ಗಯಾ(ಬಿಹಾರ) ಇಲ್ಲಿ ಕಳ್ಳತನದ ಪ್ರಕರಣದಲ್ಲಿ ಮೂವರು ಹಿಂದೂ ಯುವಕರನ್ನು ಹಿಂಸಿಸಿದ ಮತಾಂಧರ ಬಂಧನ

ಹಿಂದೂಗಳನ್ನು ಅಸಹಿಷ್ಣುಗಳೆನ್ನುವವರು ಈಗ ಎಲ್ಲಿದ್ದಾರೆ ?

ಗಯಾ (ಬಿಹಾರ) – ಇಲ್ಲಿ ಬ್ಯಾಟರಿ ಕಳ್ಳತನ ಪ್ರಕರಣದಲ್ಲಿ ಮೂವರು ಹಿಂದೂ ಯುವಕರನ್ನು ಥಳಿಸಿ ಇಡೀ ಗ್ರಾಮದಲ್ಲಿ ಅವರ ಮೆರವಣಿಗೆಯನ್ನು ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಮೊಹಮ್ಮದ್ ಶೆರು ಆಲಮ್, ಮೊಹಮ್ಮದ್ ಜಿನ್ನತ್, ಮೊಹಮ್ಮದ್ ತೇಜು, ಮೊಹಮ್ಮದ್ ನಾಸಿರ್, ಮೊಹಮ್ಮದ್ ಅಖ್ತರ್ ಮತ್ತು ಅಮರಜಿತ್ ಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆಯುಂಟಾಗಿತ್ತು. ಘಟನೆಯ ವಿಡಿಯೋ ಸಾಮಾಜಿಕ ಪ್ರಸಾರ ಮಾಧ್ಯಮದಲ್ಲಿ ಪ್ರಸಾರವಾಗಿತ್ತು.