ಉತ್ತರಪ್ರದೇಶದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವುದರ ಹಿಂದೆ ಓರ್ವ ಮುಖ್ಯ ಉಲೇಮಾನ ಕೈವಾಡ !
ಹಲಾಲ ಪ್ರಮಾಣ ಪತ್ರ ನೀಡುವ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿನ ಓರ್ವ ಮುಖ್ಯ ಉಲೇಮಾನ ಹೆಸರು ಬೆಳಕಿಗೆ ಬಂದಿದೆ. ಪೊಲೀಸರ ವಿಶೇಷ ಕೃತಿ ಪಡೆಗೆ (ಎಸ್.ಟಿ.ಎಫ್.ಗೆ) ಇದರ ಬಗ್ಗೆ ಅನೇಕ ಮಹತ್ವದ ಸಾಕ್ಷಿಗಳು ದೊರೆತಿವೆ.