ಪಾಕಿಸ್ತಾನದ ಬಲೂಚಿಸ್ತಾನದಲ್ಲಿನ ಮಸೀದಿಯ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ೫೪ ಜನರ ಸಾವು !
ಇಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಇಲ್ಲಿಯವರೆಗೆ ೫೪ ಜನರು ಸಾವನ್ನಪ್ಪಿದ್ದು ೩೦ಕ್ಕೂ ಹೆಚ್ಚಿನವರು ಗಾಯಗೊಂಡಿರುವ ಸುದ್ದಿಯಿದೆ.
ಇಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಇಲ್ಲಿಯವರೆಗೆ ೫೪ ಜನರು ಸಾವನ್ನಪ್ಪಿದ್ದು ೩೦ಕ್ಕೂ ಹೆಚ್ಚಿನವರು ಗಾಯಗೊಂಡಿರುವ ಸುದ್ದಿಯಿದೆ.
ಭಾರತವು ಪಾಕಿಸ್ತಾನದ ಕ್ರಿಕೆಟ್ ಸಂಘಕ್ಕೆ ಇಲ್ಲಿ ಬರಲು ಅನುಮತಿ ನೀಡಬಾರದಿತ್ತು, ಇದೇ ಇದರಿಂದ ಸ್ಪಷ್ಟವಾಗುತ್ತದೆ ! ಆಟದಲ್ಲಿ ಕೂಡ ಶತ್ರುತ್ವ ತೋರಿಸುವ ಇಂತಹ ದೇಶವನ್ನು ಭಾರತ ಬಹಿಷ್ಕರಿಸಬೇಕು ! ಇದಕ್ಕಾಗಿ ಜನರು ಸರಕಾರದ ಮೇಲೆ ಒತ್ತಡ ಹೇರಬೇಕು !
ಇಲ್ಲಿ ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಟ್ಟೆ ವ್ಯಾಪಾರಿ ರಯಿಸ್ ಮತ್ತು ಅವನ ಮಗ ರಶೀದ್ ನ್ನು ಬಂಧಿಸಿದ್ದಾರೆ. ಇವರಿಬ್ಬರ ವಿರುದ್ಧ ಕಲಂ ೧೫೩ ಅ, ೧೫೩ ಬ ಅಡಿಯಲ್ಲಿ ದೇಶದ್ರೋಹದ ಆರೋಪ ದಾಖಲಿಸಲಾಗಿದೆ.
ಯಥಾ ರಾಜ ತಥಾ ಪ್ರಜಾ ! ಹೇಗೆ ಪಾಕಿಸ್ತಾನದ ರಾಜಕಾರಣಿಗಳು ಜಗತ್ತಿನಾದ್ಯಂತ ಹೋಗಿ ಭಿಕ್ಷೆ ಕೇಳುತ್ತಾರೆ, ಹಾಗೆಯೇ ಅವರ ನಾಗರಿಕರು ಕೂಡ ಇತರ ದೇಶದಲ್ಲಿ ಅದನ್ನೇ ಮಾಡುತ್ತಾರೆ !
ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !
ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿ ಡೇವಿಡ್ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಇತ್ತೀಚಿಗೆ ಭೇಟಿ ನೀಡಿದರು. ಈ ಭೇಟಿಯಲ್ಲಿ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ‘ಸ್ವತಂತ್ರ ಕಾಶ್ಮೀರ’ ಎಂದು ಘೋಷಿಸಿದರು.
ಗುಜ್ಜರಪುರಾ ಪ್ರದೇಶದಲ್ಲಿ ೧೪ ವರ್ಷದ ಹುಡುಗಿಯು ತನ್ನ ತಂದೆಯನ್ನೇ ಗುಂಡಿಕ್ಕಿ ಕೊಂದಿದ್ದಾಳೆ. ಕಳೆದ ೩ ತಿಂಗಳುಗಳಿಂದ ಆಕೆಯ ಮೇಲೆ ತಂದೆ ಬಲಾತ್ಕಾರ ಮಾಡುತ್ತಿದ್ದನು. ಈ ಅತ್ಯಾಚಾರಗಳಿಂದ ಬೇಸತ್ತು ಆಕೆ ತಂದೆಯ ಬಂದೂಕಿನಿಂದ ಗುಂಡಿಕ್ಕಿ ಹತ್ಯೆಗೈದ ಘಟನೆಯು ಬೆಳಕಿಗೆ ಬಂದಿದೆ.
ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಗಡಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕು.
ಭಾರತದ ದುಷ್ಟತನದ ಬಗ್ಗೆ ಹೇಳಿಕೆ ನೀಡುವುದಕ್ಕಿಂತಲೂ ಭುಟ್ಟೊ ಇವರು ತಮ್ಮ ದೇಶದ ಉಳಿದಿರುವ ಮಾನಮರ್ಯಾದೆ ಕಾಪಾಡುವುದಕ್ಕಾಗಿ ಪ್ರಯತ್ನಿಸಬೇಕು ! ಇಂತಹ ಸಾಮಾನ್ಯ ವಿಷಯ ಕೂಡ ತಿಳಿಯದಿರುವಂತಹ ವ್ಯಕ್ತಿ ಒಂದು ಕಾಲದಲ್ಲಿ ವಿದೇಶಾಂಗ ಸಚಿವನಾಗಿದ್ದರೂ ಇದರಲ್ಲಿಯೇ ಎಲ್ಲವೂ ಅಡಕವಾಗಿದೆ !
ಪಾಕಿಸ್ತಾನಿ ಸೇನೆ ಬಲೂಚಿ ಜನರ ಮೇಲೆ ನಡೆಸಿದ ಅತ್ಯಾಚಾರದ ವಿರುದ್ಧ ಧ್ವನಿ ಎತ್ತಿದ್ದ ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ಬಲೂಚಿ ನಾಯಕಿ ಕರಿಮಾ ಬಲೂಚ್ ಅವರನ್ನು ೩ ವರ್ಷಗಳ ಹಿಂದೆ ಕೆನಡಾದಲ್ಲಿ ಹತ್ಯೆ ಮಾಡಲಾಗಿತ್ತು.