ಸಮಾಜ, ಸಂವಿಧಾನ ಹಾಗೂ ಸಂಪನ್ಮೂಲಗಳನ್ನು ಕಾಪಾಡಲು ‘ಜನ ಆಝಾದಿ’ ಹೋರಾಟ ನಡೆಸುವ ಸಂಕಲ್ಪ ! – ಮೇಧಾ ಪಾಟಕರ
ಸಮಾಜ, ಸಂವಿಧಾನ ಹಾಗೂ ಸಂಪನ್ಮೂಲಗಳನ್ನು ಕಾಪಾಡಲು ಜನಾಂದೋಲನವನ್ನು ದೇಶದಾದ್ಯಂತ ‘ಜನ ಆಝಾದಿ’ ಹೋರಾಟವನ್ನು ನಡೆಸುವ ಸಂಕಲ್ಪಪಮಾಡಲಾಗಿದೆ. ವರ್ಷವಿಡೀ ಆನಂದೋತ್ಸವ ಆಚರಿಸುವುದಕ್ಕಿಂತ ಅಧಿಕಾರ ಹಾಗೂ ಹಕ್ಕು ನೀಡುವ ನಿಜವಾದ ಸ್ವಾತಂತ್ರ್ಯ ಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸುತ್ತಾ ಅವರು ಕೇಂದ್ರ ಸರಕಾರದ ನೀತಿಗಳನ್ನು ಟೀಕಿಸಿದರು.