ಥಾರಪಾರಕರ (ಪಾಕಿಸ್ತಾನ) ಇಲ್ಲಿಯ ಮತಾಂಧ ಮುಸಲ್ಮಾನರಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ !

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿನ ಥಾರಪಾರಕರ ಇಲ್ಲಿಯ ಕಾಮಲಿ ಎಂಬ ಅಪ್ರಾಪ್ತ ಹುಡುಗಿಯ ಮೇಲೆ ಮುಸ್ತಾಕ್ ಮತ್ತು ನಬಿ ಬಕ್ಷ ಬಾಜೀರ್ ಎಂಬ ಮತಾಂಧ ಮುಸಲ್ಮಾನರಿಂದ ಸಾಮೂಹಿಕ ಬಲತ್ಕಾರ ಮಾಡಲಾಗಿದೆ. ಅದರ ನಂತರ ಆಕೆಯನ್ನು ಹತ್ತಿರದ ಕಾಡಿನಲ್ಲಿ ಎಸೆಯಲಾಯಿತು. ಈ ಘಟನೆಯ ಮಾಹಿತಿ ‘ವಾಯ್ಸ್ ಆಫ್ ಪಾಕಿಸ್ತಾನಿ ಮೈನಾರಿಟಿ’ ಈ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ನೀಡಲಾಯಿತು. ಬಲಾತ್ಕಾರಿಗಳನ್ನು ಇನ್ನೂ ಬಂಧಿಸಲಾಗಿಲ್ಲ.