ತಿಂಡಿತಿನಿಸುಗಳ ಸಂದರ್ಭದಲ್ಲಿ ವಿವೇಕವನ್ನು ಜಾಗೃತವಾಗಿಡಿ !
‘ಚಾಕಲೇಟ್, ಬಿಸ್ಕತ್ತು, ಚಿಪ್ಸ್, ಖಾರಾಸೇವು (ಫರಸಾಣ), ಸೇವು, ಚೂಡಾ ಇತ್ಯಾದಿ ಪದಾರ್ಥಗಳನ್ನು ತಿನ್ನುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ, ಉತ್ತತ್ತಿ, ಗೋಡಂಬಿ, ಅಂಜೂರ, ಅಕ್ರೋಡ ಇಂತಹ ಒಣ ಹಣ್ಣುಗಳನ್ನು ತಿನ್ನಬೇಕು.
‘ಚಾಕಲೇಟ್, ಬಿಸ್ಕತ್ತು, ಚಿಪ್ಸ್, ಖಾರಾಸೇವು (ಫರಸಾಣ), ಸೇವು, ಚೂಡಾ ಇತ್ಯಾದಿ ಪದಾರ್ಥಗಳನ್ನು ತಿನ್ನುವುದಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ, ಉತ್ತತ್ತಿ, ಗೋಡಂಬಿ, ಅಂಜೂರ, ಅಕ್ರೋಡ ಇಂತಹ ಒಣ ಹಣ್ಣುಗಳನ್ನು ತಿನ್ನಬೇಕು.
‘ಇತ್ತೀಚೆಗೆ ಅನೇಕ ಜನರು ನಡೆಯುವ ವ್ಯಾಯಾಮನ್ನು ಮಾಡುತ್ತಾರೆ; ಆದರೆ ಕೆಲವರು ಮೋಜು ಮಜಾ ಮಾಡುತ್ತ ನಡೆಯುತ್ತಾರೆ. ಅನೇಕರು ನಡೆಯುವಾಗ ಪರಸ್ಪರ ಮಾತನಾಡುತ್ತಾರೆ. ಇದರಿಂದ ವ್ಯಾಯಾಮದ ಲಾಭವಾಗುವುದಿಲ್ಲ.
ಪೂರ್ವ ಅಥವಾ ದಕ್ಷಿಣ ಈ ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಬೇಕು ! (ನಾಲ್ಕು ದಿಕ್ಕುಗಳಲ್ಲಿ ತಲೆ ಇಟ್ಟು ಮಲಗಿದರೆ ಆಗುವ ಪರಿಣಾಮ )
ಕೇವಲ ೨ ಸಲ ಸಾಕಾಗುವಷ್ಟು ಆಹಾರವನ್ನು ತೆಗೆದುಕೊಳ್ಳುವುದರಿಂದ ಲಾಭವೇ ಆಗುವುದರಿಂದ ಅದನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ !
೭.೧೧.೨೦೨೨ ಸೋಮವಾರದಂದು ರಾತ್ರಿ ೮ ಗಂಟೆಯವರೆಗೆ ಊಟ ಮಾಡಬಹುದು. ಅದರ ನಂತರ ನೇರವಾಗಿ ೮.೧೧.೨೦೨೨ ಬುಧವಾರದಂದು ಸಂಜೆ ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಅಡಿಗೆ ತಯಾರಿಸಿ ಉಟ ಮಾಡಬೇಕು.
ನಲವತ್ತು ದಾಟಿದ ಪ್ರತಿಯೊಬ್ಬರೂ ಮೊಣಕಾಲು ನೋವಾಗದಿರಲು ಅಥವಾ ಅದು ನೋವಾಗುತ್ತಿದ್ದರೆ ಅದನ್ನು ಎದುರಿಸಲು ದಿನಕ್ಕೆ ಒಮ್ಮೆಯಾದರೂ ಮೊಣಕಾಲಿಗೆ ಎಣ್ಣೆಯನ್ನು ಹಚ್ಚಬೇಕು.
ನಿನ್ನ ತಪಸ್ಸು ನಿನ್ನ ಶಾರೀರಿಕ ಕ್ಷಮತೆಗನುಸಾರವೇ ಆಗುತ್ತಿದೆಯಲ್ಲ! (ತಪಸ್ಸು ಮಾಡುವಾಗ ಶರೀರದ ಕಾಳಜಿಯನ್ನೂ ವಹಿಸಬೇಕು); ಏಕೆಂದರೆ ‘ಶರೀರವು ‘ಧರ್ಮ’ ಈ ಪುರುಷಾರ್ಥದ ಎಲ್ಲಕ್ಕಿಂತ ಮಹತ್ವದ ಸಾಧನವಾಗಿದೆ, ಅಂದರೆ ‘ಶರೀರ’ ಇದ್ದರೇ ಮಾತ್ರ ಧರ್ಮ ಅಥವಾ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಸಹಜವಾಗಿ ೪ ಬಾರಿ ತಿನ್ನುವ ತಪ್ಪು ಅಭ್ಯಾಸವನ್ನು ಬಿಟ್ಟು ೨ ಬಾರಿ ಆಹಾರವನ್ನು ತೆಗೆದುಕೊಳ್ಳುವ ಒಳ್ಳೆಯ ಅಭ್ಯಾಸವನ್ನು ಮಾಡಬಹುದು. ಇದರಲ್ಲಿ ಮನಸ್ಸಿನ ಪಾತ್ರವೂ ಮಹತ್ವದ್ದಾಗಿದೆ. ಮನಸ್ಸಿನ ದೃಢನಿರ್ಧಾರವಾಗಿದ್ದರೆ, ತಪ್ಪು ಅಭ್ಯಾಸಗಳನ್ನು ಬಿಟ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡುವುದು ಸುಲಭವಾಗುತ್ತದೆ.
‘ಸಾಯಂಕಾಲದ ಸಮಯದಲ್ಲಿ ಚಹಾ-ತಿಂಡಿತಿನಿಸನ್ನು ತಿನ್ನುವ ಇಚ್ಛೆಯಾಗುವುದು’ ಇದು ಸುಳ್ಳು ಹಸಿವಿನ ಲಕ್ಷಣ