ಬಿಹಾರದಲ್ಲಿ ಮೋಹನದಾಸ ಗಾಂಧಿ ಇವರ ಪುತ್ಥಳಿ ಧ್ವಂಸ

ಚರಖಾ ಪಾರ್ಕ್‌ನಲ್ಲಿ ಮೋಹನದಾಸ ಗಾಂಧಿ ಅವರ ಪುತ್ಥಳಿಯನ್ನು ದುಶ್ಕರ್ಮಿಗಳಿಂದ ಧ್ವಂಸ ಗೊಳಿಸಲಾಗಿದೆ. ಪೊಲೀಸರು ಈ ಧ್ವಂಸದ ವಿಚಾರಣೆ ನಡೆಸುತ್ತಿದ್ದಾರೆ.

ವಿಶ್ವವಿಖ್ಯಾತ ನಾಲಂದಾ ವಿಶ್ವವಿದ್ಯಾಲಯ ಈಗ ಸಾರ್ವಜನಿಕರಿಗಾಗಿ ಆಕರ್ಷಣೆಯ ಕೇಂದ್ರ !

ಬಿಹಾರದ ನಾಲಂದಾ ವಿಶ್ವವಿದ್ಯಾಲಯವು ಜಗತ್ತಿನ ಮೊದಲ ವಿಶ್ವವಿದ್ಯಾಲಯವಾಗಿತ್ತು. ಅದು ಒಂದು ಕಾಲದಲ್ಲಿ ಜ್ಞಾನದ ಅಂತರರಾಷ್ಟ್ರೀಯ ಕೇಂದ್ರವಾಗಿತ್ತು. ಈ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಗುಪ್ತರ ರಾಜಮನೆತನದ ಕಾಲದಲ್ಲಿ ೫ನೇ ಶತಕದಲ್ಲಿ ಆಗಿತ್ತು.

ಕೈಮೂರ್ (ಬಿಹಾರ) ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿರುವ ಶ್ರೀ ಮಹಾಕಾಳಿದೇವಿ ದೇವಸ್ಥಾನದಲ್ಲಿ ಕಳ್ಳತನ !

ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿ ಕಳ್ಳರು ಕಳ್ಳತನ ಮಾಡುತ್ತಾರೆ, ಇದು ಪೊಲೀಸರಿಗೆ ನಾಚಿಕೆಗೇಡು ! ಇಂತಹ ಪೊಲೀಸರು ರೈಲ್ವೆಯ ಆಸ್ತಿಯನ್ನು ಹೇಗೆ ರಕ್ಷಿಸುತ್ತಾರೆಂದು ಊಹಿಸಲೂ ಸಾಧ್ಯವಿಲ್ಲ !

೬ ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ ಮತಾಂಧನಿಗೆ ಗಲ್ಲು ಶಿಕ್ಷೆ

೬ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ೪೮ ವರ್ಷದ ಮಹಮ್ಮದ ಮೆಜರ ಆರೋಪಿಗೆ ಇಲ್ಲಿನ ತ್ವರಿತಗತಿ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದ್ದು ೧೦ ಸಾವಿರ ರೂಪಾಯಿ ದಂಡವನ್ನೂ ವಿಧಿಸಿದೆ.

ಬಿಹಾರದಲ್ಲಿ ಭಾಜಪದ ಸಚಿವನ ಮಗನಿಂದ ಮಕ್ಕಳನ್ನು ಥಳಿಸುತ್ತಾ ಗುಂಡಿನ ದಾಳಿ

ಭಾಜಪದ ಸಚಿವರ ಮಗನಿಂದ ಈ ರೀತಿಯ ನಡೆಯುವುದು ರಾಷ್ಟ್ರಪ್ರೇಮಿಗಳಿಗೆ ಅಪೇಕ್ಷಿತವಿಲ್ಲ. ಸರಕಾರವು ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !

ಗಯಾ(ಬಿಹಾರ)ದಲ್ಲಿ ಪಿಂಡದಾನ ಮಾಡಲು ಪಾಲಿಕೆಯು ೫ ರೂಪಾಯಿ ಶುಲ್ಕ ಪಡೆಯಲಿದೆ

ಗಯಾ ನಗರಪಾಲಿಕೆಯಿಂದ ನಗರದ ಪಿಂಡದಾನ ಮಾಡುವ ೫೦ ‘ಪಿಂಡ ವೇದಿ’ ಯ ಜಾಗಗಳಲ್ಲಿ ಪಿಂಡದಾನ ಮಾಡಲು ಬರುವ ಪ್ರತಿಯೊಬ್ಬರಿಂದ ೫ ರೂಪಾಯಿ ಶುಲ್ಕವನ್ನು ತೆಗೆದುಕೊಳ್ಳಲಿದೆ.

ವಿವಾಹಕ್ಕಾಗಿ ಪೋಷಕರ ಅನುಮತಿ ಇಲ್ಲದೆ ಮನೆ ಬಿಡುವ ಹೆಣ್ಣುಮಕ್ಕಳ ಹತ್ಯೆಯಾಗುತ್ತದೆ ಅಥವಾ ಅವರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ ! – ಬಿಹಾರದ ಪೊಲೀಸ್ ಮಹಾಸಂಚಾಕ ಎಸ್.ಕೆ. ಸಿಂಘಲ

ಇಂದು ಹೆಣ್ಣು ಮಕ್ಕಳು ವಿವಾಹಕ್ಕಾಗಿ ಪೋಷಕರ ಅನುಮತಿ ಇಲ್ಲದೆ ಮನೆ ತೊರೆಯುತ್ತಾರೆ, ಅದರ ದುಃಖದಾಯಕ ಪರಿಣಾಮ ಕಾಣುತ್ತಿದೆ. ಇದರಲ್ಲಿ ಅನೇಕ ಹೆಣ್ಣು ಮಕ್ಕಳ ಹತ್ಯೆಯಾಗುತ್ತಿದೆ ಹಾಗೂ ಅನೇಕರನ್ನು ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ.

ಗಯಾ (ಬಿಹಾರ) ಇಲ್ಲಿ ಶ್ರೀಮದ್ಭಗವದ್ಗೀತೆ ಮತ್ತು ಜಪಮಾಲೆಯನ್ನು ಕಸದ ಬುಟ್ಟಿಗೆ ಎಸೆದ ಹಿಂದೂದ್ವೇಷಿ ಶಿಕ್ಷಕಿ !

ಸದರೀ ಹಿಂದೂದ್ವೇಷಿ ಶಿಕ್ಷಕಿ ಇತರ ಪಂಥದ ಧರ್ಮಗ್ರಂಥ ಕಸದ ಬುಟ್ಟಿಗೆ ಎಸೆಯುವ ಧೈರ್ಯ ತೋರುತ್ತಿದ್ದರೇ ? ಇಂತಹವರನ್ನು ಸರಕಾರವು ಕಾರಾಗೃಹಕ್ಕೆ ಅಟ್ಟಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !

ಅರರಿಯಾ (ಬಿಹಾರ) ಇಲ್ಲಿನ ಗ್ರಾಮದಲ್ಲಿ ಗೋವಂಶ ಕಳ್ಳತನ ಮಾಡುವ ಕಳ್ಳರನ್ನು ಥಳಿಸಿದ್ದರಿಂದ ಓರ್ವನ ಸಾವು

ಭವಾನೀಪುರ ಗ್ರಾಮದಲ್ಲಿ ಗೋವಂಶದ ಕಳ್ಳತನ ಮಾಡುವ ೫೦ ವರ್ಷದ ಮಹಮ್ಮದ ಸಿದ್ದಿಕೀ ಎಂಬುವವನನ್ನು ಸ್ಥಳೀಯರು ಥಳಿಸಿದ್ದರಿಂದ ಅವನು ಮೃತಪಟ್ಟನು.

`ವಂದೇ ಮಾತರಂ’ ಗೀತೆ ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ !’ (ಅಂತೆ) – ಎಂ.ಐ.ಎಂ.

ದೇಶದ ಮತಾಂಧರು ಧರ್ಮದ ಹೆಸರನ್ನು ಮುಂದಿಟ್ಟುಕೊಂಡು `ವಂದೇ ಮಾತರಂ’ ಹೇಳಲು ವಿರೋಧಿಸುತ್ತಲೇ ಇದ್ದಾರೆ. ಅವರಿಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ವಿರೋಧಿಸುವುದಿಲ್ಲ ಅಥವಾ ಅವರಿಗೆ `ವಂದೇ ಮಾತರಂ’ ಹೇಳಲು ಹೇಳುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !