ಪಾಕಿಸ್ತಾನದ ಸಿಂಧ್‌ಪ್ರಾಂತ್ಯದಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯ ಅಪಹರಣ
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಆಯೋಜನಾಬದ್ಧವಾಗಿ ಮುಗಿಸುತ್ತಿರುವಾಗ, ಭಾರತವು ಈಗಲಾದರೂ ಇದರ ಬಗ್ಗೆ ಕೃತಿಯ ಸ್ತರದಲ್ಲಿ ಏನಾದರೂ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳನ್ನು ಆಯೋಜನಾಬದ್ಧವಾಗಿ ಮುಗಿಸುತ್ತಿರುವಾಗ, ಭಾರತವು ಈಗಲಾದರೂ ಇದರ ಬಗ್ಗೆ ಕೃತಿಯ ಸ್ತರದಲ್ಲಿ ಏನಾದರೂ ಮಾಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ಪಾಕಿಸ್ತಾನದ ಪಂಜಾಬ ರಾಜ್ಯದಲ್ಲಿನ ಬಹಾವಲಪುರದಲ್ಲಿ ಕೂಲಿ ಮಾಡುವ ಗಂಗಾರಾಮ್ ಇವರ ಪತ್ನಿ ಇಲ್ಲಿಯ ಮುಸಲ್ಮಾನ ಜಮೀನ್ದಾರ ಮಹಮ್ಮದ್ ಅಕ್ರಂ ಇವನ ಹತ್ತಿರ ಕೆಲಸ ಕೇಳುವುದಕ್ಕೆ ಹೋಗಿದ್ದಳು. ಅವನು ಆಕೆಗೆ ಬೆದರಿಸಿ ಹಿಂತಿರುಗಿ ಕಳುಹಿಸಿದ್ದನು.
ಪಾಕಿಸ್ತಾನದ ಸೆರೆಮನೆಯಲ್ಲಿ ಬಂಧನದಲ್ಲಿರುವ ೬ ಭಾರತೀಯ ಬಂಧಿತರು ಕಳೆದ ೯ ತಿಂಗಳಲ್ಲಿ ಸಾವನ್ನಪ್ಪಿರುವ ಮಾಹಿತಿ ಬೆಳಕಿಗೆ ಬಂದಿದೆ. ಎಲ್ಲರ ಶಿಕ್ಷೆಯ ಅವಧಿ ಪೂರ್ಣವಾಗಿದ್ದರು ಪಾಕಿಸ್ತಾನ ಅವರನ್ನು ಕಾರಾಗೃಹದಲ್ಲಿ ಬಂಧಿಸಿ ಇಟ್ಟಿತ್ತು. ಸಾವನ್ನಪ್ಪಿರುವ ೯ ಬಂಧಿತರ ಪೈಕಿ ೫ ಜನರು ಮೀನುಗಾರರಾಗಿದ್ದರು.
ತನ್ನ ಹಿತಾಸಕ್ತಿ ಮತ್ತು ಉದಾಸೀನತೆಯಿಂದಾಗಿ ಯಾವ ದೇಶಗಳು ಭಯೋತ್ಪಾದನೆಯ ಅಪಾಯಗಳನ್ನು ಗುರುತಿಸುವುದಿಲ್ಲವೋ ಅವು ಭಯೋತ್ಪಾದಗೆ ಬಲಿಯಾಗಿರುವರ ಸಂದರ್ಭದಲ್ಲಿ ‘ಘೋರ ಅನ್ಯಾಯ’ ಮಾಡುತ್ತಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯವು ಅಕ್ಟೋಬರ್ ೮ ರಂದು ಒಂದು ಹೇಳಿಕೆಯಲ್ಲಿ ತನ್ನ ನಿಲುವು ತಿಳಿಸಿದೆ.
ಕೇರಳದಿಂದ ಸೌದಿ ಅರೇಬಿಯಾದ ಮೆಕ್ಕಾಗೆ ಹಜ್ ಯಾತ್ರೆಗಾಗಿ ಕಾಲ್ನಡಿಗೆಯಲ್ಲಿ ತೆರಳಿದ್ದ ಶಿಹಾಬ್ ಚಿತ್ತೂರ್ ಇವರಿಗೆ ಪಾಕಿಸ್ತಾನ ಸರಕಾರವು ಅವರ ದೇಶದಿಂದ ಹಾದು ಹೋಗಲು ನಿರಾಕರಿಸಿದೆ.
ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿನ ಥಾರಪಾರಕರ ಇಲ್ಲಿಯ ಕಾಮಲಿ ಎಂಬ ಅಪ್ರಾಪ್ತ ಹುಡುಗಿಯ ಮೇಲೆ ಮುಸ್ತಾಕ್ ಮತ್ತು ನಬಿ ಬಕ್ಷ ಬಾಜೀರ್ ಎಂಬ ಮತಾಂಧ ಮುಸಲ್ಮಾನರಿಂದ ಸಾಮೂಹಿಕ ಬಲತ್ಕಾರ ಮಾಡಲಾಗಿದೆ. ಅದರ ನಂತರ ಆಕೆಯನ್ನು ಹತ್ತಿರದ ಕಾಡಿನಲ್ಲಿ ಎಸೆಯಲಾಯಿತು.
ಸಿಖ್ಖರ ವಿರೋಧದ ಬಳಿಕ ಮುಸಲ್ಮಾನ ಕಲಾವಿದರು ಸ್ಪಷ್ಟೀಕರಣ ನೀಡುತ್ತಾ ‘ನಾವು ನಿಮ್ಮ ಅತಿಥಿಗಳಾಗಿದ್ದೇವೆ’, ಎಂದು ಹೇಳಿದರು. ಈ ಘಟನೆಯ ಚಿತ್ರೀಕರಣ ಮಾಡಿದ ಸಿಖ್ ವ್ಯಕ್ತಿಯು, ಅತಿಥಿಗಳು ಕೂಡ ಗುರುದ್ವಾರದಲ್ಲಿ ಬರುವಾಗ ಮರ್ಯಾದೆಯಿಂದ ಬರಬೇಕು, ಅವರಿಗೆ ಸ್ವಾಗತವಿದೆ’ ಎಂದು ಹೇಳಿದರು.
ಭಾರತದಲ್ಲಿ ಪಾಕಿಸ್ತಾನ ಸರಕಾರದ ಟ್ವಿಟರ್ ಖಾತೆಯ ಮೇಲೆ ನಿಷೇಧ !
ಇಲ್ಲಿ ಹಲ್ಲಿನ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿಯು ನಡೆಸಿದ ಗುಂಡಿನ ದಾಳಿಯಲ್ಲಿ ಚೀನಿ ನಾಗರೀಕನು ಸಾವನ್ನಪ್ಪಿದನು ಹಾಗೂ ಇತರ ಮೂವರು ಚೀನಿ ನಾಗರಿಕರು ಗಂಭೀರವಾಗಿ ಗಾಯಗೊಂಡರು. ಇಲ್ಲಿಯವರೆಗೆ ಈ ಘಟನೆಯ ಹೊಣೆಯನ್ನು ಯಾವುದೇ ಭಯೋತ್ಪಾದಕ ಸಂಘಟನೆ ಸ್ವೀಕರಿಸಿಲ್ಲ.
ಒಂದು ಕಡೆ ಭಾರತದ ವಿರುದ್ಧ ಜಿಹಾದಿ ಹೋರಾಟ ಮತ್ತು ಇನ್ನೊಂದು ಕಡೆ ಭಾರತದಿಂದ ಮರೆಮಾಚಿ ವಿದ್ಯುತ್ ಪ್ರಕಲ್ಪ ಆಮದು ಮಾಡಿಕೊಳ್ಳುವುದು, ಇದು ಪಾಕಿಸ್ತಾನಿ ಮುಖಂಡರ ಡೋಂಗಿತನ !