ಕಾಠಮಂಡೂ (ನೇಪಾಳ) – ನೇಪಾಳ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರ ವಿರುದ್ಧ ನೇಪಾಳದ ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ. ಇದರಲ್ಲಿ ಪ್ರಧಾನಮಂತ್ರಿ ಪ್ರಚಂಡರನ್ನು ಬಂಧಿಸುವಂತೆ ಕೋರಲಾಗಿದೆ. ಈ ಅರ್ಜಿ ಪ್ರಧಾನಮಂತ್ರಿ ಪ್ರಚಂಡರ ಹಳೆಯ ಹೇಳಿಕೆಯ ಕುರಿತಾಗಿ ನೀಡಲಾಗಿದೆ. ಆ ಸಮಯದಲ್ಲಿ ಪ್ರಚಂಡ ಇವರು ‘ದೇಶದಲ್ಲಿ ಪ್ರತ್ಯೇಕತಾವಾದಿ ಸಂಘಟನೆಗಳ ಹಿಂಸಾಚಾರದಲ್ಲಿ 5 ಸಾವಿರ ಜನರು ಸಾವನ್ನಪಪ್ಇಕೊಂಡಿದ್ದರು’, ಎಂದು ಒಪ್ಪಿಕೊಂಡಿದ್ದರು.
Writ petition gets registered against Prime Minister Pushpa Kamal Dahal “Prachanda” at the Supreme Court of Nepal. Read more here.@cmprachanda #petition #supremecourtofNepal#Nepalhttps://t.co/W6JlxpsWwK
— The Telegraph (@ttindia) March 7, 2023