ಬುರಖಾ ಅಂದರೆ ‘ಓವನ’ ಆಗಿರುವುದರಿಂದ ನನಗೆ ಅದು ಬೇಡವಾಗಿದೆ !
ಅಫಗಾನಿಸ್ತಾನದ ಯುವತಿ ಮಲಾಲಾ ಯುಸಫಝಾಈ ಈಕೆಯು ಕರ್ನಾಟಕದಲ್ಲಿ ಹಿಜಾಬ ಪ್ರಕರಣದಲ್ಲಿ ಮುಸಲ್ಮಾನ ಯುವತಿಯರ ಬೇಡಿಕೆಗೆ ಬೆಂಬಲ ನೀಡಿದ್ದಾಳೆ.
ಅಫಗಾನಿಸ್ತಾನದ ಯುವತಿ ಮಲಾಲಾ ಯುಸಫಝಾಈ ಈಕೆಯು ಕರ್ನಾಟಕದಲ್ಲಿ ಹಿಜಾಬ ಪ್ರಕರಣದಲ್ಲಿ ಮುಸಲ್ಮಾನ ಯುವತಿಯರ ಬೇಡಿಕೆಗೆ ಬೆಂಬಲ ನೀಡಿದ್ದಾಳೆ.
ಕರ್ನಾಟಕದ ಮುಸಲ್ಮಾನ ಹೆಣ್ಣುಮಕ್ಕಳು ಮಹಾವಿದ್ಯಾಲಯಕ್ಕೆ ಹಿಜಾಬ್ ಧರಿಸಿ ಬರಲು ಅನುಮತಿ ಕೇಳಿದ ಪ್ರಕರಣ
ಈ ವಿಷಯದ ಬಗ್ಗೆ ಭಾರತದಲ್ಲಿಯ ತಥಾಕಥಿತ ಜಾತ್ಯತೀತ, ಪ್ರಗತಿ(ಅಧೋಗತಿ)ಪರರು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ಅಥವಾ ಅವರಿಗೆ ಇಸ್ಲಾಮಿಕ ದೇಶಗಳಿಗಿಂತ ಹೆಚ್ಚು ತಿಳಿಯುತ್ತದೆಯೇ ?
ಪ್ರಸ್ತುತ ಚರ್ಚೆಯಲ್ಲಿರುವ ‘ಹಿಜಾಬ್’ ಪ್ರಕರಣದ ಹಿಂದೆ ಭಯೋತ್ಪಾದನೆಯ ಹಿನ್ನೆಲೆಯಿರುವ ವಿವಿಧ ದೇಶದ್ರೋಹಿ ಮುಸಲ್ಮಾನ ಸಂಘಟನೆಗಳು, ಪಕ್ಷಗಳು ಮತ್ತು ಕಮ್ಯುನಿಸ್ಟರು ಇದ್ದಾರೆ.
ದಾವಣಗೆರೆಯಲ್ಲಿನ ಹರಿಹರ ನಗರದಲ್ಲಿ ಪೊಲೀಸ ಠಾಣೆಯ ಎದುರು ಮತಾಂಧರು ಹಿಂಸಾತ್ಮಕ ಆಂದೋಲನಗಳನ್ನು ನಡೆಸಿ ಪೊಲೀಸ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ.
ಭಾರತವು ಪ್ರತಿಯೊಬ್ಬರಿಗೂ ಧರ್ಮಾಚರಣೆಯ ಅವಕಾಶವನ್ನು ಕೊಟ್ಟಿದೆ; ಆದರೆ ಧರ್ಮಾಚರಣೆಯನ್ನು ಮನೆಯಲ್ಲಿಯೇ ಮಾಡಬೇಕು. ಮನೆಯಿಂದ ಹೊರಗೆ ಬಂದಾಗ ‘ನಾನು ಒಬ್ಬ ಭಾರತೀಯನಾಗಿದ್ದೇನೆ’, ಎಂದು ನಾವು ಅರಿತುಕೊಳ್ಳಬೇಕು.
ಭವಿಷ್ಯದಲ್ಲಿ ಭಗವಾ ಧ್ವಜವು ‘ರಾಷ್ಟ್ರಧ್ವಜ’ವಾಗಬಹುದು; ಆದರೆ ಸದ್ಯ ತ್ರಿವರ್ಣ ಧ್ವಜವು ರಾಷ್ಟ್ರಧ್ವಜವಾಗಿದ್ದು ಎಲ್ಲರೂ ಅದನ್ನು ಗೌರವಿಸಬೇಕು ಎಂಬ ಹೇಳಿಕೆಯನ್ನು ಭಾಜಪದ ಹಿರಿಯ ನೇತಾರರ ಕೆ. ಎಸ್. ಈಶ್ವರಪ್ಪರವರು ನೀಡಿದ್ದಾರೆ.
ಹಿಜಾಬ ಪ್ರಕರಣದಲ್ಲಿ ಮತಾಂಧರು ಹಳಿಂಗಳಿಯ ಅಲ್ಲಮಪ್ರಭು ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮಂಜುನಾಥ ನಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಅನೇಕ ಮುಸ್ಲಿಂ ಹೆಣ್ಣುಮಕ್ಕಳು ಪ್ರವಾಸ, ಮಾಲ್‌ಗಳು ಅಥವಾ ಇತರ ಸ್ಥಳಗಳಲ್ಲಿ ಸ್ನೇಹಿತ-ಸ್ನೇಹಿತೆಯರೊಂದಿಗೆ ಮೋಜು ಮಾಡುವಾಗ ಹಿಜಾಬ್ ಧರಿಸುವುದಿಲ್ಲ. ಅನೇಕ ನಟಿಯರು ಅಥವಾ ಕ್ರಿಡಾಪಟುಗಳು ಇದನ್ನು ಧರಿಸುವುದಿಲ್ಲ.
ಬಿಕಿನಿ, ಘುಂಘಟ, ಜೀನ್ಸ್ ನ್ನು ಎಲ್ಲಿ ಮತ್ತು ಯಾವಾಗ ಧರಿಸಬೇಕು, ಎಂಬುದರ ಅನೇಕ ನಿಯಮಗಳನ್ನು ಸಮಾಜವು ಪಾಲಿಸುತ್ತದೆ. ಹಾಗೆಯೇ ಅದನ್ನು ಎಲ್ಲಿ ಧರಿಸಬಾರದು ಎಂಬುದರ ನಿಯಮಗಳನ್ನು ಅನೇಕ ಸಂಸ್ಥೆಗಳು ಹಾಗೂ ಸರಕಾರವು ನಿರ್ಮಿಸಿದೆ