ಶೀಘ್ರವಾಗಿ ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಯಾಗಬೇಕೆಂಬ ಕೋರಿಕೆಯ ಅರ್ಜಿಯನ್ನು ರದ್ದುಗೊಳಿಸಿದ ಮಥುರಾ ನ್ಯಾಯಲಯ !

ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳವಾದ ಶಾಹಿ ಈದ್ಗಾ ಮಸೀದಿಯ ಶೀಘ್ರವಾಗಿ ಸಮೀಕ್ಷೆ ಮಾಡಬೇಕೆಂಬ ಕೋರಿಕೆಯ ಹಿಂದೂ ಪಕ್ಷದ ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿದೆ.

ಶ್ರೀಕೃಷ್ಣ ಜನ್ಮಭೂಮಿಯ ಎಲ್ಲ ಮೊಕದ್ದಮೆಗಳನ್ನು ಅಲಹಾಬಾದ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಆಗ್ರಹ

ಮುಂದಿನ 10 ದಿನಗಳಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸುವಂತೆ ಆದೇಶ

ಶ್ರೀ ಕೃಷ್ಣ ಜನ್ಮ ಭೂಮಿ ಪ್ರಕರಣದಲ್ಲಿ ಮುಖ್ಯ ಕಕ್ಷಿದಾರ ಆಶುತೋಷ ಪಾಂಡೆ ಇವರಿಗೆ ಮುಸಲ್ಮಾನರಿಂದ ಬೆದರಿಕೆ !

ಧಾರ್ಮಿಕ ಸ್ಥಳಗಳು ಹಿಂಪಡೆಯಲು ಕಾನೂನಿನ ಹೋರಾಟ ನಡೆಸುವ ಹಿಂದೂಗಳಿಗೆ ಬೆದರಿಕೆ ನೀಡುವವರಿಗೆ ನ್ಯಾಯ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ, ಎಂದು ತಿಳಿಯಬೇಕೆ ?

ಮಥುರಾದ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯ ಅಕ್ರಮ ವಿದ್ಯುತ್ ಸಂಪರ್ಕ ಕಡಿತ !

ಮೂಲಭೂತವಾಗಿ, ದೂರು ನೀಡುವ ಅಗತ್ಯವೇನು ? ಇದು ಆಡಳಿತಕ್ಕೆ ಕಾಣಿಸುತ್ತಿರಲಿಲ್ಲವೇ ?

ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯ ಸಮೀಕ್ಷೆಯನ್ನೂ ನಡೆಸಲಾಗುವುದು !

ಮಥುರಾದ ದಿವಾಣಿ ನ್ಯಾಯಾಲಯದ ಆದೇಶ
20 ಜನವರಿ 2023 ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಆದೇಶ

ಶ್ರೀ ಕೃಷ್ಣ ಜನ್ಮಭೂಮಿಯ ವಿವಾದಿತ ಮಸೀದಿಯೊಳಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಮಹಾಸಭಾದ ಮುಖಂಡನ ಬಂಧನ

ಈ ವಿಷಯವು ನ್ಯಾಯಾಂಗದ ಅಧೀನದಲ್ಲಿರುವುದರಿಂದ, ಸರಕಾರವು ತ್ವರಿತ ತೀರ್ಪು ಪಡೆಯಲು ಪ್ರಯತ್ನಿಸಿ ಮತ್ತು ಸತ್ಯ ಪರಿಸ್ಥಿತಿಯನ್ನು ಜನರ ಮುಂದಿಟ್ಟರೆ ಅಂತಹ ಘಟನೆ ಪದೇ ಪದೇ ಘಟಿಸುವುದಿಲ್ಲ !

ಮುಸಲ್ಮಾನ ಪಕ್ಷದಿಂದ ಶ್ರೀ ಕೃಷ್ಣ ಜನ್ಮ ಭೂಮಿಯ ಮೊಕದ್ದಮೆಯ ಸಮಯದಲ್ಲಿ ಗೈರಹಾಜರಾಗಿ ವಿಚಾರಣೆ ತಪ್ಪಿಸುತ್ತಿದ್ದಾರೆ ! – ಹಿಂದೂ ಪಕ್ಷದ ಆರೋಪ

‘ಈ ಪ್ರಕರಣದಲ್ಲಿ ಸುನ್ನಿ ಸೆಂಟ್ರಲ್ ವಕ್ಫ ಬೋರ್ಡಿನ ನ್ಯಾಯವಾದಿ ಗೆ ನೋಟಿಸ್ ಜಾರಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ನ್ಯಾಯಾಲಯ ಇದರ ಬಗೆಗಿನ ಆದೇಶ ಸುರಕ್ಷಿತವಾಗಿರಿಸಿ ಮುಂದಿನ ವಿಚಾರಣೆ ಅಕ್ಟೋಬರ್ ೨೮ ರಂದು ಮುಂದೂಡಿದ್ದಾರೆ.

ಮಥುರಾದಲ್ಲಿನ ಶ್ರೀಕೃಷ್ಣಜನ್ಮ ಭೂಮಿಯ ಮೇಲೆ ಪೂರ್ವಕ್ಕೆ ಇರುವ ಮೀನಾ ಮಸೀದಿಯನ್ನು ತೆರೆವು ಗೊಳಿಸಬೇಕು !

ಇಲ್ಲಿಯ ಮೀನಾ ಮಸೀದಿಯನ್ನು ಅದರ ಮೂಲ ಸ್ಥಳದಿಂದ ತೆರವುಗೊಳಿಸಬೇಕು, ಅದಕ್ಕಾಗಿ ಇಲ್ಲಿಯ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಅರ್ಜಿದಾರರು, ಈ ಮಸೀದಿ ಕೇಶವ ದೇವ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿದ್ದಾರೆ.

ಮಥುರಾದಲ್ಲಿನ ಶ್ರೀ ಕೃಷ್ಣಜನ್ಮಭೂಮಿ ಪರಿಸರದಲ್ಲಿ ಇರುವ ಮೀನಾ ಮಸೀದಿ ತೆರವುಗೊಳಿಸಲು ನ್ಯಾಯಾಲಯದಲ್ಲಿ ಅರ್ಜಿ

ಈಗ ಕೇಂದ್ರ ಸರಕಾರ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ಕಟ್ಟಲಾಗಿರುವ ಮಸೀದಿಯ ಸಮೀಕ್ಷೆ ನಡೆಸಿ ಸತ್ಯ ಬಹಿರಂಗಪಡಿಸಬೇಕು ಮತ್ತು ಹಿಂದೂಗಳಿಗೆ ಅವರ ಅಧಿಕಾರ ನೀಡಬೇಕು ಎಂದು ಸಾಮಾನ್ಯ ಹಿಂದೂಗಳ ಅಪೇಕ್ಷೆಯಾಗಿದೆ !