‘ಹಲಾಲ್ ಮಾಂಸ’ವನ್ನು ದೊಡ್ಡ ಪ್ರಮಾಣದಲ್ಲಿ ವಿರೋಧಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ ! – ಶ್ರೀ. ಗಿರೀಶ ಭಾರದ್ವಾಜ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ಭಾರತ ಪುನರುತ್ಥಾನ ಟ್ರಸ್ಟ್
ಯಾವ ರೀತಿ ಮುಸಲ್ಮಾನರಿಗೆ ‘ಹಲಾಲ್’ ಆಹಾರವನ್ನು ತಿನ್ನುವ ಹಕ್ಕಿದೆಯೋ ಹಾಗೆಯೇ ‘ಹಲಾಲ್’ ಆಹಾರವನ್ನು ತಿನ್ನಲು ನಿರಾಕರಿಸುವ ಹಕ್ಕು ನಮಗೂ ಇದೆ, ಎಂಬುದನ್ನು ಗಮನದಲ್ಲಿಡಬೇಕು. ‘ಹಲಾಲ್’ ದೇಶದ ವಿರುದ್ಧ ನಿಯೋಜಿತ ಪಿತೂರಿಯಾಗಿದೆ. ‘ಹಲಾಲ್’ ಅನಧಿಕೃತವಾಗಿದ್ದು, ಅದರ ವಿರುದ್ಧ ಅಲ್ಲಲ್ಲಿ ದೂರುಗಳು ದಾಖಲಾಗುತ್ತಿವೆ.