ಉತ್ತರಪ್ರದೇಶದಲ್ಲಿನ ಸಿದ್ದಾರ್ಥ ನಗರದಿಂದ ಚೀನಾದ ಇಬ್ಬರು ನುಸುಳುಕೋರರ ಬಂಧನ !
ನುಸುಳುಕೊರರು ಭಾರತದಲ್ಲಿ ನುಸುಳುವ ಧೈರ್ಯ ಮಾಡದಂತೆ, ಭಾರತವು ಎಲ್ಲಾ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು !
ನುಸುಳುಕೊರರು ಭಾರತದಲ್ಲಿ ನುಸುಳುವ ಧೈರ್ಯ ಮಾಡದಂತೆ, ಭಾರತವು ಎಲ್ಲಾ ನುಸುಳುಕೋರರ ವಿರುದ್ಧ ಕಾರ್ಯಾಚರಣೆ ನಡೆಸಬೇಕು !
ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ ಮುಸ್ಲಿಮರು ಅದಕ್ಕೆ ಬಗ್ಗುವುದಿಲ್ಲ, ಇದು ಪೊಲೀಸರಿಗೆ ಲಜ್ಜಾಸ್ಪದ ! ಹಿಂದೂಗಳ ಮೇಲಿನ ಲವ್ ಜಿಹಾದ ದಾಳಿಯನ್ನು ತಡೆಯಲು ಈಗ ಹಿಂದೂ ರಾಷ್ಟ್ರವೇ ಬೇಕು !
‘ಹಿಂದೂಗಳೇ ನಮಗೆ ಇಫ್ತಾರ್ ಔತಣಕೂಟ ಕೊಡಬೇಕು, ದೇವಸ್ಥಾನದಲ್ಲಿ ನಮಾಜ್ ಗಾಗಿ ಸ್ಥಳ ನೀಡಬೇಕು ಮತ್ತು ತಥಾಕಥಿತ ಸಹೋದರತ್ವ ಉಳಿಸಿಕೊಳ್ಳಬೇಕು‘, ಹೀಗೆ ಅವರಿಗೆ ಅನ್ನಿಸುತ್ತೆ, ಇದನ್ನು ಹಿಂದೂಗಳು ಯಾವಾಗ ಗಮನಿಸುವರು ?
ಇಡೀ ರಾಮನ ನಗರದಲ್ಲಿ ಹೋಳಿಯ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಭವ್ಯ ಶ್ರೀರಾಮ ಮಂದಿರದಲ್ಲಿ 495 ವರ್ಷಗಳ ನಂತರ ಭಗವಾನ್ ಶ್ರೀ ರಾಮಲಲ್ಲಾ ಹೋಳಿ ಆಡಿದ.
ಮನೆಯೊಂದರಲ್ಲಿ ಮೊಬೈಲ್ ಸ್ಫೋಟಗೊಂಡಿದ್ದು, ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಪೋಷಕರು ಮತ್ತು 4 ಮಕ್ಕಳು ತೀವ್ರವಾಗಿ ಬೆಂದರು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನವರಿಂದಲೇ ಮಾಹಿತಿ ಬಹಿರಂಗ !
ಮದರಸಾಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಲು ಆದೇಶ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಸಂತ್ರಸ್ತ ಹಿಂದೂ ವಿದ್ಯಾರ್ಥಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ‘ಹೋಳಿ ಆಡುವಾಗ ಹಲ್ಲೆ ನಡೆಸುವವರನ್ನು ಶಿಕ್ಷಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಮಾರ್ಚ್ ೧೯ ರಂದು ಸಂಜೆ ಬದಾಯೂದಲ್ಲಿನ ಸಾಧೂ ಕಾಲೋನಿಯಲ್ಲಿ ಸಾಜಿದ ಮತ್ತು ಜಾವೇದನು ಇಬ್ಬರು ಹಿಂದೂ ಸಹೋದರರ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದರು.
ಅಲಹಾಬಾದ್ ಉಚ್ಚ ನ್ಯಾಯಾಲಯ ದೇವಸ್ಥಾನದಲ್ಲಿ ಧಾರ್ಮಿಕ ಪ್ರವಚನ ನಡೆಯುತ್ತಿರುವಾಗ ಭಾರತ ವಿರೋಧಿ ಘೋಷಣೆ ನೀಡಿರುವ ಪ್ರಕರಣದಲ್ಲಿ ಮೂವರ ವಿರುದ್ಧದ ಆರೋಪ ಪತ್ರ ರದ್ದುಪಡಿಸಲು ನಿರಾಕರಿಸಿದೆ.