ್ರಕರಣದಲ್ಲಿ ವಾನವಡಿ ಪೊಲೀಸರು ಶಹಬಾಜ ಕುರೇಶಿ, ಅಫ್ಜಲ್ ಕುರೇಶಿ ಮತ್ತು ಹಸೀನಾ ಕುರೇಶಿಯನ್ನು ಬಂಧಿಸಿದ್ದಾರೆ.

ಗಯಾ(ಬಿಹಾರ) ಇಲ್ಲಿ ಕಳ್ಳತನದ ಪ್ರಕರಣದಲ್ಲಿ ಮೂವರು ಹಿಂದೂ ಯುವಕರನ್ನು ಹಿಂಸಿಸಿದ ಮತಾಂಧರ ಬಂಧನ

ಇಲ್ಲಿ ಬ್ಯಾಟರಿ ಕಳ್ಳತನ ಪ್ರಕರಣದಲ್ಲಿ ಮೂವರು ಹಿಂದೂ ಯುವಕರನ್ನು ಥಳಿಸಿ ಇಡೀ ಗ್ರಾಮದಲ್ಲಿ ಅವರ ಮೆರವಣಿಗೆಯನ್ನು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮೊಹಮ್ಮದ್ ಶೆರು ಆಲಮ್, ಮೊಹಮ್ಮದ್ ಜಿನ್ನತ್, ಮೊಹಮ್ಮದ್ ತೇಜು, ಮೊಹಮ್ಮದ್ ನಾಸಿರ್, ಮೊಹಮ್ಮದ್ ಅಖ್ತರ್ ಮತ್ತು ಅಮರಜಿತ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ರೆಮ್‌ಡೆಸಿವಿರ್‌ ನ ಖಾಲಿ ಬಾಟಲಿಯಲ್ಲಿ ಗ್ಲುಕೋಸ್ ತುಂಬಿಸಿ ಮಾರಾಟ ಮಾಡುತ್ತಿದ್ದ ಓರ್ವ ವೈದ್ಯ ಸಹಿತ ವಾರ್ಡ್‍ಬಾಯ್ ಬಂಧನ

ನಗರದಲ್ಲಿ ನಕಲಿ ರೆಮಡೆಸಿವಿರ ಚುಚ್ಚುಮದ್ದನ್ನು ಮಾರಾಟ ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯ. ಡಾ.ಸಾಗರ ಮತ್ತು ವಾರ್ಡ್‍ಬಾಯ್ ಕೃಷ್ಣ ಇವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ‘ರೋಹಿತ್’ ಎಂಬ ಹೆಸರಿನಲ್ಲಿ ಸರಕಾರದಿಂದ ರೆಮಡೆಸಿವಿರ್ ಚುಚ್ಚುಮದ್ದನ್ನು ತರಿಸುತ್ತಿದ್ದರು ಮತ್ತು ಅವುಗಳಲ್ಲಿ ಅರ್ಧವನ್ನು ರೋಗಿಗಳಿಗಾಗಿ ಬಳಸಲಾಗುತ್ತಿತ್ತು ಮತ್ತು ಉಳಿದವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.

ಮಹಂತ ಯತಿ ನರಸಿಂಹಾನಂದ ಸರಸ್ವತಿಯವರ ಹತ್ಯೆಯ ಸಂಚು ರೂಪಿಸಿದ ಕಾಶ್ಮೀರಿ ಮತಾಂಧನ ಬಂಧನ

ದೆಹಲಿ ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್‍ನ ಡಾಸನಾದಲ್ಲಿನ ದೇವಸ್ಥಾನವೊಂದರಲ್ಲಿ ಮಹಂತ ಯತಿ ನರಸಿಂಹಾನಂದ ಸರಸ್ವತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಡಾರ್ ಅಲಿಯಾಸ್ ಜಹಾಂಗೀರ್ ಅವರನ್ನು ಒಂದು ಹೋಟೆಲ್‍ನಿಂದ ಬಂಧಿಸಿದ್ದಾರೆ.

ಚೀನಾದಲ್ಲಿ ಲಿಕ್ವಿಡ್ ಆಕ್ಸಿಜನ್ ಇಲ್ಲವೆಂದು ಈಗ ಭಾರತದಿಂದ ಕೇಳುತ್ತಿರುವ ನೇಪಾಳ !

ಭಾರತದಂತೆಯೇ ನೇಪಾಳದಲ್ಲಿಯೂ ಕೊರೊನಾ ಕೋಲಾಹಲವೆಬ್ಬಿಸಿದೆ. ಪ್ರತಿದಿನ ಸಾವಿರಾರು ಜನರು ಕೊರೊನಾದ ಸೋಂಕಿಗೆ ಒಳಗಾಗುತ್ತಿದ್ದು, ನೂರಾರು ಜನರು ಸಾಯುತ್ತಿದ್ದಾರೆ. ಅಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ. ಅಂತಹ ಸಮಯದಲ್ಲಿ, ನೇಪಾಳವು ಭಾರತದ ಬಳಿ ಸಹಾಯದ ಅಪೇಕ್ಷೆಯನ್ನು ವ್ಯಕ್ತಪಡಿಸಿದೆ.