ಬಿಹಾರದಲ್ಲಿ ಮೋಹನದಾಸ ಗಾಂಧಿ ಇವರ ಪುತ್ಥಳಿ ಧ್ವಂಸ

ಈ ಘಟನೆಯ ಬಗ್ಗೆ ಗಾಂಧಿ ಪ್ರೇಮಿ ರಾಜಕೀಯ ಪಕ್ಷ ಏಕೆ ಮೌನವಾಗಿದೆ ?

ಮೊತಿಹಾರಿ (ಬಿಹಾರ) – ಇಲ್ಲಿಯ ಚರಖಾ ಪಾರ್ಕ್‌ನಲ್ಲಿ ಮೋಹನದಾಸ ಗಾಂಧಿ ಅವರ ಪುತ್ಥಳಿಯನ್ನು ದುಶ್ಕರ್ಮಿಗಳಿಂದ ಧ್ವಂಸ ಗೊಳಿಸಲಾಗಿದೆ. ಪೊಲೀಸರು ಈ ಧ್ವಂಸದ ವಿಚಾರಣೆ ನಡೆಸುತ್ತಿದ್ದಾರೆ. ಗಾಂಧಿಯವರು ಇಲ್ಲಿಂದಲೇ ಚಂಪಾರಣ್ಯ ಸತ್ಯಾಗ್ರಹವನ್ನು ಆರಂಭಿಸಿದ್ದರು.