ಹಿಂದೂಗಳಿಗೆ ಥಳಿಸಿ ವಿಗ್ರಹಗಳ ಧ್ವಂಸ !

ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿನ ಮಹೇಶಪುರ ಗ್ರಾಮದಲ್ಲಿ ದೇವಾಲಯ ಕಟ್ಟುತ್ತಿದ್ದ ಹಿಂದೂಗಳ ಮೇಲೆ ನಿಯಾಜಿ, ಸದ್ದಾಂ ಮತ್ತು ಅಬರಾರ ದಾಳಿ ಮಾಡಿ ದೇವಾಲಯದ ನಿರ್ಮಾಣ ಕಾರ್ಯವನ್ನು ಧ್ವಂಸಗೊಳಿಸಿದ್ದಾರೆ. ಹಾಗೆಯೇ ಇಲ್ಲಿ ಇರಿಸಲಾಗಿದ್ದ ದೇವತೆಯ ಮೂರ್ತಿಯನ್ನು ಕಾಲಿನಿಂದ ತುಳಿದಿದ್ದಾರೆ. ಪೋಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡ ನಂತರ ಸದ್ದಾಂನನ್ನು ಬಂಧಿಸಿದ್ದಾರೆ ಹಾಗೆಯೇ ಇನ್ನಿಬ್ಬರನ್ನು ಹುಡುಕುತ್ತಿದ್ದಾರೆ.
मुरादाबाद में मंदिर निर्माण करा रहे सुरेश, महेश और मुन्नी देवी पर सद्दाम, अबरार और नियाज़ी ने हमला किया और देवी की मूर्ति पर लात मारी।https://t.co/WDiIkoWwTs
— ऑपइंडिया (@OpIndia_in) September 24, 2023
ಸಂಪಾದಕೀಯ ನಿಲುವುಉತ್ರಪ್ರದೇಶದಲ್ಲಿ ಭಾಜಪ ರಾಜ್ಯವಿದ್ದರೂ ಮತಾಂಧರ ಹಿಂದೂದ್ವೇಷ ಇನ್ನೂ ನಿಂತಿಲ್ಲ. ಇದಕ್ಕಾಗಿ ಸರಕಾರವು ಹೆಚ್ಚು ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ ! ಮಸೀದಿ ಅಥವಾ ಚರ್ಚ್ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದ್ದರೆ, ಅದು ಅಂತರಾಷ್ಟ್ರೀಯ ಸುದ್ದಿಯಾಗುತಿತ್ತು. ಆದರೆ ಹಿಂದೂಗಳ ದೇವಾಲಯಕ್ಕೆ ಸಂಬಂಧಿಸಿದ ಘಟನೆಯಾದ್ದರಿಂದ ಯಾವುದೇ ಮಹತ್ವ ಇಲ್ಲ, ಇದನ್ನು ಗಮನದಲ್ಲಿಡಿ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.