ಮೊಣಕಾಲುಗಳ ಹಿಂದಿನ ಭಾಗಕ್ಕೂ ಎಣ್ಣೆ ಹಚ್ಚಿ !

‘ಸಾಮಾನ್ಯವಾಗಿ ಮೊಣಕಾಲುಗಳ ನೋವಿಗೆ ಉಪಚಾರವೆಂದು ಮೊಣಕಾಲುಗಳಿಗೆ ಎಣ್ಣೆಯನ್ನು ಹಚ್ಚಿರಿ ಎಂದು ಹೇಳಿದಾಗ, ಅನೇಕರು ಕೇವಲ ಮೊಣಕಾಲಿನ ಮುಂದಿನ ಭಾಗಕ್ಕೆ, ಅಂದರೆ ಮೊಣಕಾಲಿನ ಮೇಲ್ಭಾಗಕ್ಕಷ್ಟೇ ಎಣ್ಣೆಯನ್ನು ಹಚ್ಚುತ್ತಾರೆ. ಮೊಣಕಾಲುಗಳಿಗೆ ಎಣ್ಣೆಯನ್ನು ಹಚ್ಚುವಾಗ ಮೊಣಕಾಲುಗಳ ಎಲ್ಲ ಬದಿಗಳಿಗೆ ಹಚ್ಚಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೯.೨೦೨೨)