ಹಿಜಾಬ ಪ್ರಕರಣದ ಹಿಂದೆ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದ ಕೈವಾಡ ! – ಕರ್ನಾಟಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ
ಸರಕಾರ ಈ ಸಂಘಟನೆಯನ್ನು ನಿಷೇಧಿಸಲು ಪ್ರಯತ್ನಿಸಬೇಕು, ಎಂದು ಜನರಿಗೆ ಅನಿಸುತ್ತದೆ !
ಸರಕಾರ ಈ ಸಂಘಟನೆಯನ್ನು ನಿಷೇಧಿಸಲು ಪ್ರಯತ್ನಿಸಬೇಕು, ಎಂದು ಜನರಿಗೆ ಅನಿಸುತ್ತದೆ !
ಕರ್ನಾಟಕದ ನಂತರ ಈಗ ಭಾಗ್ಯನಗರದಲ್ಲಿಯೂ ಹಿಜಾಬಿನ ಮೇಲೆ ವಾದ ಆರಂಭವಾಗಿದೆ. ಇಲ್ಲಿನ ಸಿಕಂದರಾಬಾದಿನಲ್ಲಿ ’ಸೇವಕ ಅಕಾಡೆಮಿ ಆಫ್ ರಿಹೇಬಿಲಿಟೇಶನ್ ಸ್ಟಡೀಸ್’ನ ವಿದ್ಯಾರ್ಥಿನಿಯಾಗಿರುವ ಫಾತಿಮಾ ಎಂಬ ವಿದ್ಯಾರ್ಥಿನಿಯು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಹಿಜಾಬ್ ಪ್ರಕರಣದ ಬಗ್ಗೆ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಫೆಬ್ರುವರಿ ೧೧ ರಂದು ಪುನಃ ವಿಚಾರಣೆ ನಡೆಯಿತು. ‘ನಾವು ಯೋಗ್ಯ ಸಮಯದಲ್ಲಿ ಈ ಅರ್ಜಿಯ ವಿಚಾರಣೆ ನಡೆಸುವೆವು.
ಕೆಲವು ಜನರು ಹಿಜಾಬ್‌ನ ಪರವಾಗಿದ್ದಾರೆ, ಕೆಲವರು ಟೋಪಿಯ ಪರವಾಗಿದ್ದಾರೆ, ಹಾಗೂ ಇನ್ನೂ ಕೆಲವರು ಬೇರೆ ವಿಷಯದ ಪರವಾಗಿದ್ದಾರೆ. ಈ ದೇಶ ಒಂದು ಸಂಘ ಆಗಿದೆಯೇ ಅಥವಾ ಧರ್ಮದ ಆಧಾರದಲ್ಲಿ ವಿಭಜಿಸಲಾಗುತ್ತದೆ ? ಎಲ್ಲಕ್ಕೂ ಮಿಗಿಲಾಗಿ ಏನು ಇದೆ ದೇಶ ಅಥವಾ ಧರ್ಮ ? ಇದು ಆಶ್ಚರ್ಯಕರವಾಗಿದೆ.
ಸುದರ್ಶನ ಟಿವಿಯ ಸಂಪಾದಕರಾದ ಸುರೇಶ ಚಹ್ವಾಣಕೆರವರಿಗೆ ಸಂರಕ್ಷಣೆ ಒದಗಿಸಬೇಕು, ಎಂದು ಭಾಜಪದ ಸಂಸದರಾದ ಕೈಲಾಶ ಸೋನಿಯವರು ಮನವಿರಾಜ್ಯಸಭೆಯಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕದ ಮುಸಲ್ಮಾನ್ ವಿದ್ಯಾರ್ಥಿನಿಯರಿಗೆ ನಿಯಮ ಉಲ್ಲಂಘಿಸಿ ಹಿಜಾಬ್ ಧರಿಸಿ ಮಹಾವಿದ್ಯಾಲಯಕ್ಕೆ ಬರುವುದೇ ಆಗಿದ್ದರೆ, ಅವರು ತಾಲಿಬಾನ್‍ಕ್ಕೋ ಅಪಘಾನಿಸ್ತಾನಕ್ಕೋ ಹೊರಟು ಹೋಗಲಿ, ಹೀಗೆ ಯಾರಾದರೂ ರಾಷ್ಟ್ರ ಪ್ರೇಮಿಗಳು ಅಥವಾ ನಿಯಮಗಳನ್ನು ಪಾಲನೆ ಮಾಡುವ ಭಾರತೀಯರು ಹೇಳಿದರೆ ತಪ್ಪಾಗಲಾರದು ?
ಮುಸ್ಕಾನ ಖಾನಳು ಬುರ್ಖಾ ಧರಿಸದಿರುವಾಗ ಎಮ್. ಐ. ಎಮ್‍ನ ಗೂಂಡಾಗಳು ಆಕೆಯ ಮೇಲೆ ಆಕ್ರಮಣ ಮಾಡಿದರೆ ? ಈಗ ಆಕೆಗೆ ಬೆಂಬಲ ನೀಡುವ ಜನರು ಆಗಲೂ ಬೆಂಬಲಿಸುವರೇ ? ಎಂಬಂತಹ ಪ್ರಶ್ನೆಯನ್ನು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸರೀನರವರು ಟ್ವೀಟ್ ಮಾಡಿ ಕೇಳಿದ್ದಾರೆ
ಹಿಜಬ್ ಮಹತ್ವದ ಭಾಗ ಇದ್ದರೆ, ಸಂಸತ್ತಿನಲ್ಲಿ ಸೀರೆ ಧರಿಸಿ ಬರುವ ಮುಸ್ಲಿಂ ಮಹಿಳೆ ಸಂಸದರು ಧರ್ಮಕ್ಕೆ ಅವಮಾನ ಮಾಡುವುದಿಲ್ಲವೇ ?, ಎಂದು ಭಾಜಪದ ಹಿರಿಯ ನಾಯಕ ಮತ್ತು ರಾಜ್ಯಸಭೆಯ ಸಂಸದ ಡಾ. ಸುಬ್ರಹ್ಮಣ್ಯ ಸ್ವಾಮಿಯವರು ಒಂದು ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿನ ಹಿಜಾಬಿನ ಪ್ರಕರಣದಲ್ಲಿ ತಕ್ಷಣ ತೀರ್ಪು ನೀಡಲು ಸರ್ವೋಚ್ಚ ನ್ಯಾಯಾಲಯದಿಂದ ನಿರಾಕರಣೆ
ಉಪನ್ಯಾಸಕಿಯನ್ನು ಅವಮಾನಿಸುವವ ಇಂತಹ ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಜಿಹಾದಿ ಚಟುವಟಿಕೆಗಳನ್ನು ಮಾಡಿದರೆ ಆಶ್ವರ್ಯವಿಲ್ಲ !