ಮುಖ್ಯ ನ್ಯಾಯಾಧೀಶರ ಮನೆಗೆ ತೆರಳಿ ಶ್ರೀ ಗಣೇಶನ ದರ್ಶನ ಪಡೆದ ಪ್ರಧಾನಿ ಮೋದಿ

ರಾಜ್ಯ ಸೇರಿದಂತೆ ದೇಶಾದ್ಯಂತ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನವದೆಹಲಿಯಲ್ಲಿರುವ ದೇಶದ ಮುಖ್ಯ ನ್ಯಾಯಾಧೀಶ ಧನಂಜಯ ಚಂದ್ರಚೂಡ ಅವರ ಮನೆಯಲ್ಲಿಯೂ ಶ್ರೀ ಗಣಪತಿ ಮತ್ತು ಜ್ಯೇಷ್ಠ ಗೌರಿಯನ್ನು ಪೂಜಿಸಲಾಯಿತು.

Amit Shah Statement: ರಾಷ್ಟ್ರವಿರೋಧಿ ಶಕ್ತಿಗಳ ಹಿಂದೆ ನಿಲ್ಲುವುದು ರಾಹುಲ್ ಗಾಂಧಿಯ ಅಭ್ಯಾಸ ! – ಅಮಿತ್ ಶಾ

ದೇಶ ವಿರೋಧಿ ಹೇಳಿಕೆ ನೀಡುವ ಮತ್ತು ದೇಶವನ್ನು ಒಡೆಯಲು ಪ್ರಯತ್ನಿಸುವ ಶಕ್ತಿಗಳ ಹಿಂದೆ ನಿಲ್ಲುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯಾಸವಾಗಿದೆ.

‘ಭಾರತದಲ್ಲಿ ಸಿಖ್ಖರು ಭಯಭೀತರಾಗಿದ್ದಾರಂತೆ’ ! – ರಾಹುಲ ಗಾಂಧಿ

1984ರಲ್ಲಿ ಕಾಂಗ್ರೆಸ್ ಸಿಖ್ಖರ ಹತ್ಯಾಕಾಂಡ ನಡೆಸಿತ್ತು. ಅಂತಹ ಪಕ್ಷ ಈಗ ‘ಭಾರತದಲ್ಲಿ ಸಿಖ್ಖರು ಭಯದಲ್ಲಿದ್ದಾರೆ’ ಎಂದು ಹೇಳುವುದೆಂದರೆ ‘ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದಂತೆ’

ನ್ಯಾಯಾಲಯದ ತೀರ್ಪಷ್ಟೇ ಅಲ್ಲ ಇನ್ನು ಮುಂದೆ ಅಲ್ಲಿನ ಹಾಸ್ಯ ಪ್ರಸಂಗಳನ್ನೂ ನೀವು ಓದಬಹುದು !

ನ್ಯಾಯಾಲಯದಲ್ಲಿನ ತೀರ್ಪು ಮತ್ತು ವಿಚಾರಣೆ ನಮಗೆ ಯಾವಾಗಲೂ ಕೇಳಲು ಸಿಗುತ್ತವೆ. ಆರೋಪ ಪ್ರತ್ಯಾರೋಪದ ಈ ಗಂಭೀರ ವಾತಾವರಣದಲ್ಲಿ ನಡೆದಿರುವ ಹಾಸ್ಯ ಪ್ರಸಂಗಳನ್ನೂ ಕೂಡ ಇನ್ನು ಮುಂದೆ ನಮಗೆ ತಿಳಿಯಲಿದೆ.

ಆ ಕಾಲದಲ್ಲಿ ನನಗೆ ಶ್ರೀನಗರದ ಲಾಲ್ ಚೌಕ್ ಗೆ ಹೋಗಲು ಭಯವಾಗುತ್ತಿತ್ತು ! – ಕಾಂಗ್ರೆಸ್ ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ

ಶಿಂದೆ ಅವರ ಈ ಮಾತು ಕಾಂಗ್ರೆಸ್ಸಿನ ೫೫ ವರ್ಷಗಳ ಅಧಿಕಾರಾವಧಿಯಲ್ಲಿನ ದುರ್ಬಲ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ದೃಢ ಮನೋಭಾವವಿರದ ಇಂತಹ ಹೆದರಪುಕ್ಕ ಗೃಹ ಸಚಿವರು ಸಿಕ್ಕಿದ್ದು ಜನರ ದುರಾದೃಷ್ಟ !

ಆರ್.ಬಿ.ಐ. ನಿಂದ ಕ್ರಮ; ಎಚ್.ಡಿ.ಎಫ್.ಸಿ ಮತ್ತು ಎಕ್ಸೈಸ್ ಈ ಬ್ಯಾಂಕುಗಳಿಗೆ ೨ ಕೋಟಿ ೯೧ ಲಕ್ಷ ರೂಪಾಯಿ ದಂಡ !

ನಿಯಮಗಳ ಉಲ್ಲಂಘನೆ ಮಾಡಿದ ಪ್ರಕರಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನಿಂದ (ಆರ್. ಬಿ.ಐ.ಯಿಂದ) ಎಚ್.ಡಿ.ಎಫ್. ಸಿ. ಮತ್ತು ಎಕ್ಸಿಸ್ ಈ ಬ್ಯಾಂಕ್‌ಗಳಿಗೆ ೨ ಕೋಟಿ ೯೧ ಲಕ್ಷ ರೂಪಾಯಿ ದಂಡ ವಿಧಿಸಿದೆ.

ಇನ್ನು ಕೈಗೆಟಗುವ ದರದಲ್ಲಿ ಕ್ಯಾನ್ಸರ್ ಔಷಧಿ ಲಭ್ಯವಾಗಲಿದೆ

ಇನ್ನು ಮುಂದೆ ಕ್ಯಾನ್ಸರ್ ರೋಗದ ಔಷಧಿಗಳ ಮೇಲೆ ಶೇಕಡಾ ೧೨% ಬದಲು ಶೇಖಡಾ ೫% ರಷ್ಟು ಜಿಎಸ್​ಟಿ ವಿಧಿಸಲಾಗುವುದು. ಗ್ರಾಹಕರಿಗೆ ಈಗ ಕಡಿಮೆ ಬೆಲೆಯಲ್ಲಿ ಈ ಔಷಧಿಗಳು ಲಭ್ಯವಾಗಲಿವೆ.

6 ವರ್ಷದ ಅಪ್ರಾಪ್ತ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಅಮೀರನ ಬಂಧನ

ಇಂತಹ ಕಾಮುಕರಿಗೆ ಜೀವನಪೂರ್ತಿ ನೆನಪಿನಲ್ಲಿಡುವಂತಹ ಶಿಕ್ಷೆ ಸರ್ಕಾರ ನೀಡಬೇಕು