ಹೊಸ ಸಂಸತ್ ಭವನದಲ್ಲಿನ ಅಖಂಡ ಭಾರತದ ನಕ್ಷೆಯ ಬಗ್ಗೆ ನೇಪಾಳದ ಮಾಜಿ ಪ್ರಧಾನಮಂತ್ರಿಯ ಆಕ್ಷೇಪ

ಮಾಜಿ ಪ್ರಧಾನ ಮಂತ್ರಿ ಕೆ.ಪಿ. ಶರ್ಮ ಓಲಿ ಇವರಿಂದಲೂ ವಿರೋಧ !

ನೇಪಾಳದಲ್ಲಿ ಭಾರತದ ಟ್ಯಾಕ್ಸಿಗಳಿಗೆ ಪ್ರವೇಶ ನಿಷೇಧ !

ಭಾರತೀಯ ಸಂಖ್ಯೆಯಿರುವ ಟ್ಯಾಕ್ಸಿಗಳಿಗೆ ನೇಪಾಳದಲ್ಲಿ ಪ್ರವೇಶ ನಿರಾಕರಿಸುವುದರಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲಿಕರಿಂದ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ.

ನೇಪಾಳದ ಪ್ರಧಾನಮಂತ್ರಿ ಪ್ರಚಂಡ ಇವರಿಗೆ ಸರ್ವೋಚ್ಚ ನ್ಯಾಯಾಲದಿಂದ ಕಾರಣ ನೀಡಿ ನೊಟೀಸ್ !

ನೇಪಾಳದ ಸರ್ವೋಚ್ಚ ನ್ಯಾಯಾಲಯವು ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡರಿಗೆ ಕಾರಣ ನೀಡಿ ನೊಟಿಸ್ ಜಾರಿಮಾಡಿದೆ. ಒಂದು ದಶಕಗಳಿಂದ ನಡೆಯುತ್ತಿರುವ ಮಾವೋವಾದಿ ಹಿಂಸಾಚಾರದಲ್ಲಿ 5 ಸಾವಿರ ಜನರ ಹತ್ಯೆಯ ಪ್ರಕರಣದಲ್ಲಿ ಪ್ರಚಂಡರ ಪಾತ್ರದ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಒಂದು ದೂರು ದಾಖಲಿಸಲಾಗಿದೆ.

ನೇಪಾಳ ಪ್ರಧಾನಮಂತ್ರಿಯನ್ನು ಬಂಧಿಸುವಂತೆ ಅಲ್ಲಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ನೇಪಾಳ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರ ವಿರುದ್ಧ ನೇಪಾಳದ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ. ಇದರಲ್ಲಿ ಪ್ರಧಾನಮಂತ್ರಿ ಪ್ರಚಂಡರನ್ನು ಬಂಧಿಸುವಂತೆ ಕೋರಲಾಗಿದೆ.

ನೇಪಾಳದಲ್ಲಿ ಉಪ ಪ್ರಧಾನ ಮಂತ್ರಿಗಳ ಸಹಿತ ೪ ಸಚಿವರ ರಾಜೀನಾಮೆ

ಪ್ರಚಂಡ ಸರಕಾರವು ವಿರೋಧಿ ಪಕ್ಷದಲ್ಲಿನ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಗೆ ಬೆಂಬಲ ನೀಡಿದ ಪರಿಣಾಮ !

ನೇಪಾಳವು ಸೈದ್ಧಾಂತಿಕವಾಗಿ ಮತ್ತು ವ್ಯವಹಾರಿಕವಾಗಿ ಹಿಂದೂ ರಾಷ್ಟ್ರವೇ ಇದೆ !

ಈ ಸಂದರ್ಭದಲ್ಲಿ ಶಂಕರಾಚಾರ್ಯರ ಮೂಲಕ 8ನೇ ಶತಮಾನದ ಆಧ್ಯಾತ್ಮಿಕ ಪ್ರತೀಕವಾಗಿರುವ ಆದಿ ಶಂಕರಾಚಾರ್ಯರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ನೇಪಾಳದಲ್ಲಿ ಪುನಃ ಹಿಂದೂ ರಾಷ್ಟ್ರ ಸ್ಥಾಪಿಸುವ ಅಭಿಯಾನ ಪ್ರಾರಂಭ !

ಅಮಾನತ್ತುಗೊಂಡಿದ್ದ ರಾಜ ಜ್ಞಾನೇಂದ್ರ ಶಹಾ ಇವರಿಂದ ಅಭಿಯಾನಕ್ಕೆ ಹರಿಸು ನಿಶಾನೆ

ನೇಪಾಳದಲ್ಲಿ ಮಿತ್ರ ಪಕ್ಷದಿಂದ ಬೆಂಬಲ ಹಿಂಪಡೆದಿದ್ದರಿಂದ ಸರಕಾರ ಸಂಕಷ್ಟದಲ್ಲಿ !

ನೇಪಾಳದಲ್ಲಿ ಸರಿಸುಮಾರು ತಿಂಗಳ ಹಿಂದೆ ಅನೇಕ ಪಕ್ಷಗಳನ್ನು ಒಗ್ಗೂಡಿಸಿ ಪ್ರಧಾನ ಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ಸಮ್ಮಿಶ್ರ ಸರಕಾರ ಸ್ಥಾಪನೆ ಮಾಡಿದ್ದರು; ಆದರೆ ಅಧಿಕಾರದಲ್ಲಿ ಸಹಭಾಗಿಯಾಗಿರುವ ರಾಷ್ಟ್ರೀಯ ಸ್ವತಂತ್ರ ಪಕ್ಷದಿಂದ (ಆರ್.ಎಸ್.ಪಿ.) ಬೆಂಬಲ ಹಿಂಪಡೆದಿದ್ದರಿಂದ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.

ನೇಪಾಳದಲ್ಲಿ ದಕ್ಷಿಣ ಕೋರಿಯಾದ ಪಾದ್ರಿಯಿಂದ ಬಡ ಹಿಂದೂಗಳ ಮತಾಂತರ !

`ನೇಪಾಳ `ಜಾತ್ಯತೀತ ದೇಶ’ ಆಗಿದ್ದರಿಂದ ಮಿಷನರಿ ಕಾರ್ಯಕ್ಕೆ ಸುವರ್ಣ ಕಾಲ ! (ಅಂತೆ)

ನೇಪಾಳದಲ್ಲಿ ವಿಮಾನ ಅಪಘಾತ: ಇಲ್ಲಿಯ ವರೆಗೆ ೭೨ರಲ್ಲಿ ೬೮ ಜನರ ಶವ ಪತ್ತೆಯಾಗಿದೆ !

ವಿಮಾನದಲ್ಲಿದ್ದ ೬೮ ಪ್ರವಾಸಿಗಳಲ್ಲಿ ನೇಪಾಳದ ೫೩, ಭಾರತದ ೫, ರಷ್ಯಾದ ೪, ಆಯರ್ಲೇಂಡಿನ ೧, ದಕ್ಷಿಣ ಕೊರಿಯಾದ ೨, ಫ್ರಾನ್ಸಿನ ೧, ಅಫಘಾನಿಸ್ತಾನದ ೧, ಹಾಗೂ ಇತರ ದೇಶದಿಂದ ಒಬ್ಬರ ಸೇರಿದ್ದರು. ಇದರಲ್ಲಿ ೩ ಹಸುಳೆಗಳು, ಹಾಗೂ ೩ ಮಕ್ಕಳು ಕೂಡ ಇದ್ದರು.