ಇಂತಹ ‘ಕಳ್ಳ’ ಪೊಲೀಸರು ಸಮಾಜದಲ್ಲಾಗುವ ಕಳ್ಳತನವನ್ನು ಹೇಗೆ ತಡೆಯಬಲ್ಲರು ?

ಚುರೂ (ರಾಜಸ್ಥಾನ) – ಇಲ್ಲಿಯ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಲೀಲಾವತಿಯು ಠಾಣೆ ಅಧಿಕಾರಿ ಮತ್ತು ಇತರ ಪೊಲೀಸ್ ಸಿಬ್ಬಂದಿಗಳಿಗೆ ಪಾಠ ಕಲಿಸಲು ಪೊಲೀಸ್ ಠಾಣೆಯಿಂದ ‘ಇಸಾಂನ್ ರೈಫಲ್’ ಅನ್ನು ಕದ್ದಿದ್ದಾಳೆ. ನಂತರ ಚುರೂ ನ್ಯಾಯಾಲಯದ ಗುಮಾಸ್ತನಾದ ಪ್ರಕಾಶ್ ಎಂಬವನ ಮನೆಯಲ್ಲಿ ರೈಫಲ್ ಪತ್ತೆಯಾಗಿದೆ. ಪೊಲೀಸರು ಲೀಲಾವತಿ ಮತ್ತು ಪ್ರಕಾಶ ಇಬ್ಬರನ್ನೂ ಬಂಧಿಸಿದ್ದಾರೆ.
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಶ್ರೀರಾಮನ ಮೇಲಿನ ಆಘಾತ !
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!