56 ಇಸ್ಲಾಮಿಕ್ ದೇಶಗಳ ಪೈಕಿ ಕೇವಲ ಪಾಕ್ ಮತ್ತು ಕತಾರನಿಂದ ಮಾತ್ರ ತಾಲಿಬಾನ್‍ಗೆ ಬೆಂಬಲ !
ತಾಲಿಬಾನ್‍ಗೆ ರಷ್ಯಾ ಮತ್ತು ಚೀನಾದಿಂದ ಅಪೇಕ್ಷೆ
ತಾಲಿಬಾನ್ಗೆ ರಷ್ಯಾ ಮತ್ತು ಚೀನಾದಿಂದ ಅಪೇಕ್ಷೆ
ಅಫ್ಘಾನಿಸ್ಥಾನದಿಂದ ಭಾರತೀಯ ವಾಯುದಳದ ವಿಮಾನದ ಮೂಲಕ ಭಾರತೀಯ ಮತ್ತು ಅಫ್ಘಾನಿ ಜನರನ್ನು ಭಾರತಕ್ಕೆ ಕರೆತರಲಾಗುತ್ತಿದೆ. ಇವರಲ್ಲಿ ಅಪಘಾನಿಸ್ತಾನದ ಸಿಖ್ಖ ಸಂಸದರಾದ ನರೇಂದರ ಸಿಂಹ ಖಾಲಸಾ ಇವರಿಗೆ ಭಾರತಕ್ಕೆ ಬಂದ ಮೇಲೆ ಕಣ್ಣೀರು ಉಕ್ಕಿ ಬಂದಿತು.
ಓವೈಸಿಯವರಿಗೆ ಭಾರತೀಯ ಮಹಿಳೆಯರ ಸಂಕಷ್ಟದ ಬಗ್ಗೆ ತುಂಬಾ ಕಾಳಜಿ ಇದ್ದರೆ, ಅವರು ಇಲ್ಲಿಯವರೆಗೆ `ಲವ್ ಜಿಹಾದ್’ ವಿರುದ್ಧ ಏಕೆ ಧ್ವನಿ ಎತ್ತಲಿಲ್ಲ ?
ತಾಲಿಬಾನವು ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ನಿಧಾನವಾಗಿ ತನ್ನ ಬಣ್ಣ ಬಯಲು ಮಾಡಲು ಆರಂಭಿಸಿದೆ. ತಾಲಿಬಾನವು ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಮುರಿದಿದೆ, ಭಾರತದ ಜೊತೆ ಇರುವ ಎಲ್ಲಾ ರೀತಿಯ ಆಮದು-ರಫ್ತನ್ನು ಸಹ ನಿಲ್ಲಿಸಿದೆ
ಅಫ್ಘಾನಿಸ್ತಾನದ ಉಸ್ತುವಾರಿ ಅಧ್ಯಕ್ಷ ಅಮರುಲ್ಲಾಹ ಸಾಲೆಹನ ಎಲ್ಲಾ ಟ್ವಿಟರ್ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ. ಸಾಲೆಹ ಪ್ರಸ್ತುತ ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನವನ್ನು ಮುಕ್ತಗೊಳಿಸಲು ಸೈನ್ಯವನ್ನು ಸಂಘಟಿಸುತ್ತಿದ್ದಾರೆ. ಸಧ್ಯ ಅವರು ಪಂಜಶೀರ್ ಪ್ರಾಂತ್ಯದಲ್ಲಿದ್ದು ಈ ಪ್ರಾತ್ಯವನ್ನು ತಾಲಿಬಾನ್‌ಗೆ ಇಲ್ಲಿಯವರೆಗೆ ನಿಯಂತ್ರಣಪಡೆಯಲು ಸಾಧ್ಯವಾಗಿಲ್ಲ
ಸಬ್ಸಿಡಿ ಇಲ್ಲದಿರುವ ಮನೆಬಳಕೆಯ ಎಲ್.ಪಿ.ಜಿ. ಸಿಲಿಂಡರ್‌ನ ಬೆಲೆಯನ್ನು ೨೫ ರೂಪಾಯಿಯಷ್ಟು ಹೆಚ್ಚಿಸಲಾಗಿದೆ. ಈ ಬೆಲೆ ಏರಿಕೆಯ ನಂತರ ದೆಹಲಿ ಮತ್ತು ಮುಂಬಯಿ ನಗರಗಳಲ್ಲಿ ಮನೆ ಬಳಕೆಯ ೧೪.೨ ಕೆಜಿಯ ಎಲ್.ಪಿ.ಜಿ ಸಿಲಿಂಡರಿನ ಬೆಲೆ ೮೫೯.೫ ರೂಪಾಯಿ ಆಗಿದೆ.
ವಿಶೇಷ ನ್ಯಾಯಾಲಯವು ಸುನಂದಾ ಪುಷ್ಕರ್ ಇವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್‌ಅನ್ನು ಖುಲಾಸೆಗೊಳಿಸಿದೆ. ೨೦೧೪ ರಲ್ಲಿ ದೆಹಲಿಯ ಹೋಟೆಲ್‌ನಲ್ಲಿ ಸುನಂದಾ ಪುಷ್ಕರ್ ಇವರ ಶವ ಪತ್ತೆಯಾಗಿತ್ತು.
ನಾವು ನಿಮಗೆ (ಕೇಂದ್ರ ಸರಕಾರಕ್ಕೆ) ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಕೇಳುತ್ತಿಲ್ಲ. ಯಾವುದು ನೀವು ಹೇಳಲಾಗುವುದಿಲ್ಲ, ಅದನ್ನು ಹೇಳಲು ನಾವು ಕೇಂದ್ರ ಸರಕಾರಕ್ಕೆ ಒತ್ತಾಯಿಸುವುದಿಲ್ಲ. ನಾವು ಕೇವಲ ಜನರ ಗೌಪ್ಯತೆಯ ಉಲ್ಲಂಘನೆ ಮತ್ತು ಬೇಹುಗಾರಿಕೆಯ ನ್ಯಾಯಬದ್ಧತೆಯ ದೃಷ್ಟಿಯಿಂದ ನೋಟಿಸ್ ನೀಡಲು ಇಚ್ಚಿಸುತ್ತೇವೆ.
ಅಫ್ಘಾನಿಸ್ತಾನದ ಗಡಿ ಭಾರತಕ್ಕೆ (ಪಾಕ ಆಕ್ರಮಿತ ಕಾಶ್ಮೀರಕ್ಕೆ) ಅಂಟಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಭಾರತ ಸಹ ಆಡಳಿತ ನಡೆಸಿದೆ. ಮಹಾಭಾರತ ಕಾಲದಿಂದ ಇತ್ತೀಚಿನ ಮಹಾರಾಜ ರಣಜಿತ್ ಸಿಂಹ ಇವರ ತನಕ ನಾವು ಅಫ್ಘಾನಿಸ್ತಾನದ ಮೇಲೆ ರಾಜ್ಯವಾಳಿದ ಇತಿಹಾಸವಿದೆ.
ಲವ್ ಜಿಹಾದ್ ವಿರುದ್ಧ ಚಲನಚಿತ್ರ ನಿರ್ಮಿಸುವ ನಿರ್ದೇಶಕ ವಿನೋದ ತಿವಾರಿ ಮತ್ತು ‘ನೋಸ್ಟ್ರಮ್ ಎಂಟರ್‍ಟೈನ್‍ಮೆಂಟ್’ ಅವರನ್ನು ಎಷ್ಟೇ ಹೊಗಳಿದರೂ ಕಡಿಮೆಯೇ!