ಪರಸ್ಪರ ವಿಶ್ವಾಸ ಇದ್ದರೆ, ತಪ್ಪು ತಿಳುವಳಿಕೆಗಳು ದೂರವಾಗಿ ನಮ್ಮ ಸಂಬಂಧವು ಗಟ್ಟಿಯಾಗುವುದು: ಚೀನಾ

ಭಾರತ-ಚೀನಾ ಗಡಿ ವಿವಾದವು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಪ್ರತಿನಿಧಿಸುವುದಿಲ್ಲ.ನಾವು ಪರಸ್ಪರ ವಿಶ್ವಾಸವಿಡಬೇಕು.

Arunachal Pradesh Border Issue: ‘ಅರುಣಾಚಲ ಪ್ರದೇಶ ಚೀನಾದ ಭಾಗ!’ (ಅಂತೆ)

ಪ್ರಧಾನಿಮೋದಿ ಇವರು ಅರುಣಾಚಲ ಪ್ರದೇಶಕ್ಕೆ ಹೋಗಿ ಸೆಲಾ ಸುರಂಗವನ್ನು ಉದ್ಘಾಟಿಸಿದರು. ಈ ಘಟನೆಯನ್ನು ಚೀನಾವು ಖಂಡಿಸಿದೆ. ಚೀನಾವು ಮತ್ತೆ ಅರುಣಾಚಲ ಪ್ರದೇಶವನ್ನು ತನ್ನ ಭಾಗವೆಂದು ಹೇಳಿಕೊಂಡಿದೆ.

Islam In Xinjiang: ಶಿನಜಿಯಾಂಗದಲ್ಲಿ ಭಯೋತ್ಪಾದನೆ ಇನ್ನು ಅಸ್ತಿತ್ವದಲ್ಲಿರುವುದರಿಂದ ಇಸ್ಲಾಂನ ಚೀನೀಕರಣ ಅನಿವಾರ್ಯ ! – ಚೀನಾ 

ಚೀನಾದ ಶಿನಜಿಯಾಂಗದಲ್ಲಿ ಇಸ್ಲಾಂನ ಚೀನಿಕರಣ ಅನಿವಾರ್ಯವಾಗಿದೆ, ಇದು ಪ್ರತಿಯೊಬ್ಬರಿಗೂ ತಿಳಿದಿದೆ. ಶಿನಜಿಯಾಂಗದಲ್ಲಿ ಕಟ್ಟರವಾದ ಮತ್ತು ಭಯೋತ್ಪಾದನೆ ಇಂದಿಗೂ ಅಸ್ತಿತ್ವದಲ್ಲಿದೆ.

ಚೀನಾದ ಶಿನಜೀಯಾಂಗದಲ್ಲಿ ೭.೨ ರೆಕ್ಟರ್ ಭೂಕಂಪ

ಜನವರಿ ೨೨ ರಂದು ರಾತ್ರಿ ೧೧.೩೯ ಕ್ಕೆ ಚೀನಾ ಕಿರ್ಗಿಸ್ತಾನ ಗಡಿಯಲ್ಲಿ ೭.೨ ರಿಕ್ಟರ್ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ ಅನೇಕ ಕಟ್ಟಡಗಳು ಕುಸಿದಿದ್ದು ಅನೇಕ ಜನರು ಗಾಯಗೊಂಡಿದ್ದಾರೆ. ಭೂಕಂಪದ ನಂತರ ೪೦ ಕಂಪನಗಳು ಕೂಡ ಸಂಭವಿಸಿವೆ.

ಮಾಲ್ಡಿವ್ಸ್ ನ ಅಂತರಿಕ ಪ್ರಕರಣದಲ್ಲಿ ಯಾವುದೇ ದೇಶ ಹಸ್ತಕ್ಷೇಪ ಮಾಡಿದರೆ ಚೀನಾ ಅದನ್ನು ವಿರೋಧಿಸಲಿದೆ !

ಮಾಲ್ಡಿವ್ಸ್ ನ ಅಂತರಿಕ ಪ್ರಕರಣಗಳಲ್ಲಿ ಯಾವುದೇ ದೇಶದಿಂದ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ ಚೀನಾ ಬಲವಾಗಿ ವಿರೋಧಿಸುವುದು, ಎಂದು ಚೀನಾ ಮಾಲ್ಡಿವ್ಸ್ ಗೆ ಭರವಸೆ ನೀಡಿದೆ.

ನಿಮ್ಮ ಪ್ರವಾಸಿಗರನ್ನು ಮಾಲ್ಡೀವ್ಸ್‌ಗೆ ಕಳುಹಿಸಿರಿ !-ಮಾಲ್ಡೀವ್ಸ್ ರಾಷ್ಟ್ರಾಧ್ಯಕ್ಷ ಮುಯಿಝ್ಝ

ಮಾಲ್ಡೀವ್ಸ್ ರಾಷ್ಟ್ರಾಧ್ಯಕ್ಷ ಮುಯಿಝ್ಝ ಇವರಿಂದ ಚೀನಾಕ್ಕೆ ಮನವಿ !

ಮಾಲ್ಡೀವ್ಸ್ ಪ್ರಕರಣದ ಬಗ್ಗೆ ಚೀನಾದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ನಿಂದ ಭಾರತದ ಮೇಲೆ ಟೀಕೆ !

ಭಾರತೀಯ ನಾಯಕರು, ಮಾಲ್ಡೀವ್ ರಾಷ್ಟ್ರಾಧ್ಯಕ್ಷರಾದ ಮುಯಿಝ್ಝ ಅವರನ್ನು ‘ಚೀನಾ ಬೆಂಬಲಿಗ’ ಎಂದು ಉಲ್ಲೇಖಿಸುವುದು ಅವರ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ.

ಶತ್ರು ಸೈನ್ಯವನ್ನು ನಿದ್ರೆಗೆ ಜಾರಿಸಲು ಚೀನಾದಿಂದ ‘ಎಐ’ ದ ಸಹಾಯದಿಂದ ಶಸ್ತ್ರಗಳ ನಿರ್ಮಾಣ !

ಯುದ್ಧ ಹವ್ಯಾಸ ಇಟ್ಟು ಕೊಂಡಿರುವ ಕಪಟಿ ಚೀನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಈಗ ಭಾರತ ಆಕ್ರಮಣಕಾರಿ ನಿಲುವು ತಾಳುವುದು ಯೋಗ್ಯವಾಗುವುದು !

ತೈವಾನ್ ಶೀರ್ಘದಲ್ಲೇ ಚೀನಾದ ಜೊತೆ ವಿಲೀನವಾಗುವುದು ! – ಶೀ ಜಿನಪಿಂಗ

ವಿಸ್ತರಣಾವಾದಿ ಚೀನಾಗೆ ಪಾಠ ಕಲಿಸುವುದಕ್ಕಾಗಿ ಈಗ ಭಾರತವೇ ಚೀನಾ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸಿ ಅದರ ನೇತೃತ್ವ ವಹಿಸಬೇಕು, ಇದು ಪರೋಕ್ಷವಾಗಿ ಭಾರತದ ಹಿತದಲ್ಲಿಯೇ ಇರುವುದು !

‘ಲಡಾಖ ನಮ್ಮ ಭಾಗವಾಗಿದ್ದು, ಅದನ್ನು ಕೇಂದ್ರಾಡಳಿತ ಪ್ರದೇಶ ಮಾಡುವುದು ತಪ್ಪು!’ (ಅಂತೆ)- ಚೀನಾ

ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕಿದೆಯೆಂದು ಹೇಳುತ್ತಿದ್ದ ಚೀನಾ ಇದೀಗ, ಲಡಾಕ ಮೇಲೆಯೂ ತನ್ನ ಹಕ್ಕಿದೆಯೆಂದು ಹೇಳುತ್ತಿರುವುದು ಚೀನಾದ ವಿಸ್ತಾರವಾದಿ ನೀತಿಗೆ ಭಾರತವು ಕಳೆದ 75 ವರ್ಷಗಳಲ್ಲಿ `ತಕ್ಕ ಪ್ರತ್ಯುತ್ತರ’ ನೀಡದೇ ಇರುವುದರ ಪರಿಣಾಮವೇ ಇದಾಗಿದೆಯೆಂದು ಹೇಳಬೇಕಾಗುವುದು!